ಕಂಬನಿ ಮಿಡಿದ ಭಕ್ತ ಸಮೂಹ: ಬದುಕಲು ಕಲಿಸಿದ ಜಗದಾತ್ಮಾನಂದಜಿಗೆ ವಿದಾಯ
ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಜಗದಾತ್ಮಾನಂದಜಿ ಅವರ ಪಾರ್ಥಿವ ಶರೀರದ ಮೆರವಣಿಗೆ ಪೊನ್ನಂಪೇಟೆಯಲ್ಲಿ ನಡೆಯಿತು. ಬಳಿಕ ಹಿಂದೂ ರುದ್ರಭೂಮಿಯಲ್ಲಿ ಪಾರ್ಥಿವ ಶರೀರ ಅಗ್ನಿ ಲೀನವಾಯಿತು. Last Updated 16 ನವೆಂಬರ್ 2018, 13:19 IST