ನೇಪಾಳದ ಕಾಜಿನ್ ಸರಾ ವಿಶ್ವದ ಅತಿ ಎತ್ತರದ ಕೆರೆ?
ನೇಪಾಳದಲ್ಲಿ ಹೊಸದಾಗಿ ಗುರುತಿಸಲಾಗಿರುವ ಕೆರೆಯೊಂದು ವಿಶ್ವದ ಅತಿ ಎತ್ತರ ಪ್ರದೇಶದಲ್ಲಿದೆ ಎನ್ನುವ ಹಿರಿಮೆಗೆ ಪಾತ್ರವಾಗುವ ನಿರೀಕ್ಷೆ ಇದೆ. ಇದುವರೆಗೆ ಈ ಹಿರಿಮೆ ಸಮುದ್ರ ಮಟ್ಟದಿಂದ 4,919 ಮೀಟರ್ ಎತ್ತರದಲ್ಲಿರುವ ಟಿಲಿಕೊ ಕೆರೆಯದಾಗಿತ್ತು.Last Updated 10 ಆಗಸ್ಟ್ 2019, 19:45 IST