ಇಂಡಿಯಾ, ಭಾರತ್, ಹಿಂದೂಸ್ಥಾನ್... ಇಷ್ಟವಾದ ಹೆಸರಿನಲ್ಲಿ ಕರೆಯಿರಿ: ಜನತೆಗೆ ಒಮರ್
ನಮ್ಮ ದೇಶಕ್ಕೆ ಭಾರತ್, ಇಂಡಿಯಾ ಮತ್ತು ಹಿಂದೂಸ್ಥಾನ್ ಎನ್ನುವ ಮೂರು ಹೆಸರುಗಳಿವೆ, ಯಾವುದು ಇಷ್ಟವೋ ಆ ಹೆಸರಿನಿಂದ ಕರೆಯಿರಿ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಜನತೆಗೆ ಹೇಳಿದ್ದಾರೆ.Last Updated 11 ಮಾರ್ಚ್ 2025, 11:37 IST