ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Khushbu Sundar

ADVERTISEMENT

ಪಿಟಿಐ ಪತ್ರಕರ್ತೆಯ ಮೇಲೆ ಹಲ್ಲೆ: NCW ಸದಸ್ಯೆ ಖುಷ್ಬೂ ಸುಂದರ್ ಖಂಡನೆ

ಪಿಟಿಐ ಸುದ್ದಿ ಸಂಸ್ಥೆಯ ಮಹಿಳಾ ಪತ್ರಕರ್ತೆಯ ಮೇಲೆ ಎಎನ್‌ಐ ಸುದ್ದಿ ಸಂಸ್ಥೆಯ ಪತ್ರಕರ್ತ ಹಲ್ಲೆ ನಡೆಸಿರುವುದಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಸದಸ್ಯೆ ಖುಷ್ಬೂ ಸುಂದರ್ ಆಘಾತ ವ್ಯಕ್ತಪಡಿಸಿದ್ದು, ಆತನ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Last Updated 28 ಮಾರ್ಚ್ 2024, 13:15 IST
ಪಿಟಿಐ ಪತ್ರಕರ್ತೆಯ ಮೇಲೆ ಹಲ್ಲೆ:  NCW ಸದಸ್ಯೆ ಖುಷ್ಬೂ ಸುಂದರ್ ಖಂಡನೆ

ನಟಿ, NCW ಸದಸ್ಯೆ ಖುಷ್ಬೂ ಸುಂದರ್‌ಗೆ ಕೇರಳದ ದೇಗುಲದಲ್ಲಿ ಪಾದ ತೊಳೆದು ನಾರಿ ಪೂಜೆ

ಪಾದಪೂಜೆ ನೆರವೇರಿಸಿದ ಪೂಜಾರಿಗಳು: ಕೇರಳದ ತ್ರಿಶೂರ್‌ನ ವಿಷ್ಣುಮಾಯಾ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ನಡೆಯುವ ನಾರಿ ಪೂಜೆ
Last Updated 4 ಅಕ್ಟೋಬರ್ 2023, 3:00 IST
ನಟಿ, NCW ಸದಸ್ಯೆ ಖುಷ್ಬೂ ಸುಂದರ್‌ಗೆ ಕೇರಳದ ದೇಗುಲದಲ್ಲಿ ಪಾದ ತೊಳೆದು ನಾರಿ ಪೂಜೆ

ವಿಡಿಯೊ ಚಿತ್ರೀಕರಣ ಪ್ರಕರಣ; ವಿಚಾರಣೆ ನಡೆಸಲು ಉಡುಪಿಗೆ ಬಂದ ಖುಷ್ಬೂ

ನೇತ್ರಜ್ಯೋತಿ ಪ್ಯಾರಾ ಮೆಡಿಕಲ್‌ ಕಾಲೇಜಿನ ಶೌಚಾಲಯದಲ್ಲಿ ಯುವತಿಯ ವಿಡಿಯೋ ಚಿತ್ರೀಕರಣ ಮಾಡಿರುವ ಘಟನೆ ಸಂಬಂಧ ವಿಚಾರಣೆ ನಡೆಸಲು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಬುಧವಾರ ಉಡುಪಿಗೆ ಆಗಮಿಸಿದರು.
Last Updated 26 ಜುಲೈ 2023, 16:59 IST
ವಿಡಿಯೊ ಚಿತ್ರೀಕರಣ ಪ್ರಕರಣ; ವಿಚಾರಣೆ ನಡೆಸಲು ಉಡುಪಿಗೆ ಬಂದ ಖುಷ್ಬೂ

ದಿ ಕೇರಳ ಸ್ಟೋರಿ | ಕಪಿಲ್‌ ಸಿಬಲ್‌, ಖುಷ್ಬೂ ಸುಂದರ್‌ ನಡುವೆ ಟ್ವೀಟ್‌ ವಾರ್

ಚಿತ್ರಕಥೆ ಮೂಲಕವೇ ವಿವಾದ ಎಬ್ಬಿಸಿರುವ ‘ದಿ ಕೇರಳ ಸ್ಟೋರಿ‘ ಸಿನಿಮಾ ವಿಚಾರವಾಗಿ ತಮಿಳುನಾಡು ಬಿಜೆಪಿ ನಾಯಕಿ ಖುಷ್ಬು ಸುಂದರ್‌ ಮತ್ತು ರಾಜ್ಯ ಸಭಾ ಸಂಸದ ಕಪಿಲ್‌ ಸಿಬಲ್‌ ನಡುವೆ ಟ್ವೀಟ್‌ ಸಮರ ನಡೆದಿದೆ.
Last Updated 9 ಮೇ 2023, 6:45 IST
ದಿ ಕೇರಳ ಸ್ಟೋರಿ | ಕಪಿಲ್‌ ಸಿಬಲ್‌, ಖುಷ್ಬೂ ಸುಂದರ್‌ ನಡುವೆ ಟ್ವೀಟ್‌ ವಾರ್

ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಆಸ್ಪತ್ರೆಗೆ ದಾಖಲು

ಬಿಜೆಪಿ ನಾಯಕಿ, ಹಿರಿಯ ನಟಿ ಖುಷ್ಬೂ ಸುಂದರ್‌ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 8 ಏಪ್ರಿಲ್ 2023, 8:52 IST
ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಆಸ್ಪತ್ರೆಗೆ ದಾಖಲು

ಬಿಜೆಪಿ ಸೇರಿರುವ ನಟಿಯರನ್ನು ‘ಐಟಂಗಳು’ಎಂದಿದ್ದ ಡಿಎಂಕೆ ನಾಯಕ ಸಾದಿಕ್ ಕ್ಷಮೆಯಾಚನೆ

ಡಿಎಂಕೆ ನಾಯಕನ ಈ ಹೇಳಿಕೆಯನ್ನು ಟ್ವಿಟರ್‌ನಲ್ಲಿ ಉಲ್ಲೇಖಿಸಿದ್ದ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್, ಡಿಎಂಕೆ ಸಂಸದೆ ಕನಿಮೊಳಿ ಅವರಿಗೆ ಟ್ಯಾಗ್ ಮಾಡಿದ್ದರು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಕನಿಮೋಳಿ ಕೂಡಲೇ ಕ್ಷಮೆಯಾಚಿಸಿದ್ದರು. ಇದರಿಂದ ಎಚ್ಚೆತ್ತ ಸೈದಾಯ್ ಸಾದಿಕ್ ಸಹ ಕ್ಷಮೆ ಕೇಳಿದ್ದಾರೆ.
Last Updated 28 ಅಕ್ಟೋಬರ್ 2022, 10:33 IST
ಬಿಜೆಪಿ ಸೇರಿರುವ ನಟಿಯರನ್ನು ‘ಐಟಂಗಳು’ಎಂದಿದ್ದ ಡಿಎಂಕೆ ನಾಯಕ ಸಾದಿಕ್ ಕ್ಷಮೆಯಾಚನೆ
ADVERTISEMENT
ADVERTISEMENT
ADVERTISEMENT
ADVERTISEMENT