ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Interim Budget

ADVERTISEMENT

ನಿರ್ಮಲಾ ಮಂಡಿಸಿದ್ದು ಮೋದಿ ಸರ್ಕಾರದ ಕೊನೆಯ ಬಜೆಟ್ : ಉದ್ಧವ್ ಠಾಕ್ರೆ ವ್ಯಂಗ್ಯ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮಧ್ಯಂತರ ಬಜೆಟ್ ನರೇಂದ್ರ ಮೋದಿ ಸರ್ಕಾರದ ಕೊನೆಯ ಬಜೆಟ್ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.
Last Updated 1 ಫೆಬ್ರುವರಿ 2024, 16:04 IST
ನಿರ್ಮಲಾ ಮಂಡಿಸಿದ್ದು  ಮೋದಿ ಸರ್ಕಾರದ ಕೊನೆಯ ಬಜೆಟ್ : ಉದ್ಧವ್ ಠಾಕ್ರೆ ವ್ಯಂಗ್ಯ

Interim Budget| ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನೆಗೆ ಉತ್ತೇಜನ

ಲೋಕಸಭಾ ಚುನಾವಣೆ ಹತ್ತಿರದಲ್ಲಿರುವಂತೆಯೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಗುರುವಾರ 2024–25ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ.
Last Updated 1 ಫೆಬ್ರುವರಿ 2024, 14:36 IST
Interim Budget| ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನೆಗೆ ಉತ್ತೇಜನ

Video | ಕೇಂದ್ರ ಮಧ್ಯಂತರ ಬಜೆಟ್‌: ಯಾವ ಸಚಿವಾಲಯಕ್ಕೆ ಎಷ್ಟು?

ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರದ ಮಧ್ಯಂತರ ಬಜೆಟ್‌ಅನ್ನು ಗುರುವಾರ ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಯಾವ ಸಚಿವಾಲಯಕ್ಕೆ ಎಷ್ಟು ಅನುದಾನ ತೆಗೆದಿರಿಸಲಾಗಿದೆ ಎಂಬ ವಿವರ ಈ ವಿಡಿಯೊದಲ್ಲಿದೆ.
Last Updated 1 ಫೆಬ್ರುವರಿ 2024, 12:51 IST
Video | ಕೇಂದ್ರ ಮಧ್ಯಂತರ ಬಜೆಟ್‌: ಯಾವ ಸಚಿವಾಲಯಕ್ಕೆ ಎಷ್ಟು?

ಮಧ್ಯಂತರ ಬಜೆಟ್ | ಮೋದಿ ದೂರದೃಷ್ಟಿ ಈ ಆಯವ್ಯಯದಲ್ಲಿ ಅಡಗಿದೆ: ಕುಮಾರಸ್ವಾಮಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಮಧ್ಯಂತರ ಬಜೆಟ್ ಅನ್ನು ನಾನು ಸ್ವಾಗತಿಸುತ್ತೇನೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.
Last Updated 1 ಫೆಬ್ರುವರಿ 2024, 12:40 IST
ಮಧ್ಯಂತರ ಬಜೆಟ್ | ಮೋದಿ ದೂರದೃಷ್ಟಿ ಈ ಆಯವ್ಯಯದಲ್ಲಿ ಅಡಗಿದೆ: ಕುಮಾರಸ್ವಾಮಿ

Video | ಕೇಂದ್ರ ಬಜೆಟ್‌: ರೈತರಿಗೆ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರದ ಮಧ್ಯಂತರ ಬಜೆಟ್‌ ಅನ್ನು ಗುರುವಾರ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ರೈತರು, ಬಡವರು, ಮಹಿಳೆಯರು ಮತ್ತು ಯುವಜನರಿಗೆ ಏನೆಲ್ಲಾ ಅನುದಾನ ನೀಡಲಾಗಿದೆ ಎನ್ನುವುದರ ಮಾಹಿತಿ ಈ ವಿಡಿಯೊದಲ್ಲಿದೆ.
Last Updated 1 ಫೆಬ್ರುವರಿ 2024, 11:37 IST
Video | ಕೇಂದ್ರ ಬಜೆಟ್‌: ರೈತರಿಗೆ ಸಿಕ್ಕಿದ್ದೇನು?

Video | ಕೇಂದ್ರ ಮಧ್ಯಂತರ ಬಜೆಟ್ - 2024 ಹೈಲೈಟ್ಸ್

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್‌ನಲ್ಲಿ 2024 ರ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಭಾಷಣವನ್ನು 59 ನಿಮಿಷ 15 ಸೆಕೆಂಡ್‌ನಲ್ಲಿ ಮುಗಿಸಿದರು. ಕೇಂದ್ರ ಮಧ್ಯಂತರ ಬಜಟ್‌ನ ಪ್ರಮುಖಾಂಶಗಳು ಇಲ್ಲಿವೆ.
Last Updated 1 ಫೆಬ್ರುವರಿ 2024, 11:02 IST
Video | ಕೇಂದ್ರ ಮಧ್ಯಂತರ ಬಜೆಟ್ - 2024 ಹೈಲೈಟ್ಸ್

ಮಧ್ಯಂತರ ಬಜೆಟ್– ಸದೃಢ ಭಾರತಕ್ಕೆ ನಿರ್ಣಾಯಕ ಮಾರ್ಗ: ಕೇಂದ್ರ ಸಚಿವರ ಶ್ಲಾಘನೆ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮಧ್ಯಂತರ ಬಜೆಟ್ ಅನ್ನು ಶ್ಲಾಘಿಸಿದ ಕೇಂದ್ರ ಸಚಿವರು, 2047ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ಮತ್ತು ಆರ್ಥಿಕವಾಗಿ ಸದೃಢವಾದ ಭಾರತಕ್ಕೆ ನಿರ್ಣಾಯಕ ಮಾರ್ಗಗಳನ್ನು ರೂಪಿಸುತ್ತದೆ ಎಂದು ಪ್ರತಿಪಾದಿಸಿದರು.
Last Updated 1 ಫೆಬ್ರುವರಿ 2024, 10:19 IST
ಮಧ್ಯಂತರ ಬಜೆಟ್– ಸದೃಢ ಭಾರತಕ್ಕೆ ನಿರ್ಣಾಯಕ ಮಾರ್ಗ: ಕೇಂದ್ರ ಸಚಿವರ ಶ್ಲಾಘನೆ
ADVERTISEMENT

Budget 2024 Highlights: ಬಜೆಟ್ ಮುಖ್ಯಾಂಶಗಳು- ಮಧ್ಯಮ ವರ್ಗಕ್ಕೆ ವಸತಿ ಯೋಜನೆ

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರದ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ.
Last Updated 1 ಫೆಬ್ರುವರಿ 2024, 3:24 IST
Budget 2024 Highlights: ಬಜೆಟ್ ಮುಖ್ಯಾಂಶಗಳು- ಮಧ್ಯಮ ವರ್ಗಕ್ಕೆ ವಸತಿ ಯೋಜನೆ

Union Budget | ಫೆ.1ರಂದು ಮಧ್ಯಂತರ ಬಜೆಟ್ ಮಂಡನೆ: ಪ್ರಲ್ಹಾದ ಜೋಶಿ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1 ರಂದು ಮಧ್ಯಂತರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
Last Updated 12 ಜನವರಿ 2024, 8:09 IST
Union Budget | ಫೆ.1ರಂದು ಮಧ್ಯಂತರ ಬಜೆಟ್ ಮಂಡನೆ: ಪ್ರಲ್ಹಾದ ಜೋಶಿ

ಮಧ್ಯಂತರ ಬಜೆಟ್‌ನಲ್ಲಿ ನೀವು ಏನೆಲ್ಲ ನಿರೀಕ್ಷಿಸಬಹುದು?

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಸರ್ಕಾರದಿಂದ ಮತದಾರರ ಓಲೈಕೆ ಸಾಧ್ಯತೆ
Last Updated 31 ಜನವರಿ 2019, 15:17 IST
ಮಧ್ಯಂತರ ಬಜೆಟ್‌ನಲ್ಲಿ ನೀವು ಏನೆಲ್ಲ ನಿರೀಕ್ಷಿಸಬಹುದು?
ADVERTISEMENT
ADVERTISEMENT
ADVERTISEMENT