ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kapil dev

ADVERTISEMENT

ಕೆಲವರಿಗೆ ತೊಂದರೆ ಆದರೆ ಆಗಲಿ: ಬಿಸಿಸಿಐ ಕ್ರಮಕ್ಕೆ ಕಪಿಲ್ ಪ್ರತಿಕ್ರಿಯೆ

ದೇಶಿಯ ಕ್ರಿಕೆಟ್‌ ಆಡುವ ವಿಷಯದಲ್ಲಿ ಬದ್ಧತೆ ತೋರದ ಆಟಗಾರರ ವಿರುದ್ಧ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕೈಗೊಂಡಿರುವ ಕ್ರಮವನ್ನು ಸಮರ್ಥಿಸಿರುವ ಭಾರತದ ದಿಗ್ಗಜ ಆಲ್‌ರೌಂಡರ್‌ ಕಪಿಲ್ ದೇವ್‌, ‘ಕೆಲವು ಆಟಗಾರರಿಗೆ ಈ ಕ್ರಮದಿಂದ ತೊಂದರೆಯಾಗಬಹುದು. ಆದರೆ ಆಗಲಿ’ ಎಂದು ಹೇಳಿದ್ದಾರೆ.
Last Updated 1 ಮಾರ್ಚ್ 2024, 15:52 IST
ಕೆಲವರಿಗೆ ತೊಂದರೆ ಆದರೆ ಆಗಲಿ: ಬಿಸಿಸಿಐ ಕ್ರಮಕ್ಕೆ ಕಪಿಲ್  ಪ್ರತಿಕ್ರಿಯೆ

ಅತಿಯಾದ ನಿರೀಕ್ಷೆಗಳು ಆಘಾತ ಸಾಧ್ಯತೆ: ಕಪಿಲ್ ದೇವ್

ಅತಿಯಾದ ನಿರೀಕ್ಷೆಗಳು ಕೆಲವೊಮ್ಮೆ ಮನಸ್ಸಿಗೆ ಆಘಾತ ತಂದೊಡ್ಡುತ್ತವೆ. ಆದ್ದರಿಂದ ಸಮತೋಲನ ಸಾಧಿಸುವುದು ಮುಖ್ಯ ಎಂದು ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಹೇಳಿದ್ದಾರೆ.
Last Updated 28 ನವೆಂಬರ್ 2023, 16:03 IST
ಅತಿಯಾದ ನಿರೀಕ್ಷೆಗಳು ಆಘಾತ ಸಾಧ್ಯತೆ: ಕಪಿಲ್ ದೇವ್

ಕ್ರಿಕೆಟಿಗರ ಧೋರಣೆ ಟೀಕಿಸಿದ ಕಪಿಲ್ ದೇವ್

ಈ ಕಾಲದ ಕ್ರಿಕೆಟಿಗರಲ್ಲಿ ಅಪಾರ ಆತ್ಮವಿಶ್ವಾಸವಿದೆ. ಅದು ಉತ್ತಮವಾದ ಗುಣ. ಆದರೆ ತಮಗೆಲ್ಲವೂ ತಿಳಿದಿದೆ ಎಂಬ ನಕಾರಾತ್ಮಕ ಧೋರಣೆ ಇದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.
Last Updated 1 ಆಗಸ್ಟ್ 2023, 5:20 IST
ಕ್ರಿಕೆಟಿಗರ ಧೋರಣೆ ಟೀಕಿಸಿದ ಕಪಿಲ್ ದೇವ್

ನಿರೀಕ್ಷೆಗಳ ಒತ್ತಡ ಮೀರಿದರೆ ವಿಶ್ವಕಪ್ ಜಯ ಸಾಧ್ಯ: ಕ್ರಿಕೆಟ್ ದಂತಕತೆ ಕಪಿಲ್ ದೇವ್

ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಈ ಬಾರಿ ಭಾರತದ ಆತಿಥ್ಯದಲ್ಲಿ ನಡೆಯಲಿದೆ. ಅದರಿಂದಾಗಿ ತಂಡದ ಮೇಲೆ ಅಪಾರ ನಿರೀಕ್ಷೆಗಳ ಒತ್ತಡ ಇರುತ್ತದೆ. ಇದನ್ನು ಮೀರಿ ನಿಂತರೆ ವಿಶ್ವಕಪ್ ಜಯಿಸುವುದು ಸಾಧ್ಯವಾಗಲಿದೆ ಎಂದು ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಹೇಳಿದರು.
Last Updated 25 ಜುಲೈ 2023, 18:59 IST
ನಿರೀಕ್ಷೆಗಳ ಒತ್ತಡ ಮೀರಿದರೆ ವಿಶ್ವಕಪ್ ಜಯ ಸಾಧ್ಯ: ಕ್ರಿಕೆಟ್ ದಂತಕತೆ ಕಪಿಲ್ ದೇವ್

ಭಾರತದ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿಗೆ 40ರ ಸಂಭ್ರಮ; ಗಾನ ಗೌರವ

ಟೀಮ್ ಇಂಡಿಯಾದ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿಗೆ ಇಂದು (ಜೂ.25) 40 ವರ್ಷಗಳ ಸಂಭ್ರಮ. ಈ ಹಿನ್ನೆಲೆಯಲ್ಲಿ ಭಾರತದ ಮಾಜಿ ಕ್ರಿಕೆಟ್ ದಿಗ್ಗಜರ ಸಾಧನೆಗೆ ಗಾನ ಗೌರವವನ್ನು ಸಲ್ಲಿಸಲಾಗಿದೆ.
Last Updated 25 ಜೂನ್ 2023, 14:16 IST
ಭಾರತದ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿಗೆ 40ರ ಸಂಭ್ರಮ; ಗಾನ ಗೌರವ

ಆ ಸಲ ಕಪ್ ನಮ್ದೇ: 1983ರ ವಿಜಯದ ನಂತರ 40 ವರ್ಷಗಳ ಕತೆ

1983ರ ವಿಜಯದ ನಂತರ 40 ವರ್ಷಗಳ ಕತೆ
Last Updated 25 ಜೂನ್ 2023, 0:30 IST
ಆ ಸಲ ಕಪ್ ನಮ್ದೇ: 1983ರ ವಿಜಯದ ನಂತರ 40 ವರ್ಷಗಳ ಕತೆ

IND vs AUS: ಕಪಿಲ್ ದೇವ್ ದಾಖಲೆ ಮುರಿದ ಅಶ್ವಿನ್

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೂರನೇ ಸ್ಥಾನಕ್ಕೇರಿದ್ದಾರೆ.
Last Updated 2 ಮಾರ್ಚ್ 2023, 10:36 IST
IND vs AUS: ಕಪಿಲ್ ದೇವ್ ದಾಖಲೆ ಮುರಿದ ಅಶ್ವಿನ್
ADVERTISEMENT

ವಿಶ್ವಕಪ್ ಗೆದ್ದು ಎಂ.ಎಸ್. ಧೋನಿ, ವಿರಾಟ್ ಕೊಹ್ಲಿ ಸಾಲಿಗೆ ಸೇರಿದ ಶೆಫಾಲಿ ವರ್ಮಾ

ಇದೇ ಮೊದಲ ಸಲ ಆಯೋಜಿಸಲಾಗಿದ್ದ 19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ 7 ವಿಕೆಟ್‌ ಅಂತರದ ಗೆಲುವು ಸಾಧಿಸಿದೆ.
Last Updated 30 ಜನವರಿ 2023, 5:29 IST
ವಿಶ್ವಕಪ್ ಗೆದ್ದು ಎಂ.ಎಸ್. ಧೋನಿ, ವಿರಾಟ್ ಕೊಹ್ಲಿ ಸಾಲಿಗೆ ಸೇರಿದ ಶೆಫಾಲಿ ವರ್ಮಾ

ಸಚಿನ್ vs ಕೊಹ್ಲಿ: ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ಡುಕೊಟ್ದ ಕಪಿಲ್ ಹೇಳಿದ್ದೇನು?

ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಹಾಗೂ ಭಾರತ ಕ್ರಿಕೆಟ್‌ ತಂಡದ ಈಗಿನ ಮಾಜಿ ನಾಯಕ ವಿರಾಟ್‌ ಕೊಹ್ಲಿ ಇಬ್ಬರಲ್ಲಿ ಯಾರು ಶ್ರೇಷ್ಠ ಬ್ಯಾಟರ್‌? ಎಂಬ ಚರ್ಚೆ ಬಹುದಿನಗಳಿಂದಲೂ ನಡೆಯುತ್ತಿದೆ.
Last Updated 23 ಜನವರಿ 2023, 6:21 IST
ಸಚಿನ್ vs ಕೊಹ್ಲಿ: ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ಡುಕೊಟ್ದ ಕಪಿಲ್ ಹೇಳಿದ್ದೇನು?

ಭಾರತ ತಂಡವನ್ನು ‘ಚೋಕರ್ಸ್’ ಎನ್ನಬಹುದು: ಕಪಿಲ್‌ ದೇವ್‌

ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದ ಭಾರತ ಕ್ರಿಕೆಟ್ ತಂಡವನ್ನು ಮಾಜಿ ಕ್ರಿಕೆಟಿಗ ಹಾಗೂ 1983ರ ಏಕದಿನ ವಿಶ್ವಕಪ್‌ ಗೆದ್ದ ತಂಡದ ನಾಯಕ ಕಪಿಲ್‌ ದೇವ್ ಅವರು ‘ಚೋಕರ್ಸ್‌‘ ಎಂದು ಕರೆದಿದ್ದಾರೆ.
Last Updated 11 ನವೆಂಬರ್ 2022, 20:00 IST
ಭಾರತ ತಂಡವನ್ನು ‘ಚೋಕರ್ಸ್’ ಎನ್ನಬಹುದು: ಕಪಿಲ್‌ ದೇವ್‌
ADVERTISEMENT
ADVERTISEMENT
ADVERTISEMENT