ಐಎನ್ಎಸ್ಎ ಅಧ್ಯಕ್ಷೆಯಾಗಿ ಚಂದ್ರಿಮಾ ಆಯ್ಕೆ
ಭಾರತದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ (ಐಎನ್ಎಸ್ಎ) ಮೊದಲ ಮಹಿಳಾ ಅಧ್ಯಕ್ಷರಾಗಿಚಂದ್ರಿಮಾ ಶಹಾ (66) ಆಯ್ಕೆಯಾಗಿದ್ದಾರೆ.2020ಕ್ಕೆ ಇವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
‘ಜನಸಮೂಹಕ್ಕೆ ವೈಜ್ಞಾನಿಕ ಅರಿವು ಮೂಡಿಸುವುದರ ಜೊತೆಗೆ ವಿದೇಶಿ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಸಾಧಿಸುವುದು ನನ್ನ ಆದ್ಯತೆಯಾಗಲಿದೆ’ ಎಂದುಚಂದ್ರಿಮಾ ಶಹಾ ತಿಳಿಸಿದ್ದಾರೆ.Last Updated 12 ಆಗಸ್ಟ್ 2019, 19:00 IST