ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

inspector

ADVERTISEMENT

ನಾಸಿಕ್: ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಇನ್‌ಸ್ಪೆಕ್ಟರ್‌ ಆತ್ಮಹತ್ಯೆ

ನಾಸಿಕ್: ಠಾಣೆಯಲ್ಲಿಯೇ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿ ಇನ್ಸ್‌ಪೆಕ್ಟರ್ ಆತ್ಮೆಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ನಾಸಿಕ್‌ನಿಂದ ವರದಿಯಾಗಿದೆ.
Last Updated 20 ಫೆಬ್ರುವರಿ 2024, 10:24 IST
ನಾಸಿಕ್: ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಇನ್‌ಸ್ಪೆಕ್ಟರ್‌ ಆತ್ಮಹತ್ಯೆ

ಶ್ರೀಕಿಯನ್ನು ಬಳಸಿಕೊಂಡು ಜಾಲತಾಣ ಹ್ಯಾಕ್ ಮಾಡಿಸಿದ್ದ ಇನ್‌ಸ್ಪೆಕ್ಟರ್‌ಗಳು!

* ಬಿಟ್ ಕಾಯಿನ್ ಅಕ್ರಮ: ಎಸ್‌ಐಟಿ ತನಿಖೆ * ಹ್ಯಾಕರ್ ಶ್ರೀಕಿಗೆ ಲ್ಯಾಪ್‌ಟಾಪ್ ಕೊಡಿಸಿ ಕೃತ್ಯ
Last Updated 27 ಜನವರಿ 2024, 0:30 IST
ಶ್ರೀಕಿಯನ್ನು ಬಳಸಿಕೊಂಡು ಜಾಲತಾಣ ಹ್ಯಾಕ್ ಮಾಡಿಸಿದ್ದ ಇನ್‌ಸ್ಪೆಕ್ಟರ್‌ಗಳು!

ಬಿಟ್ ಕಾಯಿನ್ ಅಕ್ರಮ: ಸಿಸಿಬಿ ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು, ಸೈಬರ್ ತಜ್ಞ ಬಂಧನ

ಬಿಟ್‌ ಕಾಯಿನ್ ಅಕ್ರಮ ಪ್ರಕರಣದಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು ಹಾಗೂ ಸೈಬರ್ ತಜ್ಞ ಸಂತೋಷ್ ಅವರನ್ನು ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಬುಧವಾರ ರಾತ್ರಿ ಬಂಧಿಸಿದ್ದಾರೆ.
Last Updated 25 ಜನವರಿ 2024, 5:46 IST
ಬಿಟ್ ಕಾಯಿನ್ ಅಕ್ರಮ: ಸಿಸಿಬಿ ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು, ಸೈಬರ್ ತಜ್ಞ ಬಂಧನ

ಹಾನಗಲ್‌ ಅತ್ಯಾಚಾರ ಪ್ರಕರಣ: ಇನ್‌ಸ್ಪೆಕ್ಟರ್‌ ಶ್ರೀಧರ್‌, ಕಾನ್‌ಸ್ಟೆಬಲ್‌ ಅಮಾನತು

ಹಾನಗಲ್‌ ಅತ್ಯಾಚಾರ ಪ್ರಕರಣದಲ್ಲಿ ಕರ್ತವ್ಯಲೋಪದ ಆರೋಪದ ಮೇಲೆ ಇನ್‌ಸ್ಪೆಕ್ಟರ್‌ ಶ್ರೀಧರ್‌ ಎಸ್‌.ಆರ್‌, ಕಾನ್‌ಸ್ಟೆಬಲ್‌ ಇಲಿಯಾಜ್‌ ಶೇತಸನದಿ ಅಮಾನತು
Last Updated 16 ಜನವರಿ 2024, 13:36 IST
ಹಾನಗಲ್‌ ಅತ್ಯಾಚಾರ ಪ್ರಕರಣ: ಇನ್‌ಸ್ಪೆಕ್ಟರ್‌ ಶ್ರೀಧರ್‌, ಕಾನ್‌ಸ್ಟೆಬಲ್‌ ಅಮಾನತು

ಶ್ರೀಕಾಂತ ಬಂಧನ: ಇನ್‌ಸ್ಪೆಕ್ಟರ್‌ ಅಮಾನತು ಮಾಡುವ ಪ್ರಶ್ನೆಯೇ ಇಲ್ಲ: ಅಬ್ಬಯ್ಯ

ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿಕೆ
Last Updated 4 ಜನವರಿ 2024, 23:03 IST
ಶ್ರೀಕಾಂತ ಬಂಧನ: ಇನ್‌ಸ್ಪೆಕ್ಟರ್‌
ಅಮಾನತು ಮಾಡುವ ಪ್ರಶ್ನೆಯೇ ಇಲ್ಲ: ಅಬ್ಬಯ್ಯ

ಇನ್‌ಸ್ಪೆಕ್ಟರ್‌ಗಳು ಅಧಿಕಾರ ಸ್ವೀಕರಿಸಲು ಡಿಜಿ ಗಡುವು! ಅಮಾನತು ಎಚ್ಚರಿಕೆ

ರಾಜ್ಯದಲ್ಲಿ ಇತ್ತೀಚೆಗೆ ವರ್ಗಾವಣೆ ಆಗಿರುವ 50ಕ್ಕೂ ಹೆಚ್ಚು ಇನ್‌ಸ್ಪೆಕ್ಟರ್‌ಗಳು ಹೊಸ ಹುದ್ದೆಯಲ್ಲಿ ಅಧಿಕಾರ ಸ್ವೀಕರಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ), ಅಧಿಕಾರ ಸ್ವೀಕರಿಸಲು ವಾರದ ಗಡುವು ನೀಡಿದ್ದಾರೆ.
Last Updated 12 ಡಿಸೆಂಬರ್ 2023, 20:33 IST
ಇನ್‌ಸ್ಪೆಕ್ಟರ್‌ಗಳು ಅಧಿಕಾರ ಸ್ವೀಕರಿಸಲು ಡಿಜಿ ಗಡುವು! ಅಮಾನತು ಎಚ್ಚರಿಕೆ

ಡಿವೈಎಸ್‌ಪಿ, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ರಾಜ್ಯದ 3 ಡಿವೈಎಸ್‌ಪಿ ಹಾಗೂ 38 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಬುಧವಾರ ಆದೇಶ ಹೊರಡಿಸಿದೆ.
Last Updated 9 ಆಗಸ್ಟ್ 2023, 15:04 IST
ಡಿವೈಎಸ್‌ಪಿ, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ
ADVERTISEMENT

ಇನ್‌ಸ್ಪೆಕ್ಟರ್ ವರ್ಗಾವಣೆ: ಮತ್ತೆ ಕಿಡಿ

* ಶಾಸಕರು, ಸಚಿವರ ಶಿಫಾರಸು ಕಡೆಗಣೆ ಆರೋಪ * 50ಕ್ಕೂ ಹೆಚ್ಚು ಅಧಿಕಾರಿಗಳ ಅಧಿಕಾರ ಹಸ್ತಾಂತರಕ್ಕೆ ತಡೆ
Last Updated 3 ಆಗಸ್ಟ್ 2023, 0:26 IST
ಇನ್‌ಸ್ಪೆಕ್ಟರ್ ವರ್ಗಾವಣೆ: ಮತ್ತೆ ಕಿಡಿ

ಡಿವೈಎಸ್ಪಿ/ಎಸಿಪಿ, ಇನ್‌ಸ್ಪೆಕ್ಟರ್ ವರ್ಗಾವಣೆ

ರಾಜ್ಯದ 23 ಡಿವೈಎಸ್ಪಿ/ಎಸಿಪಿ ಹಾಗೂ 103 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಬುಧವಾರ ಆದೇಶ ಹೊರಡಿಸಿದೆ. ಬೆಂಗಳೂರು ಕಮಿಷನರೇಟ್ ವ್ಯಾಪ್ತಿ ಯಲ್ಲಿ ವರ್ಗಾವಣೆಯಾದ ಡಿವೈಎಸ್ಪಿ/ಎಸಿಪಿ: ಟಿ. ಮಹದೇವ್; ಕೆ.ಜಿ. ಹಳ್ಳಿ ಉಪವಿಭಾಗ, ಎಂ.ಜೆ. ಪೃಥ್ವಿ; ಸಂಚಾರ ಉ. ಉಪ ವಿಭಾಗ, ಟಿ.ಆರ್. ಪುಟ್ಟಸ್ವಾಮಿಗೌಡ; ಸಿಸಿಬಿ, ಎನ್.ಟಿ. ಶ್ರೀನಿವಾಸ್ ರೆಡ್ಡಿ; ಎಚ್‌ಎಸ್‌ಆರ್‌ ಲೇಔಟ್ ಉಪ ವಿಭಾಗ.
Last Updated 25 ಜನವರಿ 2023, 19:51 IST
ಡಿವೈಎಸ್ಪಿ/ಎಸಿಪಿ, ಇನ್‌ಸ್ಪೆಕ್ಟರ್ ವರ್ಗಾವಣೆ

ವಿಧಾನಸೌಧ ಭದ್ರತೆ ಕರ್ತವ್ಯದಲ್ಲಿದ್ದ ಇನ್‌ಸ್ಪೆಕ್ಟರ್ ಕುಸಿದು ಬಿದ್ದು ಸಾವು

ವಿಧಾನಸೌಧ ಭದ್ರತೆ ಕರ್ತವ್ಯದಲ್ಲಿದ್ದ ವೇಳೆ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಇನ್‌ಸ್ಪೆಕ್ಟರ್ ಬಿ.ಧನಂಜಯ್ (37) ಅವರು ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 2010ನೇ ಪಿಎಸ್‌ಐ ಬ್ಯಾಚ್‌ನ ಧನಂಜಯ್, ಹೆಣ್ಣೂರಿನಲ್ಲಿ ನೆಲೆಸಿದ್ದರು. ಇವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ‘ಹಲಸೂರು, ಬಾಣಸವಾಡಿ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿದ್ದ ಅವರಿಗೆ ಇತ್ತೀಚೆಗೆ ಇನ್‌ಸ್ಪೆಕ್ಟರ್‌ ಆಗಿ ಬಡ್ತಿ ಸಿಕ್ಕಿತ್ತು. ವಿಧಾನಸೌಧ ಭದ್ರತೆ ಕೆಲಸಕ್ಕೆ ಅವರನ್ನು ನಿಯೋಜಿಸಲಾಗಿತ್ತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
Last Updated 3 ಡಿಸೆಂಬರ್ 2022, 1:39 IST
ವಿಧಾನಸೌಧ ಭದ್ರತೆ ಕರ್ತವ್ಯದಲ್ಲಿದ್ದ ಇನ್‌ಸ್ಪೆಕ್ಟರ್ ಕುಸಿದು ಬಿದ್ದು ಸಾವು
ADVERTISEMENT
ADVERTISEMENT
ADVERTISEMENT