ಐಒಎಸ್ ಜೊತೆ ಒಪ್ಪಂದ ಮುಂದುವರಿಸಿದ ಮೇರಿ ಕೋಮ್
ವಿಶ್ವ ಚಾಂಪಿಯನ್ಷಿಪ್ನಲ್ಲಿ ಆರು ಬಾರಿ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸಿರುವ ಭಾರತದ ಬಾಕ್ಸರ್ ಮೇರಿ ಕೋಮ್ ಅವರು ಇನ್ಫಿನಿಟಿ ಆಪ್ಟಿಮಲ್ ಸೊಲ್ಯುಷನ್ಸ್ ಜೊತೆ ವಾಣಿಜ್ಯ ಒಪ್ಪಂದವನ್ನು ಮುಂದುವರಿಸಿದ್ದಾರೆ.Last Updated 27 ನವೆಂಬರ್ 2018, 19:59 IST