ಭಾನುವಾರ, 31 ಆಗಸ್ಟ್ 2025
×
ADVERTISEMENT

KRIDL

ADVERTISEMENT

ಲೋಕಾಯುಕ್ತ ದಾಳಿ: KRIDL ಹೊರಗುತ್ತಿಗೆ ಮಾಜಿ ನೌಕರನ ಬಳಿ ಅಪಾರ ಆಸ್ತಿ ಪತ್ತೆ

Lokayukta Raid Koppal: ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದ ಇಲ್ಲಿನ ಮಾಜಿ ಹೊರಗುತ್ತಿಗೆ ನೌಕರ ಕಳಕಪ್ಪ ಅವರ ನಗರದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
Last Updated 31 ಜುಲೈ 2025, 4:14 IST
ಲೋಕಾಯುಕ್ತ ದಾಳಿ: KRIDL ಹೊರಗುತ್ತಿಗೆ ಮಾಜಿ ನೌಕರನ ಬಳಿ ಅಪಾರ ಆಸ್ತಿ ಪತ್ತೆ

ಕೆಆರ್‌ಐಡಿಎಲ್ ಎಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆ.ಆರ್.ಐ.ಡಿ.ಎಲ್) ಎಂಜಿನಿಯರ್ ಸದಾಶಿವಯ್ಯ ಅವರ ಕಚೇರಿ ಮತ್ತು ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Last Updated 27 ಮಾರ್ಚ್ 2024, 4:25 IST
ಕೆಆರ್‌ಐಡಿಎಲ್ ಎಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ

ಕೊಪ್ಪಳ: ಕೆಆರ್‌ಐಡಿಎಲ್ EE ಝರಣಪ್ಪ ಚಿಂಚೋಳಿಕರ್ ಸೇವೆಯಿಂದ ವಜಾ

ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಕಾರ್ಯನಿರ್ವಹಣೆಯಲ್ಲಿ ಅವ್ಯವಹಾರ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ಇಲ್ಲಿನ ಕಾರ್ಯನಿರ್ವಾಹಕ ಎಂಜಿನಿಯರ್ ಝರಣಪ್ಪ ಎಂ. ಚಿಂಚೋಳಿಕರ್
Last Updated 3 ಜನವರಿ 2024, 14:44 IST
ಕೊಪ್ಪಳ: ಕೆಆರ್‌ಐಡಿಎಲ್ EE ಝರಣಪ್ಪ ಚಿಂಚೋಳಿಕರ್ ಸೇವೆಯಿಂದ ವಜಾ

ಪ್ರಭಾವಿಗಳಿಗಷ್ಟೇ ಬಿಲ್ ಪಾವತಿ | ಕೆಆರ್‌ಐಡಿಎಲ್‌ ಭ್ರಷ್ಟಾಚಾರ ಆಗರ: ಕೆಂಪಣ್ಣ

‘ಈ ಸರ್ಕಾರದಲ್ಲಿ ಪ್ರಭಾವಿ ಗುತ್ತಿಗೆದಾರರು ಮಾತ್ರ ಹಣ ಬಿಡುಗಡೆ ಮಾಡಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸಿ, ಜ್ಯೇಷ್ಠತೆ ಉಲ್ಲಂಘಿಸಿ ಹಣ ಬಿಡುಗಡೆಗೆ ಒತ್ತಡ ಹೇರುತ್ತಿರುವುದರಿಂದ ಸಾಮಾನ್ಯ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಡಿ.ಕೆಂಪಣ್ಣ ಹೇಳಿದರು.
Last Updated 20 ಡಿಸೆಂಬರ್ 2023, 23:30 IST
ಪ್ರಭಾವಿಗಳಿಗಷ್ಟೇ ಬಿಲ್ ಪಾವತಿ | ಕೆಆರ್‌ಐಡಿಎಲ್‌ ಭ್ರಷ್ಟಾಚಾರ ಆಗರ: ಕೆಂಪಣ್ಣ

ಕೆಆರ್‌ಐಡಿಎಲ್‌ಗೆ ಕೆಟಿಪಿಪಿ ವಿನಾಯ್ತಿಗೆ ಶಿಫಾರಸು

ಕೆಆರ್‌ಐಡಿಎಲ್‌ಗೆ ಸಂಬಂಧಿಸಿದ ಸಮಿತಿಯ ವರದಿಯನ್ನು ಸಾರ್ವಜನಿಕ ಉದ್ಯಮಗಳ ಸಮಿತಿ ಸದಸ್ಯ ಯು.ಬಿ. ಬಣಕಾರ್‌ ಸದನದಲ್ಲಿ ಬುಧವಾರ ಮಂಡಿಸಿದರು.
Last Updated 13 ಡಿಸೆಂಬರ್ 2023, 14:07 IST
ಕೆಆರ್‌ಐಡಿಎಲ್‌ಗೆ ಕೆಟಿಪಿಪಿ ವಿನಾಯ್ತಿಗೆ ಶಿಫಾರಸು

ಕೆಆರ್‌ಐಡಿಎಲ್‌ನಿಂದ ₹13 ಸಾವಿರ ಕೋಟಿ ಮೊತ್ತದ ಕಾಮಗಾರಿ! 13 ಪ್ರಕರಣಗಳಲ್ಲಿ ಎಫ್‌ಐಆರ್‌

ಗಾಂಧಿನಗರ ವಿಧಾನಸಭೆ ಕ್ಷೇತ್ರ
Last Updated 16 ಜೂನ್ 2023, 19:52 IST
ಕೆಆರ್‌ಐಡಿಎಲ್‌ನಿಂದ ₹13 ಸಾವಿರ ಕೋಟಿ ಮೊತ್ತದ ಕಾಮಗಾರಿ! 13 ಪ್ರಕರಣಗಳಲ್ಲಿ ಎಫ್‌ಐಆರ್‌

ಆರ್.ಆರ್. ನಗರ ಅಕ್ರಮ: ಎಂಟು ಎಂಜಿನಿಯರ್‌ ಅಮಾನತು

ಕಾಮಗಾರಿ ನಡೆಸದೆ ಕೆಆರ್‌ಐಡಿಎಲ್‌ ಬಿಲ್‌: ₹118 ಕೋಟಿ ನಷ್ಟ; ಲೋಕಾಯುಕ್ತ ಶಿಫಾರಸು
Last Updated 16 ಜೂನ್ 2023, 3:15 IST
ಆರ್.ಆರ್. ನಗರ ಅಕ್ರಮ: ಎಂಟು ಎಂಜಿನಿಯರ್‌ ಅಮಾನತು
ADVERTISEMENT

ಕೊಪ್ಪಳ: KRIDL ಅಧಿಕಾರಿ ‌ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಝಡ್.ಎಂ. ಚಿಂಚೋಳಿಕರ್ ಮನೆ ಮೇಲೆ ದಾಳಿ
Last Updated 31 ಮೇ 2023, 4:26 IST
ಕೊಪ್ಪಳ: KRIDL ಅಧಿಕಾರಿ ‌ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಕೆಆರ್‌ಐಡಿಎಲ್‌ನ ₹ 55 ಕೋಟಿ ವಾಪಸ್‌

ಠೇವಣಿ ದುರುಪಯೋಗಪಡಿಸಿಕೊಂಡಿದ್ದ ಬ್ಯಾಂಕ್‌ ಸಿಬ್ಬಂದಿಗಳು
Last Updated 18 ಮಾರ್ಚ್ 2022, 21:34 IST
ಕೆಆರ್‌ಐಡಿಎಲ್‌ನ ₹ 55 ಕೋಟಿ ವಾಪಸ್‌

‘ಕೆಆರ್‌ಐಡಿಎಲ್‌ಗೆ ವಹಿಸಿದ ಕಾಮಗಾರಿ ತನಿಖೆ ನಡೆಸಿ’

’ಬಿಬಿಎಂಪಿ ವ್ಯಾಪ್ತಿಯಲ್ಲಿ 2015–16ರಿಂದ 2021–22ರ ನಡುವೆ ವಿವಿಧ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌) ಮೂಲಕ ನಿರ್ವಹಿಸಲಾಗಿದ್ದು, ₹12,944 ಕೋಟಿ ಅನುದಾನವನ್ನೂ ನಿಗಮಕ್ಕೆ ಬಿಡುಗಡೆ ಮಾಡಲಾಗಿದೆ. ಇವುಗಳಲ್ಲಿ ಶೇ 50ಕ್ಕೂ ಹೆಚ್ಚು ಕಾಮಗಾರಿಗಳು ನಡೆದೇ ಇಲ್ಲ. ಆದರೂ ಹಣ ಪಾವತಿಸಲಾಗಿದೆ’ ಎಂದು ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ.
Last Updated 16 ಮಾರ್ಚ್ 2022, 22:13 IST
fallback
ADVERTISEMENT
ADVERTISEMENT
ADVERTISEMENT