ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jair Bolsonaro

ADVERTISEMENT

ಬ್ರೆಜಿಲ್‌ ಗಲಭೆ: ಮಾಜಿ ಅಧ್ಯಕ್ಷ ಬೋಲ್ಸನಾರೊರನ್ನು ಆರೋಪಿಯನ್ನಾಗಿಸಿದ ‘ಸುಪ್ರೀಂ‘

ಸದ್ಯ ದೇಶದಿಂದ ಪರಾರಿಯಾಗಿ ಅಮೆರಿಕದಲ್ಲಿರುವ ಬೋಲ್ಸನಾರೊ
Last Updated 14 ಜನವರಿ 2023, 5:20 IST
ಬ್ರೆಜಿಲ್‌ ಗಲಭೆ: ಮಾಜಿ ಅಧ್ಯಕ್ಷ ಬೋಲ್ಸನಾರೊರನ್ನು ಆರೋಪಿಯನ್ನಾಗಿಸಿದ ‘ಸುಪ್ರೀಂ‘

ಸೋತು ಅಮೆರಿಕಕ್ಕೆ ಪಲಾಯನ ಮಾಡಿ ಆಸ್ಪತ್ರೆ ಸೇರಿದ ಬಲಪಂಥೀಯ ನಾಯಕ ಬೋಲ್ಸನಾರೊ

ಚುನಾವಣೆ ಸೋತು ಅಮೆರಿಕಕ್ಕೆ ಪಲಾಯನ ಮಾಡಿರುವ ಬಲಪಂಥೀಯ ನಾಯಕ
Last Updated 10 ಜನವರಿ 2023, 3:01 IST
ಸೋತು ಅಮೆರಿಕಕ್ಕೆ ಪಲಾಯನ ಮಾಡಿ ಆಸ್ಪತ್ರೆ ಸೇರಿದ ಬಲಪಂಥೀಯ ನಾಯಕ ಬೋಲ್ಸನಾರೊ

ಪ್ರಜಾಪ್ರಭುತ್ವ ಸಂಪ್ರದಾಯ ಗೌರವಿಸಿ: ಬ್ರೆಜಿಲ್ ಸಂಸತ್ ಮೇಲಿನ ದಾಳಿಗೆ ಮೋದಿ ಬೇಸರ

ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಬೆಂಬಲಿಗರು ಭಾನುವಾರ ರಾಜಧಾನಿ ಬ್ರೆಸಿಲಿಯಾದಲ್ಲಿ ನಡೆಸಿದ ದಾಂಧಲೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 9 ಜನವರಿ 2023, 5:46 IST
ಪ್ರಜಾಪ್ರಭುತ್ವ ಸಂಪ್ರದಾಯ ಗೌರವಿಸಿ: ಬ್ರೆಜಿಲ್ ಸಂಸತ್ ಮೇಲಿನ ದಾಳಿಗೆ ಮೋದಿ ಬೇಸರ

ಬ್ರೆಜಿಲ್ ಬಲಪಂಥೀಯ ನಾಯಕ ಬೋಲ್ಸನಾರೊ ಸೋಲಿಗೆ ಬೆಂಬಲಿಗರ ಕ್ರೋಧ: ಸಂಸತ್ ಮೇಲೆ ದಾಳಿ

ಬ್ರೆಜಿಲ್‌ನ ಮಾಜಿ ಅಧ್ಯಕ್ಷ, ಬಲಪಂಥೀಯ ನಾಯಕ ಜೈರ್ ಬೋಲ್ಸನಾರೊ ಅವರ ಬೆಂಬಲಿಗರು ಭಾನುವಾರ ರಾಷ್ಟ್ರಪತಿ ಭವನ, ಸುಪ್ರೀಂ ಕೋರ್ಟ್ ಮತ್ತು ಸಂಸತ್‌ ಮೇಲೆ ದಾಳಿ ನಡೆಸಿದ್ದಾರೆ.
Last Updated 9 ಜನವರಿ 2023, 5:06 IST
ಬ್ರೆಜಿಲ್ ಬಲಪಂಥೀಯ ನಾಯಕ ಬೋಲ್ಸನಾರೊ ಸೋಲಿಗೆ ಬೆಂಬಲಿಗರ ಕ್ರೋಧ: ಸಂಸತ್ ಮೇಲೆ ದಾಳಿ

10 ದಿನಗಳಿಂದ ನಿರಂತರ ಬಿಕ್ಕಳಿಕೆ: ಆಸ್ಪತ್ರೆಗೆ ದಾಖಲಾದ ಬ್ರೆಜಿಲ್‌ ಅಧ್ಯಕ್ಷ

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರಿಗೆ 10 ದಿನಗಳಿಂದ ನಿರಂತರವಾಗಿ ಬಿಕ್ಕಳಿಕೆ ಬರುತ್ತಿದ್ದು, ಅವರ ಕರುಳಿನಲ್ಲಿ ಸಮಸ್ಯೆ ಕಂಡು ಬಂದಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿರುವ ಅವರಿಗೆ ಶಸ್ತ್ರಚಿಕಿತ್ಸೆ ನಡೆಸುವ ಸಾಧ್ಯತೆಗಳಿವೆ.
Last Updated 15 ಜುಲೈ 2021, 10:33 IST
10 ದಿನಗಳಿಂದ ನಿರಂತರ ಬಿಕ್ಕಳಿಕೆ: ಆಸ್ಪತ್ರೆಗೆ ದಾಖಲಾದ ಬ್ರೆಜಿಲ್‌ ಅಧ್ಯಕ್ಷ

ಕೋವಿಡ್‌: ವಿದೇಶಾಂಗ, ರಕ್ಷಣಾ ಖಾತೆ ಸಚಿವರನ್ನು ಬದಲಿಸಿದ ಬ್ರೆಜಿಲ್‌ ಅಧ್ಯಕ್ಷ

ರಿಯೊ ಡಿ ಜನೈರೊ: ಕೋವಿಡ್‌ ಲಸಿಕೆ ಸಂಗ್ರಹದಲ್ಲಿ ಹಿಂದುಳಿದ ಕಾರಣಗಳಿಂದ ಬ್ರೆಜಿಲ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಎರ್ನೆಸ್ಟೊ ಅರೌಜೊ ಭಾರಿ ಟೀಕೆಗಳಿಗೆ ಗುರಿಯಾಗಿದ್ದಾರೆ. ಇದರ ಬೆನ್ನಲ್ಲೇ ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೊಲ್ಸೊನಾರೊ, ವಿದೇಶಾಂಗ ಖಾತೆ ಸೇರಿದಂತೆ ಸಂಪುಟ ಸಚಿವರ ಬದಲಾವಣೆ ಮಾಡಿದ್ದಾರೆ. ಕೊರೊನಾ ವೈರಸ್‌ ಸಾಂಕ್ರಾಮಿಕದಿಂದಾಗಿ ತತ್ತರಿಸುವ ಬ್ರೆಜಿಲ್‌ನಲ್ಲಿ ಕೋವಿಡ್‌–19 ನಿಯಂತ್ರಣ ಸವಾಲಾಗಿ ಪರಿಣಮಿಸಿದೆ.
Last Updated 30 ಮಾರ್ಚ್ 2021, 6:08 IST
ಕೋವಿಡ್‌: ವಿದೇಶಾಂಗ, ರಕ್ಷಣಾ ಖಾತೆ ಸಚಿವರನ್ನು ಬದಲಿಸಿದ ಬ್ರೆಜಿಲ್‌ ಅಧ್ಯಕ್ಷ

ಹನುಮಂತ ದೇವರ ಚಿತ್ರದೊಂದಿಗೆ ಭಾರತಕ್ಕೆ ಧನ್ಯವಾದ ಸಲ್ಲಿಸಿದ ಬ್ರೆಜಿಲ್ ಅಧ್ಯಕ್ಷ

ಜಾಗತಿಕ ಸಮುದಾಯದಲ್ಲಿ ಕೋವಿಡ್-19 ಪಿಡುಗಿನ ವಿರುದ್ಧದ ಹೋರಾಟದಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿರುವ ಭಾರತ, ಅನೇಕ ರಾಷ್ಟ್ರಗಳಿಗೆ ಕೋವಿಡ್-19 ಲಸಿಕೆಯನ್ನು ವಿತರಿಸಲು ಪ್ರಾರಂಭಿಸಿದೆ.
Last Updated 23 ಜನವರಿ 2021, 4:40 IST
ಹನುಮಂತ ದೇವರ ಚಿತ್ರದೊಂದಿಗೆ ಭಾರತಕ್ಕೆ ಧನ್ಯವಾದ ಸಲ್ಲಿಸಿದ ಬ್ರೆಜಿಲ್ ಅಧ್ಯಕ್ಷ
ADVERTISEMENT

ಗಣರಾಜ್ಯೋತ್ಸಕ್ಕೆ ಬ್ರೆಜಿಲ್ ಅಧ್ಯಕ್ಷ; ಭಾರತ–ಬ್ರೆಜಿಲ್ ಸಂಬಂಧ ವೃದ್ಧಿಯ ಹಾದಿ

ಜನವರಿ 26 ರಂದು ನವದೆಹಲಿಯಲ್ಲಿ ನಡೆಯಲಿರುವ 71ನೇ ಗಣರಾಜ್ಯೋತ್ಸದ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಪಾಲ್ಗೊಳ್ಳುತ್ತಿದ್ದಾರೆ
Last Updated 19 ಜನವರಿ 2020, 7:58 IST
ಗಣರಾಜ್ಯೋತ್ಸಕ್ಕೆ ಬ್ರೆಜಿಲ್ ಅಧ್ಯಕ್ಷ; ಭಾರತ–ಬ್ರೆಜಿಲ್ ಸಂಬಂಧ ವೃದ್ಧಿಯ ಹಾದಿ
ADVERTISEMENT
ADVERTISEMENT
ADVERTISEMENT