ಪ್ರೇಮ ಪಯಣದಲ್ಲಿ ತಲೆಮಾರುಗಳ ಕಥೆ ಹೇಳುವ ಹೊಸಬರ ಸಿನಿಮಾ 'ಜಿಲ್ಕ'
ಇದು ಹೊಸಬರ ‘ಜಿಲ್ಕ’. ದಕ್ಷಿಣ ಕನ್ನಡ ಜಿಲ್ಲೆಯ ಉದಯೋನ್ಮುಖ ಪ್ರತಿಭೆಗಳೆಲ್ಲರೂ ಸೇರಿ ಮಾಡಿರುವ ಚಿತ್ರವಿದು. ಹೊಸಬರಿಂದಲೇ ಕೂಡಿರುವ ತಂಡದ ಎರಡು ವರ್ಷಗಳ ಪರಿಶ್ರಮದಿಂದ ಚಿತ್ರ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ.Last Updated 26 ಡಿಸೆಂಬರ್ 2019, 7:36 IST