ಪ್ರಧಾನಮಂತ್ರಿ ಸಂಗ್ರಹಾಲಯ ಸೊಸೈಟಿಯ ಸಭೆ:
ನೆಹರೂ ಅವರ ಖಾಸಗಿ ದಾಖಲೆ ಕುರಿತು ಚರ್ಚೆ
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪ್ರಧಾನಮಂತ್ರಿಗಳ ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿಯ (ಪಿಎಂಎಂಎಲ್) 47ನೇ ವಾರ್ಷಿಕ ಸಭೆಯಲ್ಲಿ, ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಅವರ ಖಾಸಗಿ ದಾಖಲೆಗಳ ವಿಷಯವೂ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ.Last Updated 24 ಜೂನ್ 2025, 16:06 IST