ಬಾದಾಮಿ ತಾಲ್ಲೂಕು ಕೆರೂರಿನ ಬಿಡಿಸಿಸಿ ಬ್ಯಾಂಕ್ನಲ್ಲಿ ಕಳ್ಳತನಕ್ಕೆ ಯತ್ನ
ಕಟ್ಟಡದ ಹಿಂಬದಿ ಕಿಟಕಿ ಮುರಿದು ಬ್ಯಾಂಕ್ ಒಳಗೆ ಹೊಕ್ಕಿರುವ ಕಳ್ಳರು ಗ್ಯಾಸ್ ಕಟರ್, ಕಳ್ಳತನಕ್ಕೆ ಬಳಸಿದ ಸಲಕರಣೆ ಗಳನ್ನು ಸ್ಥಳದಲ್ಲೇ ಬಿಟ್ಟಿದ್ದಾರೆ.ಬ್ಯಾಂಕಿನ ಸಿ.ಸಿ ಟಿ.ವಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ಹೊತ್ತೊಯ್ದಿದ್ದಾರೆ.Last Updated 16 ಜುಲೈ 2018, 5:19 IST