ಭಾನುವಾರ, 25 ಜನವರಿ 2026
×
ADVERTISEMENT

IPS Alok Kumar

ADVERTISEMENT

ವಿಚಾರಣಾಧೀನ ಕೈದಿಗಳ ವಿಶೇಷ ಸೌಲಭ್ಯಕ್ಕೆ ಕತ್ತರಿ: ಹೊಸ ಸುತ್ತೋಲೆ

Prison Circular Karnataka: ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳಿಗೆ ಹೊರಗಿನಿಂದ ಆಹಾರ, ಹೆಚ್ಚುವರಿ ಹೊದಿಕೆ, ಹಾಸಿಗೆ ಸೌಲಭ್ಯ ಕಡಿತಗೊಳಿಸುವಂತೆ ಡಿಜಿಪಿ ಅಲೋಕ್ ಕುಮಾರ್ ಹೊಸ ಸುತ್ತೋಲೆಯ ಮೂಲಕ ಸೂಚನೆ ನೀಡಿದ್ದಾರೆ.
Last Updated 24 ಜನವರಿ 2026, 23:30 IST
ವಿಚಾರಣಾಧೀನ ಕೈದಿಗಳ ವಿಶೇಷ ಸೌಲಭ್ಯಕ್ಕೆ ಕತ್ತರಿ: ಹೊಸ ಸುತ್ತೋಲೆ

ಅಲೋಕ್‌ ಕುಮಾರ್‌ಗೆ ಪದೋನ್ನತಿ: ಕಾರಾಗೃಹ ಡಿಜಿಪಿಯಾಗಿ ವರ್ಗಾವಣೆ

Police Promotion: ರಾಜ್ಯ ಪೊಲೀಸ್‌ ತರಬೇತಿ ಕೇಂದ್ರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ (ಎಡಿಜಿಪಿ) ಅಲೋಕ್‌ ಕುಮಾರ್ ಅವರಿಗೆ ರಾಜ್ಯ ಸರ್ಕಾರವು ಪದನ್ನೋತಿ ನೀಡಿ, ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ವರ್ಗಾವಣೆ ಮಾಡಿ ಬುಧವಾರ ಆದೇಶಿಸಿದೆ.
Last Updated 10 ಡಿಸೆಂಬರ್ 2025, 15:43 IST
ಅಲೋಕ್‌ ಕುಮಾರ್‌ಗೆ ಪದೋನ್ನತಿ: ಕಾರಾಗೃಹ ಡಿಜಿಪಿಯಾಗಿ ವರ್ಗಾವಣೆ

IPS ಅಧಿಕಾರಿ ಅಲೋಕ್‌ ಕುಮಾರ್ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಮಮತಾ ಸಿಂಗ್ ದಾಖಲಿಸಿದ್ದ ಖಾಸಗಿ ದೂರು
Last Updated 6 ಆಗಸ್ಟ್ 2024, 15:34 IST
IPS ಅಧಿಕಾರಿ ಅಲೋಕ್‌ ಕುಮಾರ್ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ವಾಹನಗಳಿಗೆ ಕಣ್ಣು ಕುಕ್ಕುವ ಎಲ್‌ಇಡಿ ದೀಪ ಅಳವಡಿಕೆ: ಪ್ರಕರಣದ ಎಚ್ಚರಿಕೆ

ಕೇಂದ್ರ ಮೋಟಾರು ಕಾಯ್ದೆ(ಸಿಎಂವಿ)ಯಲ್ಲಿ ನಮೂದಿಸಿರುವ ಮಾನದಂಡದಂತೆ ವಾಹನ ಸವಾರರು ಹೆಡ್‌ಲೈಟ್ ಅಳವಡಿಕೆ ಮಾಡಿಕೊಳ್ಳಬೇಕು. ಕಾಯ್ದೆ ಉಲ್ಲಂಘಿಸಿದರೆ ಅಂತಹ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಅಲೋಕ್‌ ಕುಮಾರ್‌ ಎಚ್ಚರಿಸಿದ್ದಾರೆ.
Last Updated 18 ಜೂನ್ 2024, 22:30 IST
ವಾಹನಗಳಿಗೆ ಕಣ್ಣು ಕುಕ್ಕುವ ಎಲ್‌ಇಡಿ ದೀಪ ಅಳವಡಿಕೆ: ಪ್ರಕರಣದ ಎಚ್ಚರಿಕೆ

ರೌಡಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್ಚುವರಿ ಪೊಲೀಸ್ ಕಮಿಷನರ್

‘ಪೋಸ್ ಕೊಟ್ಟು ಬಾಲ ಬಿಚ್ಚಿದರೆ ಹುಷಾರ್’
Last Updated 2 ಅಕ್ಟೋಬರ್ 2018, 19:45 IST
ರೌಡಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್ಚುವರಿ ಪೊಲೀಸ್ ಕಮಿಷನರ್
ADVERTISEMENT
ADVERTISEMENT
ADVERTISEMENT
ADVERTISEMENT