ಶುಕ್ರವಾರ, 2 ಜನವರಿ 2026
×
ADVERTISEMENT

Jaya Prada

ADVERTISEMENT

ಹಿಂದೂಗಳೇ, ಮೌನ ನಿಮ್ಮನ್ನು ಉಳಿಸುವುದಿಲ್ಲ: ಬಾಂಗ್ಲಾ ಘಟನೆಗೆ ಬಾಲಿವುಡ್ ಖಂಡನೆ

Bollywood Condemnation: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದಾಳಿಗಳ ಕುರಿತು ಭಾರತದಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿದೆ. ಈ ನಡುವೆ ಬಾಲಿವುಡ್ ನಟ, ನಟಿಯರು ಕೂಡ ದೀಪು ಚಂದ್ರ ದಾಸ್ ಹತ್ಯೆ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಧ್ವನಿ ಎತ್ತಿದ್ದಾರೆ.
Last Updated 27 ಡಿಸೆಂಬರ್ 2025, 7:55 IST
ಹಿಂದೂಗಳೇ, ಮೌನ ನಿಮ್ಮನ್ನು ಉಳಿಸುವುದಿಲ್ಲ: ಬಾಂಗ್ಲಾ ಘಟನೆಗೆ ಬಾಲಿವುಡ್ ಖಂಡನೆ

Video | ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ: ಅರೆಸ್ಟ್ ಆಗ್ತಾರಾ ನಟಿ ಜಯಪ್ರದಾ?

2019ರ ಲೋಕಸಭಾ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ನಟಿ ಜಯಪ್ರದಾ ವಿರುದ್ಧ ಉತ್ತರ ಪ್ರದೇಶದ ರಾಂಪುರ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಕೂಡಲೇ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆಯನ್ನೂ ನೀಡಿದೆ.
Last Updated 14 ಫೆಬ್ರುವರಿ 2024, 7:39 IST
Video | ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ: ಅರೆಸ್ಟ್ ಆಗ್ತಾರಾ ನಟಿ ಜಯಪ್ರದಾ?

ಹಿರಿಯ ನಟಿ ಜಯಪ್ರದಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ಲೋಕಸಭಾ ಚುನಾವಣೆ ವೇಳೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಉತ್ತರ ಪ್ರದೇಶದ ನ್ಯಾಯಾಲಯ ಹಿರಿಯ ನಟಿ ಮತ್ತು ಬಿಜೆಪಿ ನಾಯಕಿ ಜಯಪ್ರದಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
Last Updated 7 ಮಾರ್ಚ್ 2020, 10:33 IST
ಹಿರಿಯ ನಟಿ ಜಯಪ್ರದಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ನಮಗೆ ಅಲಿ, ಬಜರಂಗಬಲಿ ಬೇಕು, ಅನಾರ್ಕಲಿ ಬೇಡ: ಅಬ್ದುಲ್ಲಾ ಅಜಂ ಖಾನ್

ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ರ ಪುತ್ರ ಅಬ್ದುಲ್ಲಾ ಅಜಂ ಖಾನ್, ರಾಮ್‌ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಪ್ರದಾರನ್ನು 'ಅನಾರ್ಕಲಿ'ಎಂದಿದ್ದಾರೆ.
Last Updated 9 ಮೇ 2019, 18:38 IST
ನಮಗೆ ಅಲಿ, ಬಜರಂಗಬಲಿ ಬೇಕು, ಅನಾರ್ಕಲಿ ಬೇಡ: ಅಬ್ದುಲ್ಲಾ ಅಜಂ ಖಾನ್

ಬಿಜೆಪಿ ಸೇರಿದ ನಟಿ ಜಯಪ್ರದಾ

ನಟಿಜಯಪ್ರದಾ ಮಂಗಳವಾರ ಬಿಜೆಪಿ ಸೇರಿದ್ದು, ಪಶ್ಚಿಮ ಉತ್ತರ ಪ್ರದೇಶದಲ್ಲಿ ಸಮಾಜವಾದಿಪಕ್ಷದ ನಾಯಕ ಅಜಂ ಖಾನ್ ವಿರುದ್ಧ ಬಿಜೆಪಿ ಇವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Last Updated 9 ಮೇ 2019, 18:38 IST
ಬಿಜೆಪಿ ಸೇರಿದ ನಟಿ ಜಯಪ್ರದಾ
ADVERTISEMENT
ADVERTISEMENT
ADVERTISEMENT
ADVERTISEMENT