ಜೆಡಿಎಸ್ ಬಾವುಟ ಹಿಡಿದ ಡಿಕೆಶಿ: ವಿಡಿಯೊ, ಫೋಟೊ ವೈರಲ್
ಮೆರವಣಿಗೆಯಲ್ಲಿ ಬರುತ್ತಿದ್ದ ಡಿ.ಕೆ ಶಿವಕುಮಾರ್ ಅವರಿಗೆ ಜೆಡಿಎಸ್ ಕಾರ್ಯಕರ್ತರು ಪಕ್ಷದ ಬಾವುಟ ನೀಡಿದರು. ಡಿಕೆಶಿ ಕೂಡ ಬಾವುಟವನ್ನು ಅಷ್ಟೇ ಪ್ರೀತಿಯಿಂದ ಸ್ವೀಕರಿಸಿ ಒಂದು ಬಾರಿ ಗಾಳಿಯಲ್ಲಿ ಹಾರಾಡಿಸಿ ಮತ್ತೆ ಕಾರ್ಯಕರ್ತರ ಕೈಗಿಟ್ಟಿದ್ದರು. ಸದ್ಯ ಫೋಟೋ, ವಿಡಿಯೊ ವೈರಲ್ ಆಗಿದೆ.Last Updated 28 ಅಕ್ಟೋಬರ್ 2019, 2:35 IST