Ind VS Eng|ಐದನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಸೇರಿಕೊಂಡ ಜೇಮಿ ಓವರ್ಟನ್
England squad update: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್(ಇಸಿಬಿ) 15 ಆಟಗಾರರ ಸಂಭಾವ್ಯ ತಂಡವನ್ನು ಬಿಡುಗಡೆ ಮಾಡಿದೆ. ವೇಗಿ ಜೇಮಿ ಓವರ್ಟನ್ ಅವರು ತಂಡಕ್ಕೆ ಮರಳಿದ್ದಾರೆ.Last Updated 28 ಜುಲೈ 2025, 10:07 IST