ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka highcourt

ADVERTISEMENT

ದಾರುಕೇಶ್ವರಯ್ಯ ನಾಮಪತ್ರ ವಜಾ ಮಾಡಲು ಮನವಿ: CECಗೆ ಹೈಕೋರ್ಟ್‌ ನೋಟಿಸ್‌

'ಬೇಡ ಜಂಗಮ ಜಾತಿಯ ಪ್ರಮಾಣ ಪತ್ರ ಪಡೆದು ಸ್ಪರ್ಧಿಸಿ ಕಣದಲ್ಲಿ ಉಳಿದಿರುವ ಎಂ.ಪಿ.ದಾರುಕೇಶ್ವರಯ್ಯ ಅವರ ನಾಮಪತ್ರ ಸ್ವೀಕಾರ ಮಾಡಿರುವುದನ್ನು ವಜಾಗೊಳಿಸಬೇಕು’ ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
Last Updated 18 ಏಪ್ರಿಲ್ 2024, 14:40 IST
ದಾರುಕೇಶ್ವರಯ್ಯ ನಾಮಪತ್ರ ವಜಾ ಮಾಡಲು ಮನವಿ: CECಗೆ ಹೈಕೋರ್ಟ್‌ ನೋಟಿಸ್‌

ಉಗಾಂಡದ ಮಗು ದತ್ತು ಸ್ವೀಕಾರ: ಪರಿಗಣಿಸಲು ಹೈಕೋರ್ಟ್ ನಿರ್ದೇಶನ

ಉಗಾಂಡದ ಮಗುವನ್ನು ದತ್ತು ಪಡೆಯುವುದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಹೈಕೋರ್ಟ್; "ಹೇಗ್ ದತ್ತು ಒಪ್ಪಂದಕ್ಕೆ ಉಗಾಂಡ ಸಹಿ ಹಾಕದೇ ಇರುವುದು ಭಾರತೀಯ ದಂಪತಿಯ ಮಗುವಿನ ಹಕ್ಕು ಕಸಿಯಲು ಕಾರಣವಾಗದು" ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
Last Updated 29 ಮಾರ್ಚ್ 2024, 15:23 IST
ಉಗಾಂಡದ ಮಗು ದತ್ತು ಸ್ವೀಕಾರ: ಪರಿಗಣಿಸಲು ಹೈಕೋರ್ಟ್ ನಿರ್ದೇಶನ

ಹೈಕೋರ್ಟ್: ಶಾಸಕ ರಿಜ್ವಾನ್‌ ಅರ್ಷದ್‌ ಅನರ್ಹತೆಗೆ ಕೋರಿದ ಅರ್ಜಿ ವಜಾ

ವಿಧಾನಸಭೆಗೆ 2023ರಲ್ಲಿ ನಡೆದ ಚುನಾವಣೆಯಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ರಿಜ್ವಾನ್ ಅರ್ಷದ್ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
Last Updated 26 ಮಾರ್ಚ್ 2024, 12:59 IST
ಹೈಕೋರ್ಟ್: ಶಾಸಕ ರಿಜ್ವಾನ್‌ ಅರ್ಷದ್‌ ಅನರ್ಹತೆಗೆ ಕೋರಿದ ಅರ್ಜಿ ವಜಾ

ಗಿಡ ಮರ ಬೆಳೆಸಿದಾಕ್ಷಣ ಜಮೀನೇ ನಿಮ್ಮದಲ್ಲ: ಹೈಕೋರ್ಟ್‌

‘ಸರ್ಕಾರಿ ಜಮೀನಿನಲ್ಲಿ ಗಿಡ, ಮರ ಬೆಳೆಸಲು ಸಾರ್ವಜನಿಕರಿಗೆ ಅವಕಾಶ ನೀಡಿದ ಮಾತ್ರಕ್ಕೆ ಆ ಜಮೀನನ್ನು ನಮಗೇ ಮಂಜೂರು ಮಾಡಲಾಗಿದೆ ಎಂದು ಯಾರೂ ಭಾವಿಸಬಾರದು’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
Last Updated 22 ಜನವರಿ 2024, 16:09 IST
ಗಿಡ ಮರ ಬೆಳೆಸಿದಾಕ್ಷಣ ಜಮೀನೇ ನಿಮ್ಮದಲ್ಲ:  ಹೈಕೋರ್ಟ್‌

ಜಾತಿ ಗಣತಿ ವರದಿ ಬಹಿರಂಗ: ಪಿಐಎಲ್‌ ವಜಾ ಕೋರಿ ಹೈಕೋರ್ಟ್‌ಗೆ ಅರ್ಜಿ

ಎಚ್‌.ಕಾಂತರಾಜು ತಮ್ಮ ಅವಧಿಯಲ್ಲಿ ನಡೆಸಿರುವ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ವರದಿ (ಜಾತಿ ಗಣತಿ) ಬಹಿರಂಗಗೊಳಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಚಂದ್ರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನುವಜಾಗೊಳಿಸಬೇಕು‘ ಎಂದು ಕೋರಿ ವಕೀಲರೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 2 ಜನವರಿ 2024, 15:09 IST
ಜಾತಿ ಗಣತಿ ವರದಿ ಬಹಿರಂಗ: ಪಿಐಎಲ್‌ ವಜಾ ಕೋರಿ ಹೈಕೋರ್ಟ್‌ಗೆ ಅರ್ಜಿ

ಕೌಟುಂಬಿಕ ಪಿಂಚಣಿಗೆ ಎರಡನೇ ಪತ್ನಿ ಅರ್ಹಳಲ್ಲ: ಹೈಕೋರ್ಟ್‌

‘ಮೊದಲ ಪತ್ನಿಗೆ ಮಾತ್ರವೇ ತನ್ನ ಮೃತ ಪತಿಯ ಕೌಟುಂಬಿಕ ಪಿಂಚಣಿ ಪಡೆಯುವ ಅಧಿಕಾರವಿದೆ. ಮೊದಲನೇ ಪತ್ನಿ ಬದುಕಿದ್ದಾಗ 2ನೇ ವಿವಾಹಕ್ಕೆ ಮಾನ್ಯತೆಯಿಲ್ಲ. ಹೀಗಾಗಿ, ಎರಡನೇ ಪತ್ನಿ ಪಿಂಚಣಿ ಪಡೆಯುವ ಹಕ್ಕನ್ನು ಹೊಂದಿಲ್ಲ‘ ಎಂದು ಹೈಕೋರ್ಟ್‌ ಆದೇಶಿಸಿದೆ.
Last Updated 27 ನವೆಂಬರ್ 2023, 16:33 IST
ಕೌಟುಂಬಿಕ ಪಿಂಚಣಿಗೆ ಎರಡನೇ ಪತ್ನಿ ಅರ್ಹಳಲ್ಲ: ಹೈಕೋರ್ಟ್‌

ಯೋಗೀಶ್‌ಗೌಡ ಕೊಲೆ ಕೇಸ್: ನ್ಯಾಮಗೌಡರ ವಿರುದ್ಧದ ಪ್ರಕರಣ ರದ್ದುಗೊಳಿಸಲು ನಕಾರ

ಯೋಗೀಶ್‌ಗೌಡ ಗೌಡರ್ ಕೊಲೆ
Last Updated 18 ಅಕ್ಟೋಬರ್ 2023, 20:01 IST
ಯೋಗೀಶ್‌ಗೌಡ ಕೊಲೆ ಕೇಸ್: ನ್ಯಾಮಗೌಡರ ವಿರುದ್ಧದ ಪ್ರಕರಣ ರದ್ದುಗೊಳಿಸಲು ನಕಾರ
ADVERTISEMENT

ಹೈಕೋರ್ಟ್‌ ಕಟ್ಟಡ ವಿಸ್ತರಣೆ: 4 ಪ್ರಸ್ತಾವ ಸಲ್ಲಿಕೆ

‘ಹತ್ತು ಮಹಡಿಗಳ ಕಟ್ಟಡ ನಿರ್ಮಾಣ ಸೇರಿದಂತೆ ಹೈಕೋರ್ಟ್ ಕಟ್ಟಡವನ್ನು ವಿಸ್ತರಿಸುವ ನಿಟ್ಟಿನಲ್ಲಿ ನಾಲ್ಕು ಪ್ರಸ್ತಾವನೆಗಳನ್ನು ಸಿದ್ಧಪಡಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
Last Updated 21 ಸೆಪ್ಟೆಂಬರ್ 2023, 16:28 IST
ಹೈಕೋರ್ಟ್‌ ಕಟ್ಟಡ ವಿಸ್ತರಣೆ: 4 ಪ್ರಸ್ತಾವ ಸಲ್ಲಿಕೆ

ಮಠಗಳ ಮೇಲೆ ನಿಯಂತ್ರಣ ಸಾಧಿಸಲು ನಿರ್ದೇಶಿಸಬೇಕೆಂಬ ಮನವಿ ನಿರಾಕರಿಸಿದ ಹೈಕೋರ್ಟ್‌

‘ರಾಜ್ಯದಲ್ಲಿನ ಮಠಗಳ ಮೇಲೆ ನಿಯಂತ್ರಣ ಸಾಧಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂಬ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿರುವ ಹೈಕೋರ್ಟ್‌ ‘ಒಂದು ವೇಳೆ ಯಾರಾದರೂ ಬಾಧಿತರಿದ್ದರೆ ಅಂಥವರು ಸಿವಿಲ್‌ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಪರಿಹಾರ ಪಡೆಯಲು ಪರ್ಯಾಯ ಮಾರ್ಗವಿದೆ’ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ.
Last Updated 29 ಸೆಪ್ಟೆಂಬರ್ 2022, 19:38 IST
ಮಠಗಳ ಮೇಲೆ ನಿಯಂತ್ರಣ ಸಾಧಿಸಲು ನಿರ್ದೇಶಿಸಬೇಕೆಂಬ ಮನವಿ ನಿರಾಕರಿಸಿದ ಹೈಕೋರ್ಟ್‌

ಹೈಕೋರ್ಟ್‌ ಚಾಟಿ: ತನಿಖಾ ಪ್ರಗತಿಯ ಬೆನ್ನು ಹತ್ತಿದ ಎಸಿಬಿ

ಹೈಕೋರ್ಟ್‌ ಚಾಟಿ ಬೆನ್ನಲ್ಲೇ ಅಧಿಕಾರಿಗಳು ಚುರುಕು
Last Updated 12 ಜುಲೈ 2022, 19:31 IST
ಹೈಕೋರ್ಟ್‌ ಚಾಟಿ: ತನಿಖಾ ಪ್ರಗತಿಯ ಬೆನ್ನು ಹತ್ತಿದ ಎಸಿಬಿ
ADVERTISEMENT
ADVERTISEMENT
ADVERTISEMENT