ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Indira Gandh

ADVERTISEMENT

ಕಳೆದ 10 ವರ್ಷಗಳಲ್ಲಿ ಯಾರೊಬ್ಬರೂ ಹಸಿವಿನಿಂದ ಸತ್ತಿಲ್ಲ: ಬಿಜೆಪಿ ಮುಖಂಡ ಬಘೇಲ

ಭಾರತದಲ್ಲಿ ಕಳೆದ 10 ವರ್ಷಗಳಲ್ಲಿ ಹಸಿವಿನಿಂದ ಯಾರೂ ಸಾವಿಲ್ಲ ಎಂದ ಬಘೇಲ. ಅವರ ಹೇಳಿಕೆ ಮತ್ತು ಆರೋಪಗಳ ವಿವರ.
Last Updated 2 ಫೆಬ್ರುವರಿ 2024, 13:36 IST
ಕಳೆದ 10 ವರ್ಷಗಳಲ್ಲಿ ಯಾರೊಬ್ಬರೂ ಹಸಿವಿನಿಂದ ಸತ್ತಿಲ್ಲ: ಬಿಜೆಪಿ ಮುಖಂಡ ಬಘೇಲ

ನ್ಯಾಯಾಲಯದ ಶಿಕ್ಷೆಗೆ ಗುರಿಯಾಗಿ ಚುನಾಯಿತ ಸ್ಥಾನ ಕಳೆದುಕೊಂಡ ಪ್ರಮುಖರು ಇವರು

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಪ್ರಕರಣದಲ್ಲಿ ನ್ಯಾಯಾಲಯದ ಶಿಕ್ಷೆಗೆ ಗುರಿಯಾದ ತಮಿಳುನಾಡಿನ ಡಿಎಂಕೆ ಮುಖಂಡ ಪೊನ್ಮುಡಿ ಶಾಸಕ ಸ್ಥಾನ ಕಳೆದುಕೊಂಡಿದ್ದಾರೆ. ಇವರಂತೆಯೇ ಈವರೆಗೂ ಹಲವರು ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ತಮ್ಮ ಚುನಾಯಿತ ಸ್ಥಾನವನ್ನು ಕಳೆದುಕೊಂಡ ಉದಾಹರಣೆಗಳಿವೆ.
Last Updated 21 ಡಿಸೆಂಬರ್ 2023, 13:41 IST
ನ್ಯಾಯಾಲಯದ ಶಿಕ್ಷೆಗೆ ಗುರಿಯಾಗಿ ಚುನಾಯಿತ ಸ್ಥಾನ ಕಳೆದುಕೊಂಡ ಪ್ರಮುಖರು ಇವರು

RSS ಸಭೆಯಲ್ಲಿ ಭಾಗವಹಿಸಿದ್ದಕ್ಕೆ ತಂದೆಯೊಡನೆ ಜಗಳವಾಡಿದ್ದೆ: ಶರ್ಮಿಷ್ಠ ಮುಖರ್ಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕಾರ್ಯಕ್ರಮದಲ್ಲಿ ಬಾಬಾ ಪಾಲ್ಗೊಳ್ಳುವ ಕುರಿತು ಕೆಲ ದಿನಗಳ ಕಾಲ ನಾನು ಅವರೊಂದಿಗೆ ಜಗಳವಾಡಿದ್ದೆ’ ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪುತ್ರಿ ಶರ್ಮಿಷ್ಠ ಮುಖರ್ಜಿ ಹೇಳಿದ್ದಾರೆ.
Last Updated 12 ಡಿಸೆಂಬರ್ 2023, 13:04 IST
RSS ಸಭೆಯಲ್ಲಿ ಭಾಗವಹಿಸಿದ್ದಕ್ಕೆ ತಂದೆಯೊಡನೆ ಜಗಳವಾಡಿದ್ದೆ: ಶರ್ಮಿಷ್ಠ ಮುಖರ್ಜಿ

ಆರೆಸ್ಸೆಸ್‌ ಮುಖಂಡರ ಜತೆಗೆ ಬಾಂಧವ್ಯ, ಸಂಘದಿಂದ ಅಂತರ ಕಾಯ್ದುಕೊಂಡಿದ್ದ ಇಂದಿರಾ!

ಪತ್ರಕರ್ತೆ ನೀರಜಾ ಚೌಧರಿ ಅವರ ‘ಹೌ ಪ್ರೈಮ್ ಮಿನಿಸ್ಟರ್ ಡಿಸೈಡ್’ ಕೃತಿಯಲ್ಲಿ ಬಹಿರಂಗ
Last Updated 1 ಆಗಸ್ಟ್ 2023, 15:14 IST
ಆರೆಸ್ಸೆಸ್‌ ಮುಖಂಡರ ಜತೆಗೆ ಬಾಂಧವ್ಯ, ಸಂಘದಿಂದ ಅಂತರ ಕಾಯ್ದುಕೊಂಡಿದ್ದ ಇಂದಿರಾ!

ಇಂದಿರಾ ಜೈಲಿಗೆ ಹಾಕಿದ್ದ ನಾಯಕರಿಂದಲೇ ಈಗ ರಾಹುಲ್‌ಗೆ ಸ್ವಾಗತ: ನಡ್ಡಾ

‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಜೈಲಿಗೆ ಹಾಕಿದ್ದ ನಾಯಕರೇ ಈಗ ಅವರ ಮೊಮ್ಮಗ ರಾಹುಲ್‌ ಗಾಂಧಿ ಅವರನ್ನು ಸ್ವಾಗತಿಸುತ್ತಿದ್ದಾರೆ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಟೀಕಿಸಿದ್ದಾರೆ.
Last Updated 23 ಜೂನ್ 2023, 16:06 IST
ಇಂದಿರಾ ಜೈಲಿಗೆ ಹಾಕಿದ್ದ ನಾಯಕರಿಂದಲೇ ಈಗ 
ರಾಹುಲ್‌ಗೆ ಸ್ವಾಗತ: ನಡ್ಡಾ

ಕೆನಡಾ| ಇಂದಿರಾ ಹತ್ಯೆಯ ಸ್ತಬ್ಧಚಿತ್ರ ಮೆರವಣಿಗೆ ಮಾಡಿದ ಖಾಲಿಸ್ತಾನಿಗಳು: ಭಾರತ ಆಕ್ರೋಶ

ಕೆನಡಾದ ಬ್ರಾಂಪ್ಟನ್ ನಗರದಲ್ಲಿ ಖಾಲಿಸ್ತಾನ ಪ್ರತ್ಯೇಕತಾವಾದಿಗಳು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ಸ್ತಬ್ಧಚಿತ್ರದ ಮೆರವಣಿಗೆ ನಡೆಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
Last Updated 8 ಜೂನ್ 2023, 14:25 IST
ಕೆನಡಾ| ಇಂದಿರಾ ಹತ್ಯೆಯ ಸ್ತಬ್ಧಚಿತ್ರ ಮೆರವಣಿಗೆ ಮಾಡಿದ ಖಾಲಿಸ್ತಾನಿಗಳು: ಭಾರತ ಆಕ್ರೋಶ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆ: ಮೋದಿ, ರಾಹುಲ್‌ ಗೌರವ ಸಲ್ಲಿಕೆ

ಭಾರತದ ಮಾಜಿ ಪ್ರಧಾನಿ, ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರ 105ನೇ ಜನ್ಮದಿನ ಇಂದು (ನ.19). ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಸೇರಿದಂತೆ ಅನೇಕ ಗಣ್ಯರು ಸ್ಮರಿಸಿದ್ದಾರೆ.
Last Updated 19 ನವೆಂಬರ್ 2022, 5:17 IST
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆ: ಮೋದಿ, ರಾಹುಲ್‌ ಗೌರವ ಸಲ್ಲಿಕೆ
ADVERTISEMENT

ಬಜೆಟ್‌ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಕುತೂಹಲಕಾರಿ ಮಾಹಿತಿ

ದೇಶದ ಅಭಿವೃದ್ಧಿಗಾಗಿ ಯಾವ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ದುಡ್ಡನ್ನು ಹೇಗೆ ನೀಡಲಾಗುತ್ತದೆ, ಯಾವ ಮೂಲದಿಂದ ಹಣ ಹೊಂಚಲಾಗುತ್ತದೆ ಎಂಬುದೇ ಬಜೆಟ್‌. ಭಾರತ ಸರ್ಕಾರದ ಬಜೆಟ್‌ಗಳ ಹಿಂದೆ ಕೆಲ ಕೌತುಕಗಳಿಗೆ. ಅವುಗಳನ್ನು ನೆನಪಿಸುವ ಬರಹವಿದು.
Last Updated 3 ಜುಲೈ 2019, 6:45 IST
ಬಜೆಟ್‌ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಭಾರತದಲ್ಲಿ ರಾಜಾಡಳಿತ ಇಲ್ಲ!

ಪ್ರಜಾತಾಂತ್ರಿಕ ಮೌಲ್ಯಗಳಿಗೆ ವಿರುದ್ಧವಾದ ಹೇಳಿಕೆ ನೀಡುವುದು ಸಲ್ಲದು
Last Updated 11 ಮೇ 2019, 3:58 IST
ಭಾರತದಲ್ಲಿ ರಾಜಾಡಳಿತ ಇಲ್ಲ!
ADVERTISEMENT
ADVERTISEMENT
ADVERTISEMENT