ನ್ಯಾಯಮೂರ್ತಿಗಳಲ್ಲಿ ಹೆಚ್ಚಿದ ಮನುಸ್ಮೃತಿ ಸಂಸ್ಕೃತಿ: ಸ್ವಾಮೀಜಿ
‘ಇತ್ತೀಚಿನ ದಿನಗಳಲ್ಲಿ ನ್ಯಾಯಮೂರ್ತಿಗಳಲ್ಲಿ ಮನುಸ್ಮೃತಿ ಸಂಸ್ಕೃತಿ ಹೆಚ್ಚಿದೆ. ಸಂವಿಧಾನವನ್ನು ತಾತ್ವಿಕವಾಗಿ ನೋಡದೇ, ತಾಂತ್ರಿಕವಾಗಿ ನೋಡುವುದನ್ನು ರೂಢಿ ಮಾಡಿಕೊಂಡಿದ್ದಾರೆ’ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.Last Updated 18 ನವೆಂಬರ್ 2018, 20:15 IST