ಕದನ ವಿರಾಮ ಒಪ್ಪಂದದಿಂದ ಲೆಬನಾನ್ ಹೊರಗಿಟ್ಟು, ದಾಳಿ ಮುಂದುವರಿಸಿದ US, ಇಸ್ರೇಲ್
Middle East War: ಇರಾನ್ ಜೊತೆಗಿನ 14 ದಿನಗಳ ಕದನ ವಿರಾಮದ ನಡುವೆಯೂ ನಡೆದ ಇಸ್ರೇಲ್ ದಾಳಿಯಲ್ಲಿ 203 ಜನರು ಮೃತಪಟ್ಟಿದ್ದಾರೆ. ನಯಿಮ್ ಕಾಸ್ಸೆಮ್ ಹತ್ಯೆಯ ನಂತರವೂ ದಾಳಿ ಮುಂದುವರಿಸುವುದಾಗಿ ನೆತನ್ಯಾಹು ಎಚ್ಚರಿಸಿದ್ದಾರೆ.Last Updated 10 ಏಪ್ರಿಲ್ 2026, 2:42 IST