ಶುಕ್ರವಾರ, 2 ಜನವರಿ 2026
×
ADVERTISEMENT

K H Muniyappa

ADVERTISEMENT

ಯುವಕರು ರಾಜಕಾರಣದಲ್ಲಿ ಬೆಳೆಯಬೇಕು: ಸಚಿವ ಕೆ.ಎಚ್‌.ಮುನಿಯಪ್ಪ

K H Muniyappa ಈಚೆಗೆ ಹೊಸ ವರ್ಷದ‌ ಮೋಜು ಮಸ್ತಿಯಲ್ಲಿ ಅವಘಡಕ್ಕೆ ಸಿಲುಕಿ ಯುವಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪೋಷಕರು ಕೂಲಿ ಮಾಡಿ ಸಾಕಿರುತ್ತಾರೆ, ವಿದ್ಯಾಭ್ಯಾಸ ಕೊಡಿಸಿರುತ್ತಾರೆ. ಅವರ ನಂಬಿಕೆ ಸುಳ್ಳು ಮಾಡಬೇಡಿ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಕಿವಿಮಾತು ಹೇಳಿದರು.
Last Updated 1 ಜನವರಿ 2026, 3:12 IST
ಯುವಕರು ರಾಜಕಾರಣದಲ್ಲಿ ಬೆಳೆಯಬೇಕು: ಸಚಿವ ಕೆ.ಎಚ್‌.ಮುನಿಯಪ್ಪ

ವರ್ಷದೊಳಗೆ ಜಿಲ್ಲೆಗೆ ಎತ್ತಿನಹೊಳೆ ನೀರು: ಕೆ.ಎಚ್. ಮುನಿಯಪ್ಪ ಭರವಸೆ

Water Supply Progress: ಎತ್ತಿನಹೊಳೆ ಯೋಜನೆಯ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಮುಂದಿನ ಒಂದು ವರ್ಷದೊಳಗೆ ಜಿಲ್ಲೆಯ ಜನರಿಗೆ ನೀರು ಒದಗಿಸುವ ವಿಶ್ವಾಸವಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
Last Updated 27 ಡಿಸೆಂಬರ್ 2025, 5:22 IST
ವರ್ಷದೊಳಗೆ ಜಿಲ್ಲೆಗೆ ಎತ್ತಿನಹೊಳೆ ನೀರು: ಕೆ.ಎಚ್. ಮುನಿಯಪ್ಪ ಭರವಸೆ

ಎರಡು ತಿಂಗಳಲ್ಲಿ ಇಂದಿರಾ ಕಿಟ್ ವಿತರಣೆ: ಮುನಿಯಪ್ಪ

BPL Ration Card: ಬಿಪಿಎಲ್‌ ಪಡಿತರ ಕಾರ್ಡುದಾರರಿಗೆ ಜನವರಿ ಅಥವಾ ಫೆಬ್ರುವರಿಯಲ್ಲಿ ಇಂದಿರಾ ಕಿಟ್‌ ವಿತರಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರು ತಿಳಿಸಿದರು. ಐದು ಕೆ.ಜಿ ಅಕ್ಕಿಯ ಜತೆಗೆ ಇಂದಿರಾ ಕಿಟ್‌ ಮೂಲಕ ಬೇಳೆ ವಿತರಿಸಲಾಗುವುದು.
Last Updated 24 ಡಿಸೆಂಬರ್ 2025, 15:47 IST
ಎರಡು ತಿಂಗಳಲ್ಲಿ ಇಂದಿರಾ ಕಿಟ್ ವಿತರಣೆ: ಮುನಿಯಪ್ಪ

ದೊಡ್ಡಬಳ್ಳಾಪುರ | ನರೇಗಾ ಹೆಸರು ಬದಲಾವಣೆಯಿಂದ ಮೋದಿಗೆ ಕಳಂಕ: ಕೆ.ಎಚ್‌.ಮುನಿಯಪ್ಪ

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ಬದಲಾಯಿಸಿರುವುದು ಪ್ರಧಾನಿ ಮೋದಿ ಅವರಿಗೆ ಕಳಂಕ ತರಲಿದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.
Last Updated 22 ಡಿಸೆಂಬರ್ 2025, 2:55 IST
ದೊಡ್ಡಬಳ್ಳಾಪುರ | ನರೇಗಾ ಹೆಸರು ಬದಲಾವಣೆಯಿಂದ ಮೋದಿಗೆ ಕಳಂಕ: ಕೆ.ಎಚ್‌.ಮುನಿಯಪ್ಪ

ಪರಿಶಿಷ್ಟ ಜಾತಿಯವರಿಗೆ ಅನುದಾನ ಬಳಕೆ: ಸಚಿವ ಮುನಿಯಪ್ಪ ಅಸಮಾಧಾನ

Minister Muniyappa unhappy: ‘ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯವರಿಗೆ ಮೀಸಲಿಟ್ಟಿರುವ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಕಾನೂನು, ಯೋಜನೆ ರೂಪಿಸಿದರೂ ಉಪಯೋಗ ಆಗುತ್ತಿಲ್ಲ’ ಎಂದು ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.
Last Updated 26 ನವೆಂಬರ್ 2025, 19:54 IST
ಪರಿಶಿಷ್ಟ ಜಾತಿಯವರಿಗೆ ಅನುದಾನ ಬಳಕೆ: ಸಚಿವ ಮುನಿಯಪ್ಪ ಅಸಮಾಧಾನ

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆಯಲಿ: ಕೆ.ಎಚ್‌. ಮುನಿಯಪ್ಪ

Karnataka Politics: ಮುಖ್ಯಮಂತ್ರಿಯಾಗಿ ನಾನೇ ಮುಂದುವರೆಯುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರೆ ಮುಂದುವರೆಯಲಿ. ಇಲ್ಲಿ ಅಧಿಕಾರ ಬಿಟ್ಟು ಕೊಡುವ ಪ್ರಶ್ನೆ ಬಂದಿಲ್ಲ’ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
Last Updated 26 ನವೆಂಬರ್ 2025, 4:57 IST
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆಯಲಿ: ಕೆ.ಎಚ್‌. ಮುನಿಯಪ್ಪ

ಬಿಜೆಪಿ ಮತಗಳ್ಳತನ: ಸಹಿ ಸಂಗ್ರಹ ಅಭಿಯಾನಕ್ಕೆ ಸಚಿವ ಕೆ.ಎಚ್‌. ಮುನಿಯಪ್ಪ ಚಾಲನೆ 

ವಿಜಯಪುರದಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಕೆ.ಎಚ್‌. ಮುನಿಯಪ್ಪ
Last Updated 4 ನವೆಂಬರ್ 2025, 2:21 IST
ಬಿಜೆಪಿ ಮತಗಳ್ಳತನ: ಸಹಿ ಸಂಗ್ರಹ ಅಭಿಯಾನಕ್ಕೆ ಸಚಿವ ಕೆ.ಎಚ್‌. ಮುನಿಯಪ್ಪ ಚಾಲನೆ 
ADVERTISEMENT

ಸಮೀಕ್ಷೆ: ಪರಿಶೀಲನೆ ನಡೆಸಿದ ಸಚಿವ ಕೆ.ಎಚ್ ಮುನಿಯಪ್ಪ

Public Data Collection: ದೇವನಹಳ್ಳಿ ತಾಲ್ಲೂಕಿನ ಕುಂದಾಣ ಗ್ರಾಮದಲ್ಲಿ ಸಾರ್ವಜನಿಕ ಸಮೀಕ್ಷೆ ಸಂದರ್ಭದಲ್ಲಿ ಸಚಿವ ಕೆ.ಎಚ್ ಮುನಿಯಪ್ಪ ಮನೆ ಮನೆ ಭೇಟಿ ನೀಡಿ ಮಾಹಿತಿ ಸಂಗ್ರಹದ ಕಾರ್ಯವನ್ನು ಪರಿಶೀಲಿಸಿದರು.
Last Updated 28 ಸೆಪ್ಟೆಂಬರ್ 2025, 2:00 IST
ಸಮೀಕ್ಷೆ: ಪರಿಶೀಲನೆ ನಡೆಸಿದ ಸಚಿವ ಕೆ.ಎಚ್ ಮುನಿಯಪ್ಪ

ಮತ್ತೆ ಎಕೆ, ಎಡಿ ಬರೆಯಿಸಬೇಡಿ: ಕೆ.ಎಚ್‌. ಮುನಿಯಪ್ಪ

ಮಾದಿಗ ಮುಖಂಡರ ತುರ್ತು ಸಭೆಯಲ್ಲಿ ಸಚಿವ ಕೆ.ಎಚ್‌. ಮುನಿಯಪ್ಪ
Last Updated 20 ಸೆಪ್ಟೆಂಬರ್ 2025, 16:15 IST
ಮತ್ತೆ ಎಕೆ, ಎಡಿ ಬರೆಯಿಸಬೇಡಿ: ಕೆ.ಎಚ್‌. ಮುನಿಯಪ್ಪ

‘ಮೇತ್ರಿ’ ಸಮಸ್ಯೆಗೆ ಶೀಘ್ರ ಪರಿಹಾರ: ಕೆ.ಎಚ್.ಮುನಿಯಪ್ಪ

Caste Reservation: ಬೆಂಗಳೂರು: ‘ಮಾದಿಗ ಸಮುದಾಯದವರಾಗಿದ್ದರೂ, ದಾಖಲೆಗಳಲ್ಲಿ ತಪ್ಪಾಗಿ ‘ಮೇತ್ರಿ’ ಎಂದು ಸೇರಿಸಿದ ಕಾರಣಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸರ್ಕಾರ ಬದ್ಧವಾಗಿದೆ’ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
Last Updated 2 ಸೆಪ್ಟೆಂಬರ್ 2025, 15:48 IST
‘ಮೇತ್ರಿ’  ಸಮಸ್ಯೆಗೆ ಶೀಘ್ರ ಪರಿಹಾರ: ಕೆ.ಎಚ್.ಮುನಿಯಪ್ಪ
ADVERTISEMENT
ADVERTISEMENT
ADVERTISEMENT