ಜಯ್ಕಿಶನ್ಗೆ ಪೋಷಾಕು ಉಡುಗೊರೆ ನೀಡಿದ ಡೇವಿಡ್ ವಾರ್ನರ್
ಬ್ಯಾಟಿಂಗ್ ಅಭ್ಯಾಸ ಮಾಡುವಾಗ ತಮ್ಮ ಹೊಡೆತದಲ್ಲಿ ತಲೆಗೆ ಏಟು ತಿಂದಿದ್ದ ಇಂಗ್ಲೆಂಡ್ನ ‘ನೆಟ್ಸ್’ ಬೌಲರ್ ಜಯ್ಕಿಶನ್ ಪ್ಲಾಹಾ ಅವರಿಗೆ ಡೇವಿಡ್ ವಾರ್ನರ್, ಆಸ್ಟ್ರೇಲಿಯಾ ಆಟಗಾರರ ಸಹಿಯಿರುವ ವಿಶ್ವ ಕಪ್ ಪೋಷಾಕನ್ನು (ಜೆರ್ಸಿ) ಶನಿವಾರ ಉಡುಗೊರೆಯಾಗಿ ನೀಡಿದ್ದಾರೆ.Last Updated 15 ಜೂನ್ 2019, 20:00 IST