ಡಿಜಿಟಲ್ ಮಾಧ್ಯಮಕ್ಕೆ ಜಾಹೀರಾತು: ವಾರ್ತಾ ಇಲಾಖೆಯಿಂದ ಮಾರ್ಗಸೂಚಿ ಜಾರಿ
Digital Media Advertising Policy: ಅಂತರ್ಜಾಲ ಬಳಸುವ ಜನರಿಗೆ ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಡಿಜಿಟಲ್ ಜಾಹೀರಾತುಗಳ ಮೂಲಕ ತಲುಪಿಸಲು ವಾರ್ತಾ ಇಲಾಖೆಯು ‘ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ–2024’ ಅನ್ನು ಜಾರಿಗೆ ತಂದಿದೆ.Last Updated 24 ಏಪ್ರಿಲ್ 2025, 15:29 IST