ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

K Shivaram Karanth

ADVERTISEMENT

ಪುತ್ತೂರು: ಡಾ.ಶಿವರಾಮ ಕಾರಂತರ 122ನೇ ಜನ್ಮದಿನೋತ್ಸವ- ಬಾಲವನ ಪ್ರಶಸ್ತಿ ಪ್ರದಾನ

ಜ್ಞಾನಪೀಠ ಪುರಸ್ಕೃತ ಸಾಹಿತಿ ಕೋಟ ಶಿವರಾಮ ಕಾರಂತರ 122ನೇ ಜನ್ಮದಿನೋತ್ಸವ ಮತ್ತು ಕಾರಂತರ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ ಅವರ ಕರ್ಮಭೂಮಿಯಾಗಿದ್ದ ಪುತ್ತೂರಿನ ಪರ್ಲಡ್ಕದ ಬಾಲವನದಲ್ಲಿ ಮಂಗಳವಾರ ನಡೆಯಿತು.
Last Updated 11 ಅಕ್ಟೋಬರ್ 2023, 4:41 IST
ಪುತ್ತೂರು: ಡಾ.ಶಿವರಾಮ ಕಾರಂತರ 122ನೇ ಜನ್ಮದಿನೋತ್ಸವ- ಬಾಲವನ ಪ್ರಶಸ್ತಿ ಪ್ರದಾನ

ಸುಭಾಷಿತ: ಶಿವರಾಮ ಕಾರಂತ – 09 ಜೂನ್ 2023

ಸುಭಾಷಿತ
Last Updated 8 ಜೂನ್ 2023, 23:52 IST
ಸುಭಾಷಿತ: ಶಿವರಾಮ ಕಾರಂತ – 09 ಜೂನ್ 2023

ಪತ್ರಗಳಲ್ಲಿ ಕಂಡ ಬಹುತ್ವದ ಪರಿಕಲ್ಪನೆ

ಸ್ವಾತಂತ್ರ್ಯ, ಸಮಾನತೆಯನ್ನು ಒಳಗೊಂಡ ವ್ಯಕ್ತಿಯ ಹಕ್ಕುಗಳು ಎಷ್ಟು ಮುಖ್ಯವೋ ಅದನ್ನು ರಕ್ಷಿಸುವ ನ್ಯಾಯಾಂಗ ವ್ಯವಸ್ಥೆಯ ಸ್ವಾಯತ್ತತೆಯೂ ಅಷ್ಟೇ ಮುಖ್ಯ ಎಂದು ಕಾರಂತರು ತಿಳಿದಿದ್ದರು. ಸಂವಿಧಾನದ ರಕ್ಷಣೆಗೆ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಇರಬೇಕಾದ ಸಮತೋಲ ವ್ಯವಸ್ಥೆಯೂ ಉಳಿಯಬೇಕು. ಅವು ಪರಸ್ಪರ ಒಂದನ್ನೊಂದು ನಿಯಂತ್ರಿಸುತ್ತಾ ಜನರ ಹಕ್ಕು, ಸ್ವಾತಂತ್ರ್ಯ, ಸಮಾನತೆಯನ್ನು ರಕ್ಷಿಸುವಂತಾಗಬೇಕು ಎಂಬುದು ಅವರ ಚಿಂತನೆಯಾಗಿತ್ತು.
Last Updated 18 ಅಕ್ಟೋಬರ್ 2020, 4:54 IST
ಪತ್ರಗಳಲ್ಲಿ ಕಂಡ ಬಹುತ್ವದ ಪರಿಕಲ್ಪನೆ

ಕೃತಿಗಳಲ್ಲಿ ದುಡಿಮೆಯ ಗ್ರಹಿಕೆ

ಕನ್ನಡದ ಅನನ್ಯ ಕಾದಂಬರಿಕಾರ ಕೋಟ ಶಿವರಾಮ ಕಾರಂತರ ಕೃತಿಗಳನ್ನು ಕನ್ನಡಿಗರು ಯಾವುದೇ ರೀತಿಯ ಒತ್ತಾಯವಿಲ್ಲದೆ ನಿರಂತರವಾಗಿ ತಮ್ಮ ತಮ್ಮ ಬದುಕಿನ ಭಾಗವಾಗಿ ಓದುತ್ತಲೇ ಇರುತ್ತಾರೆ ಎಂಬುದೇನೋ ನಿಜ. ಆದರೆ, ಈಗ ನಮ್ಮ ಸಮಾಜವು ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಅದಕ್ಕೆ ಮಾನವೀಯವಾಗಿ ಸ್ಪಂದಿಸಲಾಗದ ನಮ್ಮೆಲ್ಲರ ಸಂವೇದನಾರಹಿತ ಮಾನಸಿಕ ಸ್ಥಿತಿಯ ಹಿನ್ನೆಲೆಯಲ್ಲಿ ಅವರ ಕೆಲವು ಕಾದಂಬರಿಗಳನ್ನು ವಿಶೇಷವಾಗಿ ಓದುವ, ಮರು ಓದುವ ಸಾಂಸ್ಕೃತಿಕ ಜರೂರಿದೆ. ನಮಗಾಗಿ, ನಮ್ಮೊಡನೆಯೇ ಬದುಕುತ್ತಿರುವ ಸಹ ನಾಗರಿಕರಿಗಾಗಿ.
Last Updated 17 ಅಕ್ಟೋಬರ್ 2020, 19:30 IST
ಕೃತಿಗಳಲ್ಲಿ ದುಡಿಮೆಯ ಗ್ರಹಿಕೆ

ದಸರಾ ಉದ್ಘಾಟನೆಗೆ 200 ಜನ ಏಕೆ?: ಎಸ್‌.ಎಲ್‌.ಭೈರಪ್ಪ

ಸಾಹಿತಿ ಡಾ.ಎಸ್.ಎಲ್‌.ಭೈರಪ್ಪಗೆ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ
Last Updated 10 ಅಕ್ಟೋಬರ್ 2020, 19:29 IST
ದಸರಾ ಉದ್ಘಾಟನೆಗೆ 200 ಜನ ಏಕೆ?: ಎಸ್‌.ಎಲ್‌.ಭೈರಪ್ಪ

ಕಾರಂತರ ’ಮೂಕಜ್ಜಿಯ ಕನಸು’ ಚಿತ್ರೀಕರಣ ಆರಂಭ

ಪಿ.ಶೇಷಾದ್ರಿ ನಿರ್ದೇಶನದಲ್ಲಿ ಬ್ರಹ್ಮಾವರ ಪರಿಸರದಲ್ಲಿ ಶೂಟಿಂಗ್, ಮೂಕಜ್ಜಿಯಾಗಿ ನಟಿ ಬಿ.ಜಯಶ್ರೀ
Last Updated 10 ಅಕ್ಟೋಬರ್ 2018, 17:48 IST
ಕಾರಂತರ ’ಮೂಕಜ್ಜಿಯ ಕನಸು’ ಚಿತ್ರೀಕರಣ ಆರಂಭ
ADVERTISEMENT
ADVERTISEMENT
ADVERTISEMENT
ADVERTISEMENT