ಪ್ರಿಯಾಂಕಾ ಗಾಂಧಿ 'ಟ್ವಿಟರ್ವಾಲಿ ನೇತಾ' ಎಂದ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ
ಉತ್ತರ ಪ್ರದೇಶದ ಕಾನೂನು ವ್ಯವಸ್ಥೆಯನ್ನುಟೀಕಿಸಿದ್ದಕ್ಕಾಗಿ ಅಲ್ಲಿನ ಉಪ ಮುಖ್ಯಮಂತ್ರಿ ಕೆ.ಪಿ. ಮೌರ್ಯ ಅವರುಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಟ್ವಿಟರ್ವಾಲಿ ನೇತಾ ಎಂದು ಲೇವಡಿ ಮಾಡಿದ್ದಾರೆ.Last Updated 23 ಅಕ್ಟೋಬರ್ 2019, 10:28 IST