ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Indian-American

ADVERTISEMENT

ಅಮೆರಿಕ: ಭಾರತ ಮೂಲದ ರಿಚರ್ಡ್‌ ವರ್ಮಾ ಉಪ ಕಾರ್ಯದರ್ಶಿಯಾಗಿ ನೇಮಕ

ಭಾರತೀಯ ಸಮುದಾಯದ ಅಮೆರಿಕನ್ ವಕೀಲ, ರಾಜತಾಂತ್ರಿಕ ರಿಚರ್ಡ್ ವರ್ಮಾ ಅವರನ್ನು ಅಮೆರಿಕ ವಿದೇಶಾಂಗ ಸಚಿವಾಲಯದ ಸಂಪನ್ಮೂಲ ಮತ್ತು ನಿರ್ವಹಣೆಯ ಉಪ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದನ್ನು ಅಮೆರಿಕದ ಸೆನೆಟ್ ಖಚಿತಪಡಿಸಿದೆ.
Last Updated 31 ಮಾರ್ಚ್ 2023, 12:24 IST
ಅಮೆರಿಕ: ಭಾರತ ಮೂಲದ ರಿಚರ್ಡ್‌ ವರ್ಮಾ ಉಪ ಕಾರ್ಯದರ್ಶಿಯಾಗಿ ನೇಮಕ

ಅಮೆರಿಕ ಅಧ್ಯಕ್ಷರಿಗೆ ಹಿರಿಯ ಸಲಹೆಗಾರರಾಗಿ ಭಾರತೀಯ ಸಂಜಾತೆ ನೀರಾ ತಂಡನ್‌ ನೇಮಕ

ಭಾರತೀಯ ಸಂಜಾತೆ ನೀರಾ ತಂಡನ್‌ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಹಿರಿಯ ಸಲಹೆಗಾರರಾಗಿ ನೇಮಕವಾಗಿದ್ದು, ಸೋಮವಾರ ಶ್ವೇತಭವನ ಪ್ರವೇಶಿಸಲಿದ್ದಾರೆ.
Last Updated 15 ಮೇ 2021, 6:15 IST
ಅಮೆರಿಕ ಅಧ್ಯಕ್ಷರಿಗೆ ಹಿರಿಯ ಸಲಹೆಗಾರರಾಗಿ ಭಾರತೀಯ ಸಂಜಾತೆ ನೀರಾ ತಂಡನ್‌ ನೇಮಕ

ನಾಲ್ವರ ಹತ್ಯೆ: ಶರಣಾದ ಭಾರತ ಮೂಲದ ಟೆಕಿ

ಭಾರತ ಮೂಲದ ಐ.ಟಿ ಉದ್ಯೋಗಿಯೊಬ್ಬರು ತಾನು ಹತ್ಯೆ ಮಾಡಿದ ವ್ಯಕ್ತಿಯ ಶವವನ್ನು ಕಾರಿನಲ್ಲಿಟ್ಟುಕೊಂಡು, ಉತ್ತರ ಕ್ಯಾಲಿಫೋರ್ನಿಯಾ ಪೊಲೀಸ್‌ ಠಾಣೆಯಲ್ಲಿ ಶರಣಾದ ಘಟನೆ ನಡೆದಿದೆ.
Last Updated 16 ಅಕ್ಟೋಬರ್ 2019, 19:53 IST
ನಾಲ್ವರ ಹತ್ಯೆ: ಶರಣಾದ ಭಾರತ ಮೂಲದ ಟೆಕಿ

ನವನೀತ್‌ ಮುರಳಿ ಸ್ಪೆಲ್ಲಿಂಗ್‌ ಬೀ ವಿಜೇತ

ಭಾರತ ಸಂಜಾತ ಅಮೆರಿಕದ ನವನೀತ್‌ ಮುರಳಿ ಅವರು 2019ರ ದಕ್ಷಣ ಏಷಿಯಾ ಸ್ಪೆಲ್ಲಿಂಗ್‌ ಬೀ ಸ್ವರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ.
Last Updated 19 ಆಗಸ್ಟ್ 2019, 20:15 IST
fallback

ಭಾರತ ಮೂಲದ ಬಾಲಕ ವಿಶ್ವ ಚಾಂಪಿಯನ್‌

ಜರ್ಮನಿಯಲ್ಲಿ ನಡೆದ ಕಿರಿಯರ ವಿಭಾಗದ ಜಿಯಾಗ್ರಫಿ ಬೀ ಸ್ಪರ್ಧೆ
Last Updated 9 ಆಗಸ್ಟ್ 2018, 19:16 IST
fallback
ADVERTISEMENT
ADVERTISEMENT
ADVERTISEMENT
ADVERTISEMENT