ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Khushbu

ADVERTISEMENT

ನಟಿ, NCW ಸದಸ್ಯೆ ಖುಷ್ಬೂ ಸುಂದರ್‌ಗೆ ಕೇರಳದ ದೇಗುಲದಲ್ಲಿ ಪಾದ ತೊಳೆದು ನಾರಿ ಪೂಜೆ

ಪಾದಪೂಜೆ ನೆರವೇರಿಸಿದ ಪೂಜಾರಿಗಳು: ಕೇರಳದ ತ್ರಿಶೂರ್‌ನ ವಿಷ್ಣುಮಾಯಾ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ನಡೆಯುವ ನಾರಿ ಪೂಜೆ
Last Updated 4 ಅಕ್ಟೋಬರ್ 2023, 3:00 IST
ನಟಿ, NCW ಸದಸ್ಯೆ ಖುಷ್ಬೂ ಸುಂದರ್‌ಗೆ ಕೇರಳದ ದೇಗುಲದಲ್ಲಿ ಪಾದ ತೊಳೆದು ನಾರಿ ಪೂಜೆ

ನಟಿ ಖುಷ್ಬೂ ಸುಂದರ್‌ ಅಧಿಕೃತ ಟ್ವಿಟರ್‌ ಖಾತೆ ಹ್ಯಾಕ್‌

ಬಿಜೆಪಿ ನಾಯಕಿ ಹಾಗೂ ನಟಿ ಖುಷ್ಬೂ ಸುಂದರ್‌ ಅವರ ಅಧಿಕೃತ ಟ್ವಿಟರ್‌ ಖಾತೆಯನ್ನು ಸೋಮವಾರ ಹ್ಯಾಕ್‌ ಮಾಡಲಾಗಿದೆ.
Last Updated 20 ಜುಲೈ 2021, 7:42 IST
ನಟಿ ಖುಷ್ಬೂ ಸುಂದರ್‌ ಅಧಿಕೃತ ಟ್ವಿಟರ್‌ ಖಾತೆ ಹ್ಯಾಕ್‌

ತಮಿಳುನಾಡು: ಬಿಜೆಪಿ ನಾಯಕಿ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ತಮಿಳುನಾಡು ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್‌ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಬುಧವಾರ ಬೆಳಿಗ್ಗೆ ಮೇಲ್‌ಮರವತ್ತೂರ್ ಸಮೀಪ ಟ್ಯಾಂಕರ್‌ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರಿಗೆ ಗುದ್ದಿದೆ. ಯಾವುದೇ ಅಪಾಯವಿಲ್ಲದೆ ಅವರು ಪಾರಾಗಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದು, ಖುಷ್ಬೂ ಕಡಲೂರು ಕಡೆಗೆ ಪ್ರಯಾಣ ಮುಂದುವರಿಸಿದ್ದಾರೆ.
Last Updated 18 ನವೆಂಬರ್ 2020, 5:17 IST
ತಮಿಳುನಾಡು: ಬಿಜೆಪಿ ನಾಯಕಿ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಕಾಂಗ್ರೆಸ್‌ನಲ್ಲಿ ವಕ್ತಾರರ ವಲಸೆ ಪರ್ವ

ಒಂದೂವರೆ ವರ್ಷದಲ್ಲಿ ನಾಲ್ವರ ರಾಜೀನಾಮೆ: ಪ್ರಿಯಾಂಕಾ, ಟಾಮ್‌, ಝಾ ಬಳಿಕ ಖುಷ್ಬೂ ಸರದಿ
Last Updated 13 ಅಕ್ಟೋಬರ್ 2020, 1:20 IST
ಕಾಂಗ್ರೆಸ್‌ನಲ್ಲಿ ವಕ್ತಾರರ ವಲಸೆ ಪರ್ವ

ಕಾಂಗ್ರೆಸ್‌ ತೊರೆದ ನಟಿ ಖುಷ್ಬೂ; ನಿರೀಕ್ಷೆಯಂತೆ ಬಿಜೆಪಿ ಸೇರ್ಪಡೆ

ಖುಷ್ಬೂ ಸೋಮವಾರ ಬಿಜೆಪಿಗೆ ಸೇರುವ ಸಾಧ್ಯತೆ ಇರುವುದಾಗಿ ವರದಿಯಾದ ಬೆನ್ನಲ್ಲೇ ಕಾಂಗ್ರೆಸ್‌ನ ಎಲ್ಲ ಸ್ಥಾನಗಳಿಗೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
Last Updated 12 ಅಕ್ಟೋಬರ್ 2020, 9:11 IST
ಕಾಂಗ್ರೆಸ್‌ ತೊರೆದ ನಟಿ ಖುಷ್ಬೂ; ನಿರೀಕ್ಷೆಯಂತೆ ಬಿಜೆಪಿ ಸೇರ್ಪಡೆ

ತಮಿಳುನಾಡು ಕಾಂಗ್ರೆಸ್‌ ನಾಯಕಿ ಖುಷ್ಬೂ ಸುಂದರ್ ಇಂದು ಬಿಜೆಪಿಗೆ ಸೇರ್ಪಡೆ?

ಅವರು 2014ರಿಂದ ಕಾಂಗ್ರೆಸ್‌ ಪಕ್ಷದೊಂದಿಗೆ ಇದ್ದಾರೆ. ಭಾನುವಾರ ಸಂಜೆಯೇ ಖುಷ್ಬೂ ದೆಹಲಿಗೆ ತೆರಳಿದ್ದು, ಬಿಜೆಪಿ ಸೇರ್ಪಡೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Last Updated 12 ಅಕ್ಟೋಬರ್ 2020, 5:49 IST
ತಮಿಳುನಾಡು ಕಾಂಗ್ರೆಸ್‌ ನಾಯಕಿ ಖುಷ್ಬೂ ಸುಂದರ್ ಇಂದು ಬಿಜೆಪಿಗೆ ಸೇರ್ಪಡೆ?
ADVERTISEMENT
ADVERTISEMENT
ADVERTISEMENT
ADVERTISEMENT