ಅನ್ಸಾರಿ ಮೇಲೆ 10 ವರ್ಷ ನಿಷೇಧ
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಅವರನ್ನು ಭ್ರಷ್ಟಾಚಾರದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೂಲದ ಕೋಚ್ ಇರ್ಫಾನ್ ಅನ್ಸಾರಿ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 10 ವರ್ಷ ನಿಷೇಧ ಹೇರಿದೆ.Last Updated 20 ಫೆಬ್ರುವರಿ 2019, 19:45 IST