ಸಭಾಧ್ಯಕ್ಷ ಹುದ್ದೆಗೆ ಬೋಪಯ್ಯ ಬದಲು ಕಾಗೇರಿ ಏಕೆ?
ಸಭಾಧ್ಯಕ್ಷ ಹುದ್ದೆಗೆ ಶಾಸಕ ಕೆ.ಜಿ.ಬೋಪಯ್ಯ ಹೆಸರನ್ನು ನಿರಾಕರಿಸಿ ಶಿರಸಿ–ಸಿದ್ದಾಪುರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸೂಚಿಸುವ ಮೂಲಕ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಶಾಕ್ ನೀಡಿದ್ದಾರೆ.Last Updated 30 ಜುಲೈ 2019, 20:09 IST