ಹೋಳಿ: ವಿಶೇಷ ವೇಷದವಿಶಿಷ್ಟ ಕುಣಿತ
ಉಡುಪಿ ಭಾಗದಲ್ಲಿನ ಈ ಸಮುದಾಯ ಹೋಳಿ ಹಬ್ಬವನ್ನು ಇಂಥ ವಿಶೇಷ ವೇಷತೊಟ್ಟು ನೃತ್ಯ ಮಾಡುತ್ತಾ ಆಚರಿಸುತ್ತಾರೆ. ಉಡುಪಿ, ಕುಂದಾಪುರ ತಾಲ್ಲೂಕಿನ ಭಾಗಗಳಾದ ಹಾಲಾಡಿ, ಚೋರಾಡಿ, ಗೋಳಿಯಂಗಡಿ, ಶೇಡಿಮನೆ, ಬಾರ್ಕೂರು ಹಾಗೂ ಕೊರ್ಕಣೆ, ಮುದ್ದೂರು ಭಾಗದಲ್ಲಿರುವ ಕುಡುಬಿಗಳು ಈ ರೀತಿ ಹಬ್ಬವನ್ನು ಸಂಭ್ರಮಿಸುತ್ತಾರೆ.Last Updated 19 ಮಾರ್ಚ್ 2019, 9:19 IST