ಗುರುವಾರ, 3 ಜುಲೈ 2025
×
ADVERTISEMENT

Kashmir issue

ADVERTISEMENT

ಕಾಶ್ಮೀರ ವಿವಾದ | ದ್ವಿಪಕ್ಷೀಯ ಚರ್ಚೆಗೆ ಒತ್ತು: ಭಾರತ

‘ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ನಡುವಣ ವಿವಾದವಾಗಿದ್ದು, ಈ ಕುರಿತು ದ್ವಿಪಕ್ಷೀಯ ಚರ್ಚೆ ಮಾತ್ರ ಸಾಧ್ಯ. ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಭಾರತ ಮಂಗಳವಾರ ಮತ್ತೆ ಪುನರುಚ್ಚರಿಸಿದೆ.
Last Updated 13 ಮೇ 2025, 16:02 IST
ಕಾಶ್ಮೀರ ವಿವಾದ | ದ್ವಿಪಕ್ಷೀಯ ಚರ್ಚೆಗೆ ಒತ್ತು: ಭಾರತ

POK ಭಾರತದ ವಶಕ್ಕೆ; 1994ರ ನಿರ್ಣಯ ಪುನರುಚ್ಚಾರಕ್ಕೆ ಕಾಂಗ್ರೆಸ್ ಆಗ್ರಹ

ಕಾಶ್ಮೀರ ಸಮಸ್ಯೆಯ 'ಅಂತರರಾಷ್ಟ್ರೀಯಕರಣ'ವನ್ನು ಒಪ್ಪಲಾಗದು: ಸಚಿನ್ ಪೈಲಟ್
Last Updated 11 ಮೇ 2025, 10:36 IST
POK ಭಾರತದ ವಶಕ್ಕೆ; 1994ರ ನಿರ್ಣಯ ಪುನರುಚ್ಚಾರಕ್ಕೆ ಕಾಂಗ್ರೆಸ್ ಆಗ್ರಹ

ಕಾಶ್ಮೀರ ಸಮಸ್ಯೆ ಚರ್ಚಿಸಿ ಪರಿಹರಿಸಿಕೊಳ್ಳಿ: ಭಾರತ–ಪಾಕಿಸ್ತಾನಕ್ಕೆ ಟರ್ಕಿ ಸಲಹೆ

ಕಾಶ್ಮೀರ ಜನರ ಒಳಿತು ಗಮನದಲ್ಲಿಟ್ಟುಕೊಂಡು, ಕಾಶ್ಮೀರ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಪಾಕಿಸ್ತಾನ ಮತ್ತು ಭಾರತಕ್ಕೆ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಸಲಹೆ ನೀಡಿದ್ದಾರೆ.
Last Updated 13 ಫೆಬ್ರುವರಿ 2025, 12:45 IST
ಕಾಶ್ಮೀರ ಸಮಸ್ಯೆ ಚರ್ಚಿಸಿ ಪರಿಹರಿಸಿಕೊಳ್ಳಿ: ಭಾರತ–ಪಾಕಿಸ್ತಾನಕ್ಕೆ ಟರ್ಕಿ ಸಲಹೆ

ಕಾಶ್ಮೀರ ಸೇರಿದಂತೆ ವಿವಾದ ಮಾತುಕತೆ ಮೂಲಕ ಬಗೆಹರಿಸಲು ಸಿದ್ಧ: ಪಾಕ್ ಪ್ರಧಾನಿ

ಕಾಶ್ಮೀರ ಸೇರಿದಂತೆ ಭಾರತದೊಂದಿಗಿನ ಎಲ್ಲ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಿದ್ಧವಾಗಿದ್ದೇವೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಇಂದು (ಬುಧವಾರ) ಹೇಳಿದ್ದಾರೆ.
Last Updated 5 ಫೆಬ್ರುವರಿ 2025, 16:07 IST
ಕಾಶ್ಮೀರ ಸೇರಿದಂತೆ ವಿವಾದ ಮಾತುಕತೆ ಮೂಲಕ ಬಗೆಹರಿಸಲು ಸಿದ್ಧ: ಪಾಕ್ ಪ್ರಧಾನಿ

ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪ: ಪಾಕ್‌ ವಿರುದ್ಧ ಭಾರತ ವಾಗ್ದಾಳಿ

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಜಮ್ಮು– ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ.
Last Updated 29 ಫೆಬ್ರುವರಿ 2024, 11:34 IST
ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪ: ಪಾಕ್‌ ವಿರುದ್ಧ ಭಾರತ ವಾಗ್ದಾಳಿ

ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಟರ್ಕಿ ಅಧ್ಯಕ್ಷ

ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್‌ ಎರ್ಡೊಗನ್‌ ಅವರು ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರು.
Last Updated 20 ಸೆಪ್ಟೆಂಬರ್ 2023, 11:43 IST
ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಟರ್ಕಿ ಅಧ್ಯಕ್ಷ

ಕಾಶ್ಮೀರ ಪ್ರಸ್ತಾಪಿಸಿದ ಪಾಕ್‌ಗೆ ಭಾರತ ತಿರುಗೇಟು

ವಿಶ್ವಸಂಸ್ಥೆ ಭದ್ರತಾ ಮಂಡಳಿ ನಭೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿಗೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಗುರುವಾರ ತಿರುಗೇಟು ನೀಡಿದ್ದಾರೆ.
Last Updated 15 ಡಿಸೆಂಬರ್ 2022, 19:53 IST
ಕಾಶ್ಮೀರ ಪ್ರಸ್ತಾಪಿಸಿದ ಪಾಕ್‌ಗೆ ಭಾರತ ತಿರುಗೇಟು
ADVERTISEMENT

ಕಾಶ್ಮೀರ ಸಮಸ್ಯೆ ಬಗೆಹರಿಸಲು ಯುದ್ಧ ಎಂದಿಗೂ ಆಯ್ಕೆಯಲ್ಲ: ಪಾಕಿಸ್ತಾನ ಪ್ರಧಾನಿ

ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಯುದ್ಧ ಎಂದಿಗೂ ಪರಿಹಾರವಲ್ಲ. ಮಾತುಕತೆ ಮೂಲಕ ಭಾರತದೊಂದಿಗೆ ಶಾಶ್ವತವಾಗಿ ಶಾಂತಿಯುತ ಸಂಬಂಧವನ್ನು ಹೊಂದಲು ಬಯಸುತ್ತೇವೆ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಜ್‌ ಷರೀಫ್‌ ಹೇಳಿದ್ದಾರೆ.
Last Updated 20 ಆಗಸ್ಟ್ 2022, 9:46 IST
ಕಾಶ್ಮೀರ ಸಮಸ್ಯೆ ಬಗೆಹರಿಸಲು ಯುದ್ಧ ಎಂದಿಗೂ ಆಯ್ಕೆಯಲ್ಲ: ಪಾಕಿಸ್ತಾನ ಪ್ರಧಾನಿ

ರಾಜಕೀಯ ಕಾರಣದಿಂದ ಕಾಶ್ಮೀರ ಸಮಸ್ಯೆ: ಚಕ್ರವತ್ರಿ ಸೂಲಿಬೆಲೆ

‘ನರೇಂದ್ರ ಮೋದಿ ಅಧಿಕಾರಕ್ಕೆ ‌ಬಂದ ನಂತರ ಕಾಶ್ಮೀರದಲ್ಲಿದ್ದ ‘ಆರ್ಟಿಕಲ್–370’ಯಂತಹ ವಿಶೇಷ ಸ್ಥಾನಮಾನವನ್ನು ಕಿತ್ತು‌ ಬಿಸಾಡಿದರು. ಈ ಪರಿಣಾಮ, ಅಲ್ಲಿನ ಬಹುತೇಕರಿಗೆ ಭಾರತದೊಂದಿಗೆ ನಾವು ಒಂದಾಗಿದ್ದೇವೆ ಎಂಬ ಭಾವನೆ ಬಂದಿದೆ. ಅವರನ್ನು ಮತ್ತಷ್ಟು ಬೆಸೆಯುವ ಕೆಲಸ ನಡೆಯಬೇಕಾಗಿದೆ’ ಎಂದು ವಾಗ್ಮಿ ಚಕ್ರವತ್ರಿ ಸೂಲಿಬೆಲೆ ಹೇಳಿದರು.
Last Updated 5 ಆಗಸ್ಟ್ 2022, 16:15 IST
ರಾಜಕೀಯ ಕಾರಣದಿಂದ ಕಾಶ್ಮೀರ ಸಮಸ್ಯೆ: ಚಕ್ರವತ್ರಿ ಸೂಲಿಬೆಲೆ

ಕಾಶ್ಮೀರ ಸಮಸ್ಯೆಯನ್ನು ಭಾರತ, ಪಾಕ್‌ ಮಾತುಕತೆಯಿಂದ ಪರಿಹರಿಸಿಕೊಳ್ಳಬೇಕು: ಚೀನಾ

ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ತಮ್ಮ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮತ್ತು ಸಮಾಲೋಚನೆಯ ಮೂಲಕ ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು ಎಂದು ಚೀನಾ ಶುಕ್ರವಾರ ತಿಳಿಸಿದೆ.
Last Updated 5 ಆಗಸ್ಟ್ 2022, 15:45 IST
ಕಾಶ್ಮೀರ ಸಮಸ್ಯೆಯನ್ನು ಭಾರತ, ಪಾಕ್‌ ಮಾತುಕತೆಯಿಂದ ಪರಿಹರಿಸಿಕೊಳ್ಳಬೇಕು: ಚೀನಾ
ADVERTISEMENT
ADVERTISEMENT
ADVERTISEMENT