ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kartarpur corridor

ADVERTISEMENT

ಕರ್ತಾರ್‌ಪುರ್‌ ಕಾರಿಡಾರ್‌ಗೆ ರಾಯಭಾರಿ ನೇಮಿಸಿದ ಪಾಕ್‌

ಜಗತ್ತಿನಾದ್ಯಂತ ಇರುವ ಸಿಖ್‌ ಯಾತ್ರಿಕರನ್ನು ಈ ಯಾತ್ರಾ ಸ್ಥಳಕ್ಕೆ ಸೆಳೆಯುವ ಪ್ರಯತ್ನದ ಭಾಗವಾಗಿ ಪಾಕಿಸ್ತಾನ ಪ್ರಧಾನಿ ಶೆಹ್ಬಾಜ್ ಷರೀಫ್ ಅವರು ಈ ನೇಮಕ ಮಾಡಿದ್ದಾರೆ.
Last Updated 1 ಮಾರ್ಚ್ 2023, 16:05 IST
ಕರ್ತಾರ್‌ಪುರ್‌ ಕಾರಿಡಾರ್‌ಗೆ ರಾಯಭಾರಿ ನೇಮಿಸಿದ ಪಾಕ್‌

ದರ್ಬಾರ್‌ ಸಾಹಿಬ್‌ ಗುರುದ್ವಾರಕ್ಕೆ ಭೇಟಿ ನೀಡಿದ 1.1 ಲಕ್ಷ ಭಾರತೀಯರು

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿರುವ ಸರ್ದಾರ್‌ ಸಾಹಿಬ್‌ ಗುರುದ್ವಾರಕ್ಕೆ ಕರ್ತಾರ್‌ಪುರ ಕಾರಿಡಾರ್‌ಮೂಲಕ 1,10,670 ಭಾರತೀಯರು ಮತ್ತು ಭಾರತದ ಸಾಗರೋತ್ತರ ಪೌರತ್ವ (ಒಸಿಐ) ಹೊಂದಿದ ನಾಗರಿಕರು ಭೇಟಿ ನೀಡಿದ್ದಾರೆ ಎಂದು ಶುಕ್ರವಾರ ಭಾರತ ಸರ್ಕಾರ ತಿಳಿಸಿದೆ.
Last Updated 29 ಜುಲೈ 2022, 13:55 IST
ದರ್ಬಾರ್‌ ಸಾಹಿಬ್‌ ಗುರುದ್ವಾರಕ್ಕೆ ಭೇಟಿ ನೀಡಿದ 1.1 ಲಕ್ಷ ಭಾರತೀಯರು

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ನನ್ನ ಅಣ್ಣನಂತೆ: ಸಿಧು

ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು 'ಅಣ್ಣ' ಎಂದು ಕರೆದಿದ್ದಾರೆ.
Last Updated 20 ನವೆಂಬರ್ 2021, 13:01 IST
ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ನನ್ನ ಅಣ್ಣನಂತೆ: ಸಿಧು

ಕರ್ತಾರ್‌ಪುರ ಕಾರಿಡಾರ್‌ ಸಾರ್ವಜನಿಕರಿಗೆ ಮುಕ್ತ

ಕೋವಿಡ್‌–19ನಿಂದಾಗಿ ಮುಚ್ಚಲಾಗಿದ್ದ ಕರ್ತಾರ್‌ಪುರ ಕಾರಿಡಾರ್‌ ಅನ್ನು 20 ತಿಂಗಳ ಬಳಿಕ ಬುಧವಾರ ಸಾರ್ವಜನಿಕರಿಗಾಗಿ ಮುಕ್ತಗೊಳಿಸಿದ್ದಾರೆ. ಹಲವಾರು ಯಾತ್ರಾರ್ಥಿಗಳು ಕರ್ತಾರ್‌ಪುರ್‌ ಕಾರಿಡರ್‌ ಮೂಲಕ ಪಾಕಿಸ್ತಾನದಲ್ಲಿರುವ ಗುರುದ್ವಾರ ದರ್ಬಾರ್‌ ಸಾಹಿಬ್‌ಗೆ ತೆರಳಿದರು.
Last Updated 17 ನವೆಂಬರ್ 2021, 14:16 IST
ಕರ್ತಾರ್‌ಪುರ ಕಾರಿಡಾರ್‌ ಸಾರ್ವಜನಿಕರಿಗೆ ಮುಕ್ತ

ಕರ್ತಾರ್‌ಪುರ ಕಾರಿಡಾರ್‌ ಶೀಘ್ರವೇ ತೆರೆಯಲು ಕೇಂದ್ರ ಸರ್ಕಾರ ನಿರ್ಧಾರ

ಸಿಖ್ ಧರ್ಮಗುರು ಗುರುನಾನಕ್‌ ದೇವ್‌ ಅವರ ಜನ್ಮ ದಿನಾಚರಣೆ ಅಂಗವಾಗಿ ಮುಂಬರುವ ಗುರು ಪೂರ್ಣಿಮೆಗೂ ಮೊದಲು ಪಾಕಿಸ್ತಾನದೊಂದಿಗೆ ಚರ್ಚಿಸಿ ಕರ್ತಾರ್‌ಪುರ ಕಾರಿಡಾರ್‌ ಅನ್ನು ಸಾರ್ವಜನಿಕರಿಗೆ ಮತ್ತೆ ಮುಕ್ತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
Last Updated 16 ನವೆಂಬರ್ 2021, 3:19 IST
ಕರ್ತಾರ್‌ಪುರ ಕಾರಿಡಾರ್‌ ಶೀಘ್ರವೇ ತೆರೆಯಲು ಕೇಂದ್ರ ಸರ್ಕಾರ ನಿರ್ಧಾರ

ಕರ್ತಾರ್‌ಪುರ ಕಾರಿಡಾರ್‌ ತೆರೆಯುವಂತೆ ಪ್ರಧಾನಿ ಮೋದಿಗೆ ಪಂಜಾಬ್ ಬಿಜೆಪಿ ಮನವಿ

ಪಂಜಾಬ್‌ನ ಬಿಜೆಪಿ ನಾಯಕರ ನಿಯೋಗವು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಗುರುಪೂರ್ಣಿಮಕ್ಕೂ (Gurpurab) ಮೊದಲು ಕರ್ತಾರ್‌ಪುರ ಕಾರಿಡಾರ್‌ ಅನ್ನು ತೆರೆಯುವಂತೆ ಮನವಿ ಮಾಡಿದೆ.
Last Updated 14 ನವೆಂಬರ್ 2021, 13:59 IST
ಕರ್ತಾರ್‌ಪುರ ಕಾರಿಡಾರ್‌ ತೆರೆಯುವಂತೆ ಪ್ರಧಾನಿ ಮೋದಿಗೆ ಪಂಜಾಬ್ ಬಿಜೆಪಿ ಮನವಿ

ಕರ್ತಾರ್‌ಪುರ ಕಾರಿಡಾರ್ ನಿರ್ಮಾಣವೇಕೆ: ಲಾಹೋರ್‌ ಹೈಕೋರ್ಟ್‌ ಪ್ರಶ್ನೆ

ಪಂಜಾಬ್‌ ಪ್ರಾಂತ್ಯದಲ್ಲಿ ಕರ್ತಾರ್‌ಪುರ ಕಾರಿಡಾರ್‌ ನಿರ್ಮಾಣ ಮಾಡಿದ್ದೇಕೆ ಎಂದು ಲಾಹೋರ್‌ ಹೈಕೋರ್ಟ್‌ ಪ್ರಶ್ನಿಸಿದೆ. ಈ ಯೋಜನೆ ಪ್ರಾಂತೀಯ ಸರ್ಕಾರದ ಆಡಳಿತದಲ್ಲಿ ಒಕ್ಕೂಟ ಹಸ್ತಕ್ಷೇಪ ಮಾಡಿದಂತಾಗುವುದಿಲ್ಲವೇ ಎಂದೂ ಪ್ರಶ್ನಿಸಿದೆ
Last Updated 16 ಅಕ್ಟೋಬರ್ 2020, 11:21 IST
ಕರ್ತಾರ್‌ಪುರ ಕಾರಿಡಾರ್ ನಿರ್ಮಾಣವೇಕೆ: ಲಾಹೋರ್‌ ಹೈಕೋರ್ಟ್‌ ಪ್ರಶ್ನೆ
ADVERTISEMENT

ಕರ್ತಾರ್‌ಪುರ ಕಾರಿಡಾರ್‌ ತೆರೆದ ಪಾಕ್‌

ಕೋವಿಡ್‌–19ರ ಹಿನ್ನೆಲೆಯಲ್ಲಿ ಕರ್ತಾರ್‌ಪುರ ಕಾರಿಡಾರ್ ಅನ್ನು ತಾತ್ಕಾಲಿಕವಾಗಿ ಮುಚ್ಚಿದ್ದ ಪಾಕಿಸ್ತಾನ, ಮೂರು ತಿಂಗಳ ನಂತರ ಸೋಮವಾರ ಯಾತ್ರಿಕರ ಭೇಟಿಗೆ ತೆರವುಗೊಳಿಸಿದೆ.
Last Updated 29 ಜೂನ್ 2020, 13:23 IST
ಕರ್ತಾರ್‌ಪುರ ಕಾರಿಡಾರ್‌ ತೆರೆದ ಪಾಕ್‌

ಕರ್ತಾರ್‌ಪುರ ಕಾರಿಡಾರ್ ತೆರೆಯಲು ಸಿದ್ಧತೆ: ಭಾರತಕ್ಕೆ ಮಾಹಿತಿ ನೀಡಿದ ಪಾಕಿಸ್ತಾನ

ಸಿಖ್‌ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಕರ್ತಾರ್‌ಪುರ ಕಾರಿಡಾರ್‌ ಅನ್ನು ಇದೇ ತಿಂಗಳ 29ರಿಂದ ತೆರೆಯಲು ಸಿದ್ಧತೆ ನಡೆಸಿರುವುದಾಗಿ ಭಾರತಕ್ಕೆ ಪಾಕಿಸ್ತಾನ ಶನಿವಾರ ಹೇಳಿದೆ.
Last Updated 27 ಜೂನ್ 2020, 9:07 IST
ಕರ್ತಾರ್‌ಪುರ ಕಾರಿಡಾರ್ ತೆರೆಯಲು ಸಿದ್ಧತೆ: ಭಾರತಕ್ಕೆ ಮಾಹಿತಿ ನೀಡಿದ ಪಾಕಿಸ್ತಾನ

ಕರ್ತಾರ್‌ಪುರ: ಪಾಸ್‌ಪೋರ್ಟ್‌ ಮುಕ್ತ ಪ್ರವೇಶ?

ಭಾರತೀಯ ಯಾತ್ರಾರ್ಥಿಗಳು ಪಾಸ್‌ಪೋರ್ಟ್‌ ಇಲ್ಲದೇ ಕರ್ತಾರ್‌ಪುರ ಕಾರಿಡಾರ್‌ ಪ್ರವೇಶಿಸಲು ಅವಕಾಶ ಕಲ್ಪಿಸುವಪ್ರಸ್ತಾವವನ್ನು ಪರಿಶೀಲಿಸಲಾಗುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಜಾಜ್ ಶಾ ತಿಳಿಸಿದ್ದಾರೆ.
Last Updated 8 ಫೆಬ್ರುವರಿ 2020, 18:02 IST
fallback
ADVERTISEMENT
ADVERTISEMENT
ADVERTISEMENT