ಗುರುವಾರ, 18 ಡಿಸೆಂಬರ್ 2025
×
ADVERTISEMENT

Jamshedpur

ADVERTISEMENT

ಬೆಳಗಾವಿ ಕೃಷ್ಣಮೃಗಗಳ ದುರಂತ ಮಾಸುವ ಮುನ್ನವೇ ಮತ್ತೊಂದು ಅವಘಡ: ಇಲ್ಲಿದೆ ಮಾಹಿತಿ

Blackbuck tragedy: ಜಾರ್ಖಂಡ್‌ನ ಜೆಮ್ಶೆಡ್‌ಪುರದಲ್ಲಿರುವ ಮೃಗಾಲಯದಲ್ಲಿ ಮಾರಣಾಂತಿಕ ಬ್ಯಾಕ್ಟೀರಿಯಾ ಸೋಂಕಿನಿಂದ 10 ಕೃಷ್ಣಮೃಗಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2025, 10:04 IST
ಬೆಳಗಾವಿ ಕೃಷ್ಣಮೃಗಗಳ ದುರಂತ ಮಾಸುವ ಮುನ್ನವೇ ಮತ್ತೊಂದು ಅವಘಡ: ಇಲ್ಲಿದೆ ಮಾಹಿತಿ

ಡುರಾಂಡ್‌ ಕಪ್‌: ಜಮ್ಶೆಡ್‌ಪುರ ಶುಭಾರಂಭ

Jamshedpur FC : ಜಮ್ಶೆಡ್‌ಪುರ : ಆತಿಥೇಯ ಜೆಮ್ಯೆಡ್‌ಪುರ ಎಫ್‌ಸಿ ತಂಡವು ಗುರುವಾರ ಡುರಾಂಡ್‌ ಕಪ್‌ನ 134ನೇ ಆವೃತ್ತಿಯ ಪಂದ್ಯದಲ್ಲಿ 3–2 ಗೋಲುಗಳಿಂದ ತ್ರಿಭುವನ್‌ ಆರ್ಮಿ ಎಫ್‌ಸಿ ತಂಡವನ್ನು ಮಣಿಸಿ ಶುಭಾರಂಭ ಮಾಡಿತು.
Last Updated 24 ಜುಲೈ 2025, 15:51 IST
ಡುರಾಂಡ್‌ ಕಪ್‌: ಜಮ್ಶೆಡ್‌ಪುರ ಶುಭಾರಂಭ

ಜಾರ್ಖಂಡ್‌: ಗುಂಡಿಕ್ಕಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ

ಬುಧವಾರ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ಜಾರ್ಖಂಡ್‌ನ ಜಮ್‌ಶೆಡ್‌ಪುರ ನಗರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2024, 14:42 IST
ಜಾರ್ಖಂಡ್‌: ಗುಂಡಿಕ್ಕಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ

ಧಾರ್ಮಿಕ ಧ್ವಜ ಅಪವಿತ್ರಗೊಳಿಸಿದ ಆರೋಪ: ಜಮ್ಶೆಡ್‌ಪುರದಲ್ಲಿ ಗಲಭೆ, ನಿಷೇಧಾಜ್ಞೆ

ಧಾರ್ಮಿಕ ಧ್ವಜವನ್ನು ಅಪವಿತ್ರಗೊಳಿಸಲಾಗಿದೆ ಎಂದು ಆರೋಪಿಸಿ ಜಮ್ಶೆಡ್‌ಪುರದ ಶಾಸ್ತ್ರಿನಗರದಲ್ಲಿ ಎರಡು ಗುಂಪುಗಳ ನಡುವೆ ಭಾನುವಾರ ರಾತ್ರಿ ಘರ್ಷಣೆ ನಡೆದಿದ್ದು, ಸಿಆರ್‌ಪಿಸಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
Last Updated 10 ಏಪ್ರಿಲ್ 2023, 6:03 IST
ಧಾರ್ಮಿಕ ಧ್ವಜ ಅಪವಿತ್ರಗೊಳಿಸಿದ ಆರೋಪ: ಜಮ್ಶೆಡ್‌ಪುರದಲ್ಲಿ ಗಲಭೆ, ನಿಷೇಧಾಜ್ಞೆ

'ಭಾರತದ ಉಕ್ಕಿನ ಮನುಷ್ಯ' ಖ್ಯಾತಿಯ ಜಮ್ಶೆಡ್ ಜೆ ಇರಾನಿ ನಿಧನ

ಸ್ಟೀಲ್ ಮ್ಯಾನ್ ಆಫ್ ಇಂಡಿಯಾ (ಭಾರತದ ಉಕ್ಕಿನ ಮನುಷ್ಯ) ಖ್ಯಾತಿಯ ಜಮ್ಶೆಡ್‌ ಜೆ ಇರಾನಿ ಅವರು ಸೋಮವಾರ ರಾತ್ರಿ ನಿಧನರಾದರು ಎಂದು ಟಾಟಾ ಸ್ಟೀಲ್‌ ತಿಳಿಸಿದೆ.
Last Updated 1 ನವೆಂಬರ್ 2022, 4:25 IST
'ಭಾರತದ ಉಕ್ಕಿನ ಮನುಷ್ಯ' ಖ್ಯಾತಿಯ ಜಮ್ಶೆಡ್ ಜೆ ಇರಾನಿ ನಿಧನ

ಪ್ರಧಾನಿ ಮೋದಿ ಪ್ರೇರಣೆ: ಪಾಕೆಟ್ ಮನಿ ಉಳಿಸಿ ಶೌಚಾಲಯ ಕಟ್ಟಿಸಲು ಯುವತಿ ಸಹಾಯ

ಜಾರ್ಖಂಡ್‌ ಮೂಲದ ಯುವತಿಯೊಬ್ಬರು ಪೋಷಕರು ನೀಡಿದ ಪಾಕೆಟ್‌ ಮನಿ ಸಂಗ್ರಹಿಸಿಟ್ಟುಕೊಂಡು ಶಾಲೆಯಲ್ಲಿ ಶೌಚಾಲಯ ನಿರ್ಮಿಸಲು ನೆರವು ನೀಡುವ ಮೂಲಕ ಗಮನ ಸೆಳೆದಿದ್ದಾರೆ.
Last Updated 13 ಅಕ್ಟೋಬರ್ 2022, 2:08 IST
ಪ್ರಧಾನಿ ಮೋದಿ ಪ್ರೇರಣೆ: ಪಾಕೆಟ್ ಮನಿ ಉಳಿಸಿ ಶೌಚಾಲಯ ಕಟ್ಟಿಸಲು ಯುವತಿ ಸಹಾಯ

ಜೆಮ್ಶೆಡ್‌ಪುರ: ಹಳಿ ತಪ್ಪಿದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್

ಜಾರ್ಖಂಡ್‌ನ ಜೆಮ್ಶೆಡ್‌ಪುರದ ಟಾಟಾನಗರದಲ್ಲಿ ಪ್ರಯಾಣಿಕ ರೈಲಿನ ಬೋಗಿಯೊಂದು ಹಳಿತಪ್ಪಿದೆ.
Last Updated 21 ಮಾರ್ಚ್ 2022, 16:01 IST
ಜೆಮ್ಶೆಡ್‌ಪುರ: ಹಳಿ ತಪ್ಪಿದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
ADVERTISEMENT

ಇಂಡಿಯನ್ ಸೂಪರ್ ಲೀಗ್‌: ಅಗ್ರಸ್ಥಾನಕ್ಕಾಗಿ ಜೆಎಫ್‌ಸಿ– ಹೈದರಾಬಾದ್‌ ಪೈಪೋಟಿ

ಬಾರ್ತೊಲೊಮೆ, ಡ್ಯಾನಿಯಲ್ ಚೀಮಾ ಮೇಲೆ ಎಲ್ಲರ ಕಣ್ಣು
Last Updated 16 ಜನವರಿ 2022, 13:29 IST
ಇಂಡಿಯನ್ ಸೂಪರ್ ಲೀಗ್‌: ಅಗ್ರಸ್ಥಾನಕ್ಕಾಗಿ ಜೆಎಫ್‌ಸಿ– ಹೈದರಾಬಾದ್‌ ಪೈಪೋಟಿ

ಇಂಡಿಯನ್ ಸೂಪರ್ ಲೀಗ್: ಜಮ್ಶೆಡ್‌ಪುರಕ್ಕೆ ಒಡಿಶಾ ಸವಾಲು

ಉತ್ತಮ ಲಯದಲ್ಲಿರುವ ಜಮ್ಶೆಡ್‌ಪುರ ಎಫ್‌ಸಿ ಮತ್ತು ಒಡಿಶಾ ಎಫ್‌ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಮಂಗಳವಾರ ಮುಖಾಮುಖಿಯಾಗಲಿವೆ.
Last Updated 14 ಡಿಸೆಂಬರ್ 2021, 5:14 IST
ಇಂಡಿಯನ್ ಸೂಪರ್ ಲೀಗ್: ಜಮ್ಶೆಡ್‌ಪುರಕ್ಕೆ ಒಡಿಶಾ ಸವಾಲು

ಓದಿಗೆ ಸ್ಮಾರ್ಟ್ ಫೋನ್ ತವಕ: ಡಜನ್ ಮಾವಿನ ಹಣ್ಣಿನಿಂದ ₹1.2 ಲಕ್ಷ ಗಳಿಸಿದ ಬಾಲಕಿ!

ತುಳಸಿ ಕುಮಾರಿ ಎಂಬ 11 ವರ್ಷದ ಬಾಲಕಿ ಒಂದೊಂದು ಮಾವಿನ ಹಣ್ಣಿಗೆ ತಲಾ 10 ಸಾವಿರ ರೂಪಾಯಿಗಳಂತೆ ಮಾರಿದ್ದಾಳೆ. ಜಾರ್ಖಂಡ್‌ನ ಜೆಮ್ಶೆಡ್‌ಪುರದ ಬಾಲಕಿ ಒಂದು ಡಜನ್‌ ಮಾವಿನ ಹಣ್ಣುಗಳಿಂದ 1.2 ಲಕ್ಷ ರೂಪಾಯಿ ಪಡೆದಿದ್ದಾಳೆ.
Last Updated 30 ಜೂನ್ 2021, 10:09 IST
ಓದಿಗೆ ಸ್ಮಾರ್ಟ್ ಫೋನ್ ತವಕ: ಡಜನ್ ಮಾವಿನ ಹಣ್ಣಿನಿಂದ ₹1.2 ಲಕ್ಷ ಗಳಿಸಿದ ಬಾಲಕಿ!
ADVERTISEMENT
ADVERTISEMENT
ADVERTISEMENT