ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

INLD

ADVERTISEMENT

ಐಎನ್‌ಎಲ್‌ಡಿ ಮುಖಂಡ ರಾಠೀ ಹತ್ಯೆ ಪ್ರಕರಣ: ಇಬ್ಬರ ಬಂಧನ

ಐಎನ್‌ಎಲ್‌ಡಿ ಹರಿಯಾಣ ಘಟಕದ ಅಧ್ಯಕ್ಷ ನಫೆ ಸಿಂಗ್ ರಾಠೀ ಹತ್ಯೆಗೆ ಸಂಬಂಧಿಸಿದಂತೆ ಗೋವಾದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 4 ಮಾರ್ಚ್ 2024, 13:47 IST
ಐಎನ್‌ಎಲ್‌ಡಿ ಮುಖಂಡ ರಾಠೀ ಹತ್ಯೆ ಪ್ರಕರಣ: ಇಬ್ಬರ ಬಂಧನ

ರಾಷ್ಟ್ರೀಯ ಲೋಕದಳ ನಾಯಕ ನಫೇ ಸಿಂಗ್ ರಾಠೀ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಭಾರತೀಯ ರಾಷ್ಟ್ರೀಯ ಲೋಕದಳದ (ಐಎನ್‌ಎಲ್‌ಡಿ) ನಾಯಕ ನಫೇ ಸಿಂಗ್ ರಾಠೀ ಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಗೋವಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಆಶಿಶ್ ಹಾಗೂ ಸೌರಭ್ ಬಂಧಿತರು.
Last Updated 4 ಮಾರ್ಚ್ 2024, 5:19 IST
ರಾಷ್ಟ್ರೀಯ ಲೋಕದಳ ನಾಯಕ ನಫೇ ಸಿಂಗ್ ರಾಠೀ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಹರಿಯಾಣ: ಐಎನ್‌ಎಲ್‌ಡಿ ಮುಖಂಡ ನಫೇ ಸಿಂಗ್‌ ಹತ್ಯೆ

ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ಹರಿಯಾಣ ಘಟಕದ ಅಧ್ಯಕ್ಷ ನಫೇ ಸಿಂಗ್ ರಾಠೀ ಮತ್ತು ಪಕ್ಷದ ಒಬ್ಬ ಕಾರ್ಯಕರ್ತ ನವದೆಹಲಿ ಸಮೀಪದ ಜಜ್ಜರ್‌ ಜಿಲ್ಲೆಯ ಬಹದ್ದೂರ್‌ಗಢದಲ್ಲಿ ಭಾನುವಾರ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.
Last Updated 25 ಫೆಬ್ರುವರಿ 2024, 15:41 IST
ಹರಿಯಾಣ: ಐಎನ್‌ಎಲ್‌ಡಿ ಮುಖಂಡ ನಫೇ ಸಿಂಗ್‌ ಹತ್ಯೆ

ಹರಿಯಾಣ: ಕೃಷಿ ಕಾಯ್ದೆ ವಿರೋಧಿಸಿ ಐಎನ್‌ಎಲ್‌ಡಿ ಶಾಸಕ ಅಭಯ್ ಸಿಂಗ್ ರಾಜೀನಾಮೆ

ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹರಿಯಾಣದ ‘ಭಾರತೀಯ ರಾಷ್ಟ್ರೀಯ ಲೋಕ್ ದಳ (ಐಎನ್‌ಎಲ್‌ಡಿ)’ದ ಏಕೈಕ ಶಾಸಕ ಅಭಯ್ ಸಿಂಗ್ ಚೌಟಾಲ ರಾಜೀನಾಮೆ ನೀಡಿದ್ದಾರೆ. ಚೌಟಾಲ ಅವರ ರಾಜೀನಾಮೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂಗೀಕರಿಸಲಾಗಿದೆ ಎಂದು ಹರಿಯಾಣ ವಿಧಾನಸಭೆ ಸ್ಪೀಕರ್ ಜ್ಞಾನ್‌ಚಂದ್ ಗುಪ್ತಾ ತಿಳಿಸಿದ್ದಾರೆ.
Last Updated 27 ಜನವರಿ 2021, 14:24 IST
ಹರಿಯಾಣ: ಕೃಷಿ ಕಾಯ್ದೆ ವಿರೋಧಿಸಿ ಐಎನ್‌ಎಲ್‌ಡಿ ಶಾಸಕ ಅಭಯ್ ಸಿಂಗ್ ರಾಜೀನಾಮೆ

ರಾಷ್ಟ್ರೀಯ ಲೋಕದಳ ವಿದಳ!

ನೂತನ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ ಅಜಯ್‌ಸಿಂಗ್‌ ಚೌತಾಲ
Last Updated 17 ನವೆಂಬರ್ 2018, 16:50 IST
ರಾಷ್ಟ್ರೀಯ ಲೋಕದಳ ವಿದಳ!
ADVERTISEMENT
ADVERTISEMENT
ADVERTISEMENT
ADVERTISEMENT