ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Indian Economic Growth

ADVERTISEMENT

ಜಿಎಸ್‌ಟಿ: ಇ–ವಾಣಿಜ್ಯ ವೇದಿಕೆಗಳ ಮೇಲೆ ಕೇಂದ್ರ ಸರ್ಕಾರ ಕಣ್ಣು

E-commerce GST: ನಿತ್ಯ ಬಳಕೆಯ ಉತ್ಪನ್ನಗಳ ಬೆಲೆಯಲ್ಲಿ ಜಿಎಸ್‌ಟಿ ದರ ಇಳಿಕೆಯ ಪ್ರಯೋಜನ ಸರಿಯಾಗಿ ಗ್ರಾಹಕರಿಗೆ ತಲುಪಿಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಇ–ವಾಣಿಜ್ಯ ವೇದಿಕೆಗಳನ್ನು ಪರಿಶೀಲನೆಗೆ ಒಳಪಡಿಸಿದೆ.
Last Updated 30 ಸೆಪ್ಟೆಂಬರ್ 2025, 14:07 IST
ಜಿಎಸ್‌ಟಿ: ಇ–ವಾಣಿಜ್ಯ ವೇದಿಕೆಗಳ ಮೇಲೆ ಕೇಂದ್ರ ಸರ್ಕಾರ ಕಣ್ಣು

ಆಳ–ಅಗಲ | ವ್ಯಾಪಾರ ಕೊರತೆ: ಕಳವಳಕಾರಿ ಮಟ್ಟಕ್ಕೆ

ಚೀನಾದೊಂದಿಗೆ ದ್ವಿಪಕ್ಷೀಯ ವ್ಯಾಪಾರ; ಭಾರತದ ಪಾಲು ಗಣನೀಯ ಕುಸಿತ
Last Updated 31 ಆಗಸ್ಟ್ 2025, 23:30 IST
ಆಳ–ಅಗಲ | ವ್ಯಾಪಾರ ಕೊರತೆ: ಕಳವಳಕಾರಿ ಮಟ್ಟಕ್ಕೆ

ಭಾರತದ ಜಿಡಿಪಿ ದರ ತಗ್ಗಿಸಿದ ಏಷ್ಯಾ ಅಭಿವೃದ್ಧಿ ಬ್ಯಾಂಕ್‌

ADB GDP Forecast Cut: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಶೇ 6.5ರಷ್ಟಕ್ಕೆ ಇಳಿಯಲಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಅಂದಾಜಿಸಿದೆ.
Last Updated 23 ಜುಲೈ 2025, 15:37 IST
ಭಾರತದ ಜಿಡಿಪಿ ದರ ತಗ್ಗಿಸಿದ ಏಷ್ಯಾ ಅಭಿವೃದ್ಧಿ ಬ್ಯಾಂಕ್‌

2025–26ರಲ್ಲಿ ಶೇಕಡ 6.3ರಷ್ಟು ಭಾರತದ ಆರ್ಥಿಕ ಬೆಳವಣಿಗೆ: ವಿಶ್ವ ಬ್ಯಾಂಕ್ ಅಂದಾಜು

ಅತ್ಯಂತ ವೇಗದ ಬೆಳವಣಿಗೆ ಕಾಣುವ ದೇಶವಾಗಿ ಮುಂದುವರಿಯಲಿದೆ ಭಾರತ
Last Updated 10 ಜೂನ್ 2025, 15:50 IST
2025–26ರಲ್ಲಿ ಶೇಕಡ 6.3ರಷ್ಟು ಭಾರತದ ಆರ್ಥಿಕ ಬೆಳವಣಿಗೆ: ವಿಶ್ವ ಬ್ಯಾಂಕ್ ಅಂದಾಜು

ಭಾರತದ ಅರ್ಥವ್ಯವಸ್ಥೆ ಜಪಾನ್‌ಗಿಂತ ದೊಡ್ಡದು: ಶಮಿಕಾ ರವಿ

ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬಹುದೊಡ್ಡ ಭಾಗವು ಲೆಕ್ಕಕ್ಕೆ ಸಿಗುತ್ತಿಲ್ಲದೆ ಇದ್ದರೂ, ಭಾರತವು ಈಗಾಗಲೇ ವಿಶ್ವದ ನಾಲ್ಕನೆಯ ಅತಿದೊಡ್ಡ ಅರ್ಥವ್ಯವಸ್ಥೆ ಆಗಿ ಹೊರಹೊಮ್ಮಿದೆ ಎಂದು ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ (ಇಎಸಿ–ಪಿಎಂ) ಸದಸ್ಯೆ ಶಮಿಕಾ ರವಿ ಹೇಳಿದ್ದಾರೆ.
Last Updated 3 ಜೂನ್ 2025, 13:38 IST
ಭಾರತದ ಅರ್ಥವ್ಯವಸ್ಥೆ ಜಪಾನ್‌ಗಿಂತ ದೊಡ್ಡದು: ಶಮಿಕಾ ರವಿ

ಜಪಾನ್ ಹಿಂದಿಕ್ಕಿದ ಭಾರತ 4ನೇ ಅತಿದೊಡ್ಡ ಆರ್ಥಿಕತೆ: ನೀತಿ ಆಯೋಗ

indian economy: ಭಾರತ 4 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪಿದ್ದು, ಜಪಾನ್‌ನನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ
Last Updated 25 ಮೇ 2025, 7:10 IST
ಜಪಾನ್ ಹಿಂದಿಕ್ಕಿದ ಭಾರತ 4ನೇ ಅತಿದೊಡ್ಡ ಆರ್ಥಿಕತೆ: ನೀತಿ ಆಯೋಗ

ಸಂಪಾದಕೀಯ | ರೆಪೊ ದರ ಕಡಿತ: ಅನಿಶ್ಚಿತ ಸ್ಥಿತಿ ಎದುರಿಸುವತ್ತ ಆರ್‌ಬಿಐ ಚಿತ್ತ

ಸಾಲದ ಮೇಲಿನ ಬಡ್ಡಿಯ ಹೊರೆ ಕಡಿಮೆ ಆಗುವುದರಿಂದ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ ಎಂದು ನಿರೀಕ್ಷಿಸಲಾಗಿದೆ
Last Updated 10 ಏಪ್ರಿಲ್ 2025, 23:30 IST
ಸಂಪಾದಕೀಯ | ರೆಪೊ ದರ ಕಡಿತ: ಅನಿಶ್ಚಿತ ಸ್ಥಿತಿ ಎದುರಿಸುವತ್ತ ಆರ್‌ಬಿಐ ಚಿತ್ತ
ADVERTISEMENT

ಸ್ನೇಹಿತ ಎಂದು ಹೀಗೆ ಹೇಳುತ್ತಿಲ್ಲ; ಮನಮೋಹನ ಸಿಂಗ್ ಮಹಾನ್ ವ್ಯಕ್ತಿ:ಅಮರ್ತ್ಯ ಸೇನ್

‘ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಉತ್ತಮ ರಾಜಕೀಯ ನಾಯಕ ಮತ್ತು ಜಗತಿನ ಅಗತ್ಯತೆಯನ್ನು ಅರ್ಥಮಾಡಿಕೊಂಡ ಅದ್ಭುತ ಅರ್ಥಶಾಸ್ತ್ರಜ್ಞ’ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಬಣ್ಣಿಸಿದ್ದಾರೆ.
Last Updated 15 ಫೆಬ್ರುವರಿ 2025, 6:38 IST
ಸ್ನೇಹಿತ ಎಂದು ಹೀಗೆ ಹೇಳುತ್ತಿಲ್ಲ; ಮನಮೋಹನ ಸಿಂಗ್ ಮಹಾನ್ ವ್ಯಕ್ತಿ:ಅಮರ್ತ್ಯ ಸೇನ್

ಭಾರತ ಹಳತಾದ ಆರ್ಥಿಕತೆಯಲ್ಲಿ ಸಿಲುಕಿದೆ: ರಾಹುಲ್ ಗಾಂಧಿ ಕಿಡಿ

‘ಜಗತ್ತು ಹೊಸ ಇಂಧನ ವ್ಯವಸ್ಥೆಗೆ ಬದಲಾಗುತ್ತಿದ್ದು, ಎಲೆಕ್ಟ್ರಿಕ್ ಮೋಟರ್ಸ್, ಬ್ಯಾಟರಿಗಳು ಮತ್ತು ಆಪ್ಟಿಕ್ಸ್ ಅತ್ಯಂತ ನಿರ್ಣಾಯಕ ತಂತ್ರಜ್ಞಾನಗಳಾಗಿವೆ. ಆದರೆ, ಭಾರತವು ರಿಲಯನ್ಸ್ ಮತ್ತು ಅದಾನಿಗಳಂತಹ ಏಕಸ್ವಾಮ್ಯದಿಂದ ಹಳತಾದ ಆರ್ಥಿಕತೆಯಲ್ಲಿ ಸಿಲುಕಿಕೊಂಡಿದೆ’ ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.
Last Updated 6 ಫೆಬ್ರುವರಿ 2025, 14:22 IST
ಭಾರತ ಹಳತಾದ ಆರ್ಥಿಕತೆಯಲ್ಲಿ ಸಿಲುಕಿದೆ: ರಾಹುಲ್ ಗಾಂಧಿ ಕಿಡಿ

Budget 2025 Highlights: ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ ಮುಖ್ಯಾಂಶಗಳು

ಮಧ್ಯಮ ವರ್ಗದ ಜನರ ಮೇಲಿನ ಆರ್ಥಿಕ ಹೊರೆ ಕೆಳಗಿಳಿಸುವ ಹಾಗೂ ಆರ್ಥಿಕತೆ ಪ್ರಗತಿಗೆ ವೇಗ ನೀಡುವ ಸವಾಲಿನ ನಡುವೆಯೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2025–26ನೇ ಸಾಲಿನ ಕೇಂದ್ರ ಬಜೆಟ್‌ ಮಂಡಿಸಿದ್ದಾರೆ.
Last Updated 1 ಫೆಬ್ರುವರಿ 2025, 16:08 IST
Budget 2025 Highlights: ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ ಮುಖ್ಯಾಂಶಗಳು
ADVERTISEMENT
ADVERTISEMENT
ADVERTISEMENT