ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Ksheera Bhagya Scheme

ADVERTISEMENT

ಕ್ಷೀರಭಾಗ್ಯ ಯೋಜನೆಗೆ ದಶಕದ ಸಂಭ್ರಮ: ಸಂತಸ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ‘ಕ್ಷೀರಭಾಗ್ಯ’ ಯೋಜನೆ ಜಾರಿಯಾಗಿ 10 ವರ್ಷಗಳ ಪೂರೈಸಿವೆ.
Last Updated 6 ಸೆಪ್ಟೆಂಬರ್ 2023, 11:00 IST
ಕ್ಷೀರಭಾಗ್ಯ ಯೋಜನೆಗೆ ದಶಕದ ಸಂಭ್ರಮ: ಸಂತಸ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

‘ಕ್ಷೀರ ಭಾಗ್ಯ’ಕ್ಕೆ ದಶಕ: ಸಿಎಂ ಸಂತಸ

ರಾಜ್ಯದ ಗ್ರಾಮೀಣ ಭಾಗದ ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸಲು ಕೆನೆಭರಿತ ಹಾಲು ವಿತರಿಸಲು 2013ರಲ್ಲಿ ತಮ್ಮ ಸರ್ಕಾರ ಜಾರಿಗೊಳಿಸಿದ್ದ ‘ಕ್ಷೀರ ಭಾಗ್ಯ’ ಯೋಜನೆ ದಶಕ ಪೂರೈಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.
Last Updated 1 ಆಗಸ್ಟ್ 2023, 15:45 IST
‘ಕ್ಷೀರ ಭಾಗ್ಯ’ಕ್ಕೆ ದಶಕ: ಸಿಎಂ ಸಂತಸ

11 ಜಿಲ್ಲೆ ಮಕ್ಕಳಿಗೆ ‘ಕ್ಷೀರ ಭಾಗ್ಯ’ ವ್ಯತ್ಯಯ

ಕ್ಷೀರಭಾಗ್ಯ ಯೋಜನೆಯಲ್ಲಿ ನೀಡುವ ಹಾಲು ರಾಜ್ಯದ 11 ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಜನವರಿಯಿಂದ ವಿತರಣೆಯಾಗಿಲ್ಲ.
Last Updated 25 ಮಾರ್ಚ್ 2023, 19:55 IST
11 ಜಿಲ್ಲೆ ಮಕ್ಕಳಿಗೆ ‘ಕ್ಷೀರ ಭಾಗ್ಯ’ ವ್ಯತ್ಯಯ

‘ಕ್ಷೀರ ಭಾಗ್ಯ’ 2 ತಿಂಗಳು ಪ್ರತಿ ಶಾಲಾ ವಿದ್ಯಾರ್ಥಿಗೆ ಅರ್ಧ ಕೆ.ಜಿ ಹಾಲಿನ ಪುಡಿ

₹ 163.71 ಕೋಟಿ ವೆಚ್ಚ: 56.65 ಲಕ್ಷ ವಿದ್ಯಾರ್ಥಿಗಳಿಗೆ ಹಾಲಿನ ಪುಡಿ
Last Updated 18 ಜೂನ್ 2021, 19:31 IST
‘ಕ್ಷೀರ ಭಾಗ್ಯ’ 2 ತಿಂಗಳು ಪ್ರತಿ ಶಾಲಾ ವಿದ್ಯಾರ್ಥಿಗೆ  ಅರ್ಧ ಕೆ.ಜಿ ಹಾಲಿನ ಪುಡಿ

12.6 ಟನ್‌ ಕ್ಷೀರಭಾಗ್ಯ ಹಾಲಿನ ಪುಡಿ ವಶಕ್ಕೆ

ಇಲ್ಲಿನ ಎಲ್‌ಐಸಿ ಕಾಲೊನಿಯ ಗೋಪಾಲ್‌ ತೇಲಿ ಎಂಬುವರ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕ್ಷೀರಭಾಗ್ಯ ಯೋಜನೆಯ 12.6 ಟನ್‌ ಹಾಲಿನ ಪುಡಿಯನ್ನು ಸಿಪಿಪಿಒ, ಕಂದಾಯ ಹಾಗೂ ಪೊಲೀಸ್‌ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಇದರ ಮೊತ್ತ ₹ 34 ಲಕ್ಷ ಎಂದು ಅಂದಾಜಿಸಲಾಗಿದೆ.
Last Updated 21 ಅಕ್ಟೋಬರ್ 2020, 17:00 IST
12.6 ಟನ್‌ ಕ್ಷೀರಭಾಗ್ಯ ಹಾಲಿನ ಪುಡಿ ವಶಕ್ಕೆ

‘ಶಾಲಾ ಮಕ್ಕಳಿಗೆ ಪೌಷ್ಟಿಕಾಂಶಭರಿತ ಹಾಲು ಶೀಘ್ರ’

ಅದಮ್ಯ ಚೇತನ, ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ ಪೂರೈಸುವ ಪುಡಿ ಮಿಶ್ರಣಕ್ಕೆ ಚಿಂತನೆ
Last Updated 28 ಸೆಪ್ಟೆಂಬರ್ 2019, 12:25 IST
‘ಶಾಲಾ ಮಕ್ಕಳಿಗೆ ಪೌಷ್ಟಿಕಾಂಶಭರಿತ ಹಾಲು ಶೀಘ್ರ’
ADVERTISEMENT
ADVERTISEMENT
ADVERTISEMENT
ADVERTISEMENT