ಸೋಮವಾರ, 18 ಆಗಸ್ಟ್ 2025
×
ADVERTISEMENT

Indo Pak Relations

ADVERTISEMENT

ನನ್ನ ಮಧ್ಯಸ್ಥಿಕೆಯಿಂದ ಭಾರತ–ಪಾಕ್ ಪರಮಾಣು ಯುದ್ಧ ತಪ್ಪಿತು: ಡೊನಾಲ್ಡ್‌ ಟ್ರಂಪ್

ಭಾರತ ಮತ್ತು ಪಾಕಿಸ್ತಾನ ನಡುವಣ ಸಂಘರ್ಷವನ್ನು ನಾನು ಮಧ್ಯಸ್ಥಿಕೆ ವಹಿಸಿ ನಿಲ್ಲಿಸಿದೆ ಮತ್ತು ಸಂಘರ್ಷದ ವೇಳೆ ಐದು ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿತ್ತು ಎಂಬುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ಹೇಳಿಕೊಂಡಿದ್ದಾರೆ.
Last Updated 23 ಜುಲೈ 2025, 5:42 IST
ನನ್ನ ಮಧ್ಯಸ್ಥಿಕೆಯಿಂದ ಭಾರತ–ಪಾಕ್ ಪರಮಾಣು ಯುದ್ಧ ತಪ್ಪಿತು: ಡೊನಾಲ್ಡ್‌ ಟ್ರಂಪ್

ಅಂತರರಾಷ್ಟ್ರೀಯ ಗಡಿಯಲ್ಲಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮುಂದುವರಿದಿದೆ: BSF

India Pakistan Border | ಪಾಕಿಸ್ತಾನವನ್ನು ನಂಬಲು ಸಾಧ್ಯವಿಲ್ಲದ ಕಾರಣ ಅಂತರರಾಷ್ಟ್ರೀಯ ಗಡಿಯಲ್ಲಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಜತೆಗೆ, ಕಾವಲು ಪಡೆಗಳು ಹೆಚ್ಚಿನ ನಿಗಾವಹಿಸಿವೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಮಹಾ ನಿರೀಕ್ಷಕ ಶಶಾಂಕ್ ಆನಂದ್ ತಿಳಿಸಿದ್ದಾರೆ.
Last Updated 27 ಮೇ 2025, 10:06 IST
ಅಂತರರಾಷ್ಟ್ರೀಯ ಗಡಿಯಲ್ಲಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮುಂದುವರಿದಿದೆ: BSF

ಭಾರತ–ಪಾಕ್‌ ಸಂಬಂಧ | 3ನೇ ರಾಷ್ಟ್ರದಲ್ಲಿ ಮಾತುಕತೆ ನಡೆಯಲಿ: ಚಿಂತಕರ ಚಾವಡಿ

ಭಾರತ–ಪಾಕಿಸ್ತಾನ ನಡುವಿನ ಸಂಬಂಧ ಯಥಾಸ್ಥಿತಿಗೆ ಬರಬೇಕಾದರೆ ಉಭಯ ದೇಶಗಳ ಪ್ರತಿನಿಧಿಗಳು ಮೂರನೇ ರಾಷ್ಟ್ರವೊಂದರಲ್ಲಿ ಅನೌಪಚಾರಿಕ ಮಾತುಕತೆ ಆರಂಭಿಸುವುದು ಅಗತ್ಯ ಎಂದು ಬ್ರಿಟನ್‌ನ ಯುದ್ಧತಂತ್ರ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
Last Updated 25 ಮೇ 2025, 23:26 IST
ಭಾರತ–ಪಾಕ್‌ ಸಂಬಂಧ | 3ನೇ ರಾಷ್ಟ್ರದಲ್ಲಿ ಮಾತುಕತೆ ನಡೆಯಲಿ: ಚಿಂತಕರ ಚಾವಡಿ

ಭಾರತ– ಪಾಕ್‌ ಸಂಘರ್ಷ | ಎರಡೂ ದೇಶಗಳಿಗೆ ಆಪತ್ತು: ಪಿಡಿಪಿ ಪಕ್ಷ

ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಇನ್ನು ಮುಂದೆ ಒಂದು ಆಯ್ಕೆಯಾಗಿ ಉಳಿಯದೆ ಎರಡೂ ದೇಶಗಳಿಗೆ ಆಪತ್ತಾಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್‌ ಡೆಮಾಕ್ರೆಟಿಕ್ ಪಕ್ಷ (ಪಿಡಿಪಿ) ಹೇಳಿದೆ.
Last Updated 16 ಮೇ 2025, 5:47 IST
ಭಾರತ– ಪಾಕ್‌ ಸಂಘರ್ಷ | ಎರಡೂ ದೇಶಗಳಿಗೆ ಆಪತ್ತು: ಪಿಡಿಪಿ ಪಕ್ಷ

‌ಭಾರತ– ಪಾಕ್‌ ಕದನ ವಿರಾಮಕ್ಕೆ ಶ್ಲಾಘನೆ: ಅಮೆರಿಕ ಮಧ್ಯಸ್ಥಿಕೆ ಕೊಂಡಾಡಿದ ಟ್ರಂಪ್

ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಒಪ್ಪಂದ ಮಾಡಿಕೊಂಡಿದ್ದು, ಉಭಯ ದೇಶಗಳ ನಾಯಕರ ಅಚಲ ಮತ್ತು ಬಲವಾದ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶ್ಲಾಘಿಸಿದ್ದಾರೆ. ಎರಡೂ ರಾಷ್ಟ್ರಗಳ ಕ್ರಮಗಳಿಂದ ಅವರ ನಡುವಿನ ಪರಂಪರೆ ವೃದ್ಧಿಸಿದೆ ಎಂದು ಟ್ರಂಪ್ ಹೇಳಿದ್ದಾರೆ.
Last Updated 11 ಮೇ 2025, 4:58 IST
‌ಭಾರತ– ಪಾಕ್‌ ಕದನ ವಿರಾಮಕ್ಕೆ ಶ್ಲಾಘನೆ: ಅಮೆರಿಕ ಮಧ್ಯಸ್ಥಿಕೆ ಕೊಂಡಾಡಿದ ಟ್ರಂಪ್

ಭಾರತ– ಪಾಕಿಸ್ತಾನ ಬಿಕ್ಕಟ್ಟು; ಅಮೆರಿಕ ಭಾಗಿಯಾಗದು: ವ್ಯಾನ್ಸ್‌

ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಅಮೆರಿಕ ಈ ಯುದ್ಧದಲ್ಲಿ ಭಾಗಿಯಾಗುವುದಿಲ್ಲ, ಮೂಲಭೂತವಾಗಿ ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಅಮೆರಿಕ ಹೇಳಿದೆ.
Last Updated 9 ಮೇ 2025, 2:59 IST
ಭಾರತ– ಪಾಕಿಸ್ತಾನ ಬಿಕ್ಕಟ್ಟು; ಅಮೆರಿಕ ಭಾಗಿಯಾಗದು: ವ್ಯಾನ್ಸ್‌

ಭಾರತ ದಾಳಿ ನಿಲ್ಲಿಸಿದರೆ ಉದ್ವಿಗ್ನತೆ ಶಮನಕ್ಕೆ ಸಿದ್ಧ: ಪಾಕ್ ರಕ್ಷಣಾ ಸಚಿವ ಆಸಿಫ್

ಭಾರತ ದಾಳಿ ನಿಲ್ಲಿಸಿದರೆ ಉದ್ವಿಗ್ನತೆ ಶಮನಕ್ಕೆ ಸಿದ್ಧ ಎಂದು ಪಾಕ್‌ ರಕ್ಷಣಾ ಸಚಿವ ಖವಾಜಾ ಆಸಿಫ್‌ ಬುಧವಾರ ಹೇಳಿದ್ದಾರೆ.
Last Updated 7 ಮೇ 2025, 7:18 IST
ಭಾರತ ದಾಳಿ ನಿಲ್ಲಿಸಿದರೆ ಉದ್ವಿಗ್ನತೆ ಶಮನಕ್ಕೆ ಸಿದ್ಧ: ಪಾಕ್ ರಕ್ಷಣಾ ಸಚಿವ ಆಸಿಫ್
ADVERTISEMENT

ಭಾರತ–ಪಾಕಿಸ್ತಾನ ಬಿಕ್ಕಟ್ಟು: 1947ರ ನಂತರ ನಡೆದ ಸಂಘರ್ಷಗಳ ವಿವರ ಇಲ್ಲಿದೆ...

India Pakistan Conflict Timeline: ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಷಮ ಸ್ಥಿತಿ ಇಂದು ನಿನ್ನೆಯದ್ದಲ್ಲ. ಎರಡೂ ದೇಶಗಳ ನಡುವೆ 1947ರಿಂದ ನಡೆದ ಸಂಘರ್ಷಗಳ ಪ್ರಮುಖ ಘಟನಾವಳಿಗಳು ಇಲ್ಲಿವೆ...
Last Updated 7 ಮೇ 2025, 6:19 IST
ಭಾರತ–ಪಾಕಿಸ್ತಾನ ಬಿಕ್ಕಟ್ಟು: 1947ರ ನಂತರ ನಡೆದ ಸಂಘರ್ಷಗಳ ವಿವರ ಇಲ್ಲಿದೆ...

ಹದಗೆಟ್ಟ ಭಾರತ– ಪಾಕಿಸ್ತಾನ ಸಂಬಂಧ: ರಹಸ್ಯ ಸಭೆ ಆರಂಭಿಸಿದ ವಿಶ್ವಸಂಸ್ಥೆ

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿರುವ ನಡುವೆ ಈ ಕುರಿತು ಚರ್ಚೆ ನಡೆಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ರಹಸ್ಯ ಸಮಾಲೋಚನೆ ಸಭೆ ಆರಂಭಿಸಿದೆ.
Last Updated 6 ಮೇ 2025, 2:08 IST
ಹದಗೆಟ್ಟ ಭಾರತ– ಪಾಕಿಸ್ತಾನ ಸಂಬಂಧ: ರಹಸ್ಯ ಸಭೆ ಆರಂಭಿಸಿದ ವಿಶ್ವಸಂಸ್ಥೆ

ಭಾರತ‌ದ ಜತೆ ಹಿಂಬಾಗಿಲ ಮಾತುಕತೆ ನಡೆಯುತ್ತಿಲ್ಲ: ಪಾಕ್‌

‘ಮಾತುಕತೆಯು ಫಲಿತಾಂಶ ಆಧಾರಿತವಾಗಿದ್ದಾಗ ಮಾತ್ರ ಹಿಂಬಾಗಿಲಿನ ರಾಜತಾಂತ್ರಿಕತೆ ಅಪೇಕ್ಷಣೀಯವಾದುದು. ಈ ಕ್ಷಣದಲ್ಲಿ ಅಂತಹ ಯಾವುದೇ ಬೆಳವಣಿಗೆ ಇಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಹೀನಾ ರಬ್ಬಾನಿ ಖಾರ್ ಸಂಸತ್ತಿನ ಮೇಲ್ಮನೆ ಸೆನೆಟ್‌ಗೆ ತಿಳಿಸಿದರು.
Last Updated 26 ಜನವರಿ 2023, 16:13 IST
fallback
ADVERTISEMENT
ADVERTISEMENT
ADVERTISEMENT