ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

Journalist Association

ADVERTISEMENT

ಜಿಎಸ್‌ಟಿಯಿಂದ ವಿನಾಯಿತಿಗೆ ಅಖಿಲ ಭಾರತ ಕಾರ್ಯನಿರತ ಪತ್ರಕರ್ತರ ಸಂಘ ಮನವಿ

Journalist Appeal: ಮುದ್ರಣ ಮಾಧ್ಯಮಕ್ಕೆ ಅಗತ್ಯವಿರುವ ನ್ಯೂಸ್ ಪ್ರಿಂಟ್‌, ಇಂಕ್‌, ಪ್ರಿಂಟಿಂಗ್ ಪ್ಲೇಟ್ಸ್‌ಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಬೇಕು ಎಂದು ಪತ್ರಕರ್ತರ ಸಂಘ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದೆ.
Last Updated 10 ಅಕ್ಟೋಬರ್ 2025, 0:59 IST
ಜಿಎಸ್‌ಟಿಯಿಂದ ವಿನಾಯಿತಿಗೆ ಅಖಿಲ ಭಾರತ ಕಾರ್ಯನಿರತ ಪತ್ರಕರ್ತರ ಸಂಘ ಮನವಿ

ಮೈಸೂರು ಪತ್ರಕರ್ತರ ಸಂಘ: ದೀಪಕ್ ಅಧ್ಯಕ್ಷ, ನಾರಾಯಣ್‌ ಪ್ರಧಾನ ಕಾರ್ಯದರ್ಶಿ

ಮೈಸೂರು: ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಕೆ.ದೀಪಕ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಧರ್ಮಾಪುರ ನಾರಾಯಣ್ ಚುನಾಯಿತರಾದರು.
Last Updated 16 ಜುಲೈ 2024, 4:28 IST
ಮೈಸೂರು ಪತ್ರಕರ್ತರ ಸಂಘ: ದೀಪಕ್ ಅಧ್ಯಕ್ಷ, ನಾರಾಯಣ್‌ ಪ್ರಧಾನ ಕಾರ್ಯದರ್ಶಿ

ಪತ್ರಕರ್ತೆಯರ ಸಂಘದ ಪ್ರಶಸ್ತಿ ಪ್ರಕಟ: ‘ಪ್ರಜಾವಾಣಿ’ ಉಪ ಸಂಪಾದಕಿ ಅನಿತಾ ಆಯ್ಕೆ

ಕರ್ನಾಟಕ ಪತ್ರಕರ್ತೆಯರ ಸಂಘವು ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಮಾಧ್ಯಮ ಕ್ಷೇತ್ರದ ಸಾಧನೆಗೆ ದೂರದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಾಯತ್ರಿ ಚಂದ್ರಶೇಖರ್ ಹಾಗೂ ‘ಪ್ರಜಾವಾಣಿ’ಯ ಉಪ ಸಂಪಾದಕಿ ಎಚ್.ಅನಿತಾ ಆಯ್ಕೆಯಾಗಿದ್ದಾರೆ.
Last Updated 1 ಏಪ್ರಿಲ್ 2024, 15:16 IST
ಪತ್ರಕರ್ತೆಯರ ಸಂಘದ ಪ್ರಶಸ್ತಿ ಪ್ರಕಟ: ‘ಪ್ರಜಾವಾಣಿ’ ಉಪ ಸಂಪಾದಕಿ ಅನಿತಾ ಆಯ್ಕೆ

ಫೋಟೊ ಜರ್ನಲಿಸ್ಟ್‌ಗಳ ಮೇಲೆ ಪೊಲೀಸರಿಂದ ಹಲ್ಲೆ; ಮಾಧ್ಯಮ ಸಂಘಟನೆಗಳಿಂದ ಪ್ರತಿಭಟನೆ

ರಾಷ್ಟ್ರ ರಾಜಧಾನಿಯಲ್ಲಿ ಆಮ್‌ ಆದ್ಮಿ ಪಕ್ಷ ನಡೆಸುತ್ತಿರುವ ಪ್ರತಿಭಟನೆ ವೇಳೆ ಕೆಲವು ಫೋಟೊ ಜರ್ನಲಿಸ್ಟ್‌ಗಳ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಮಾಧ್ಯಮ ಸಂಘಟನೆಗಳು ಮಂಗಳವಾರ ಒತ್ತಾಯಿಸಿವೆ.
Last Updated 27 ಮಾರ್ಚ್ 2024, 3:14 IST
ಫೋಟೊ ಜರ್ನಲಿಸ್ಟ್‌ಗಳ ಮೇಲೆ ಪೊಲೀಸರಿಂದ ಹಲ್ಲೆ; ಮಾಧ್ಯಮ ಸಂಘಟನೆಗಳಿಂದ ಪ್ರತಿಭಟನೆ

ಕರ್ನಾಟಕ ಪತ್ರಕರ್ತ ಸಹಕಾರ ಸಂಘದ ಅಮೃತ ಸಂಭ್ರಮಕ್ಕೆ ರಾಜ್ಯಪಾಲರಿಂದ ಚಾಲನೆ

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 75ನೇ ಸಂಸ್ಥಾಪನಾ ದಿನಾಚರಣೆಗೆ ಬೆಂಗಳೂರಿನಲ್ಲಿಂದು ರಾಜ್ಯಪಾಲರು ಚಾಲನೆ ನೀಡಿದರು.
Last Updated 5 ಡಿಸೆಂಬರ್ 2023, 7:23 IST
ಕರ್ನಾಟಕ ಪತ್ರಕರ್ತ ಸಹಕಾರ ಸಂಘದ ಅಮೃತ ಸಂಭ್ರಮಕ್ಕೆ ರಾಜ್ಯಪಾಲರಿಂದ ಚಾಲನೆ

ಪತ್ರಿಕೋದ್ಯಮ ಸರ್ವಾಧಿಕಾರಿ ಆಡಳಿತ ಧೋರಣೆಯನ್ನು ಸಹಿಸಬಾರದು: ಎಚ್.ಸಿ.ಮಹದೇವಪ್ಪ

ಪತ್ರಿಕೋದ್ಯಮವು ಸರ್ವಾಧಿಕಾರಿ ಆಡಳಿತ ಧೋರಣೆಯನ್ನು ಸಹಿಸಬಾರದು. ಜ‌ನಪರವಲ್ಲದ‌ ದಪ್ಪ‌ಚರ್ಮದ ಜನಪ್ರತಿನಿಧಿಗಳನ್ನು ಚುಚ್ಚಿ ಎಚ್ಚರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
Last Updated 27 ಆಗಸ್ಟ್ 2023, 8:56 IST
ಪತ್ರಿಕೋದ್ಯಮ ಸರ್ವಾಧಿಕಾರಿ ಆಡಳಿತ ಧೋರಣೆಯನ್ನು ಸಹಿಸಬಾರದು: ಎಚ್.ಸಿ.ಮಹದೇವಪ್ಪ

ಕೆಯುಡಬ್ಲ್ಯೂಜೆ ದತ್ತಿ ಪ್ರಶಸ್ತಿ ಪ್ರಕಟ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ನೀಡುವ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಸೋಮವಾರ ಪ್ರಕಟಿಸಲಾಗಿದೆ.
Last Updated 6 ಮಾರ್ಚ್ 2023, 19:31 IST
ಕೆಯುಡಬ್ಲ್ಯೂಜೆ ದತ್ತಿ ಪ್ರಶಸ್ತಿ ಪ್ರಕಟ
ADVERTISEMENT

ಪತ್ರಕರ್ತರ ರಾಜ್ಯ ಸಮ್ಮೇಳನ: ಫೆ.4 ಮತ್ತು 5ಕ್ಕೆ ನಿಗದಿ

ವಿಜಯಪುರ: ವಿಜಯಪುರ ನಗರದಲ್ಲಿ ಫೆ. 4 ಮತ್ತು 5 ರಂದು 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮೇಳನ ಉದ್ಘಾಟನೆ ಮಾಡಲಿದ್ದಾರೆ.
Last Updated 13 ಜನವರಿ 2023, 15:36 IST
ಪತ್ರಕರ್ತರ ರಾಜ್ಯ ಸಮ್ಮೇಳನ: ಫೆ.4 ಮತ್ತು 5ಕ್ಕೆ ನಿಗದಿ

ಉಳ್ಳಾಲ: ಪತ್ರಕರ್ತರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಳ್ಳಾಲ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ವಸಂತ ಕೊಣಾಜೆ ಆಯ್ಕೆಯಾದರು
Last Updated 27 ಡಿಸೆಂಬರ್ 2022, 5:25 IST
ಉಳ್ಳಾಲ: ಪತ್ರಕರ್ತರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಪತ್ರಕರ್ತರ ಸಂಘ: ನೀರಾಜೆ ಅಧ್ಯಕ್ಷ, ಕುತ್ಯಾಳ ಪ್ರಧಾನ ಕಾರ್ಯದರ್ಶಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲ್ಲೂಕು ಘಟಕಕ್ಕೆ ಚುನಾವಣೆ
Last Updated 5 ಡಿಸೆಂಬರ್ 2022, 14:16 IST
ಪತ್ರಕರ್ತರ ಸಂಘ: ನೀರಾಜೆ ಅಧ್ಯಕ್ಷ, ಕುತ್ಯಾಳ ಪ್ರಧಾನ ಕಾರ್ಯದರ್ಶಿ
ADVERTISEMENT
ADVERTISEMENT
ADVERTISEMENT