ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

kodagufoolds

ADVERTISEMENT

840 ಕುಟುಂಬಕ್ಕೆ ಮನೆ ನಿರ್ಮಾಣ

ನಿರಾಶ್ರಿತರಿಗೆ ಪುನರ್ವಸತಿ, ನಿವೇಶನ ಅಭಿವೃದ್ಧಿ, ₹ 31.63 ಕೋಟಿ ಬಿಡುಗಡೆಗೆ ಮನವಿ
Last Updated 30 ಅಕ್ಟೋಬರ್ 2018, 14:37 IST
840 ಕುಟುಂಬಕ್ಕೆ ಮನೆ ನಿರ್ಮಾಣ

ತವರೂರಿನತ್ತ ಕಾರ್ಮಿಕರ ಹೆಜ್ಜೆ

ಲೈನ್‌ಮನೆಗಳು ಖಾಲಿ ಖಾಲಿ, ತುರ್ತು ಚಿಕಿತ್ಸೆಯ ರೋಗಿಗಳಿಗೂ ಸಂಕಷ್ಟ
Last Updated 28 ಆಗಸ್ಟ್ 2018, 19:30 IST
ತವರೂರಿನತ್ತ ಕಾರ್ಮಿಕರ ಹೆಜ್ಜೆ

ಮಳೆ ಅನಾಹುತಕ್ಕೆ ಫಲಾಫಲದ ಆವರಣ

ನಿತ್ಯದ ವಾಯುವಿಹಾರ ಮುಗಿಸಿ ನಾವು ಯಾವಾಗಲೂ ಕುಳಿತುಕೊಂಡು ಒಂದಿಷ್ಟು ಹರಟೆ ಹೊಡೆಯುವ ಜಾಗದಲ್ಲಿ ಬಂದು ಸೇರುವ ಹೊತ್ತಿಗೆ ಮೋಡ ಕವಿದು ಸಣ್ಣನೆಯ ಹನಿ ಬೀಳತೊಡಗಿದ್ದವು. ಬೆಳ್ಳಂಬೆಳಿಗ್ಗೆಯ ಈ ಪರಿಯ ಹನಿಗೆ (ಮೋಡಗಳಿಗೆ ಬೆಳಿಗ್ಗೆ ಏನು, ಸಂಜೆ ಏನು?) ಹೆದರಿ ನಾವು ಮಾಮೂಲಿಗರು ಸರಸರನೆ ಬಂದು ಬಸ್‌ ಶೆಲ್ಟರ್‌ ಸೇರಿದೆವು.
Last Updated 27 ಆಗಸ್ಟ್ 2018, 19:30 IST
ಮಳೆ ಅನಾಹುತಕ್ಕೆ ಫಲಾಫಲದ ಆವರಣ

ಸಚಿವೆ ನಿರ್ಮಲಾ ಸೀತಾರಾಮನ್‌ ವೇಳಾಪಟ್ಟಿಯನ್ನು ಪಾಲಿಸಿದರೇ...ಇಲ್ಲವೇ?

ರಕ್ಷಣಾ ಸಚಿವರ ಕಾರ್ಯಾಲಯ ಬಿಡುಗಡೆ ಮಾಡಿರುವ ಈ ಸ್ಪಷ್ಟನೆಯಲ್ಲಿ 'ರಕ್ಷಣಾ ಸಚಿವರು ಜಿಲ್ಲಾಡಳಿತ ನಿಗದಿ ಪಡಿಸಿದ ವೇಳಾಪಟ್ಟಿಯನ್ನು ಅನುಸರಿಸುತ್ತಿದ್ದರು ಎಂದು ಹೇಳಲಾಗಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರ ಸ್ಪಷ್ಟನೆ ಇದನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತಿದ್ದು 'ರಕ್ಷಣಾ ಸಚಿವರು ವೇಳಾಪಟ್ಟಿಯಂತೆ ಯಾವ ಕಾರ್ಯಕ್ರಮಕ್ಕೂ ಬರಲಿಲ್ಲ. ಅವರಿಗೆ ಯಾರು ನಿರ್ದೇಶನ ನೀಡುತ್ತಿದ್ದರೋ ಗೊತ್ತಿಲ್ಲ' ಎನ್ನುತ್ತಿದೆ.
Last Updated 25 ಆಗಸ್ಟ್ 2018, 13:31 IST
ಸಚಿವೆ ನಿರ್ಮಲಾ ಸೀತಾರಾಮನ್‌ ವೇಳಾಪಟ್ಟಿಯನ್ನು ಪಾಲಿಸಿದರೇ...ಇಲ್ಲವೇ?
ADVERTISEMENT
ADVERTISEMENT
ADVERTISEMENT
ADVERTISEMENT