ಕೈಗಾ|ಅಣು ವಿಕಿರಣ ಸೋರಿಕೆ ಸನ್ನಿವೇಶ ಸೃಷ್ಟಿ: ಆತಂಕ ದೂರಮಾಡಿದ ಅಣುಕು ಕಾರ್ಯಾಚರಣೆ
Disaster Preparedness: ಕಾರವಾರ ತಾಲ್ಲೂಕಿನ ಕೈಗಾ ಅಣು ಸ್ಥಾವರದ ಸುತ್ತಮುತ್ತಲಿನ ಜನರಲ್ಲಿ ವಿಕಿರಣ ಭೀತಿಯನ್ನು ದೂರ ಮಾಡಲು ಜಿಲ್ಲಾಡಳಿತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಹಯೋಗದಿಂದ ಕಲ್ಪಿತ ಕಾರ್ಯಾಚರಣೆ ನಡೆಸಿತು.Last Updated 12 ಡಿಸೆಂಬರ್ 2025, 5:29 IST