ಕೆಂಗಲ್ ಹನುಮಂತಯ್ಯ ಮಗಳಿಂದ ಯುವತಿ ಮೇಲೆ ಹಲ್ಲೆ
ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಮಗಳು ವಿಜಯಲಕ್ಷ್ಮಿ ಅವರು ಕ್ಷುಲ್ಲಕ ಕಾರಣಕ್ಕೆ ಯುವತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಸಂಜೆ ನಡೆದಿದೆ.Last Updated 8 ಅಕ್ಟೋಬರ್ 2018, 19:42 IST