ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

Kushboo

ADVERTISEMENT

ಆರೋಗ್ಯ ಸಮಸ್ಯೆ; ಚುನಾವಣಾ ಪ್ರಚಾರದಿಂದ ದೂರವುಳಿದ ಬಿಜೆಪಿ ನಾಯಕಿ ಖುಷ್ಬೂ ಸುಂದರ್

ಅನಾರೋಗ್ಯದ ಕಾರಣದಿಂದ ಲೋಕಸಭಾ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಹೈಕಮಾಂಡ್‌ಗೆ ತಿಳಿಸಿದ್ದಾರೆ.
Last Updated 7 ಏಪ್ರಿಲ್ 2024, 10:06 IST
ಆರೋಗ್ಯ ಸಮಸ್ಯೆ; ಚುನಾವಣಾ ಪ್ರಚಾರದಿಂದ ದೂರವುಳಿದ ಬಿಜೆಪಿ ನಾಯಕಿ ಖುಷ್ಬೂ ಸುಂದರ್

ಕಾಲೇಜು ಶೌಚಾಲಯದಲ್ಲಿ ಕ್ಯಾಮೆರಾ: ವಿಚಾರಣೆ ನಡೆಸಲು ಖುಷ್ಬು ಸುಂದರ್‌ ಉಡುಪಿಗೆ

ಕಾಲೇಜಿನ ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ ಮಾಡಿರುವ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್‌ ಅವರು ಬುಧವಾರ ರಾತ್ರಿ ಉಡುಪಿಗೆ ಬಂದಿದ್ದಾರೆ.
Last Updated 26 ಜುಲೈ 2023, 16:28 IST
ಕಾಲೇಜು ಶೌಚಾಲಯದಲ್ಲಿ ಕ್ಯಾಮೆರಾ: ವಿಚಾರಣೆ ನಡೆಸಲು ಖುಷ್ಬು ಸುಂದರ್‌ ಉಡುಪಿಗೆ

ಎಂಟು ವರ್ಷದವಳಿದ್ದಾಗ ತಂದೆಯಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದೆ: ನಟಿ ಖುಷ್ಬೂ

ನಟಿ ಹಾಗೂ ತಮಿಳುನಾಡು ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಬಹಿರಂಗ ಮಾಡಿದ್ದಾರೆ. ‘ನಾನು ಎಂಟು ವರ್ಷದವಳಿದ್ದಾಗ ನನ್ನ ತಂದೆ ನನ್ನ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿದ್ದರು’ ಎಂದು ಹೇಳಿದ್ದಾರೆ.
Last Updated 6 ಮಾರ್ಚ್ 2023, 10:04 IST
ಎಂಟು ವರ್ಷದವಳಿದ್ದಾಗ ತಂದೆಯಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದೆ: ನಟಿ ಖುಷ್ಬೂ

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಟಿ ಖುಷ್ಬೂ ಸುಂದರ್‌ ನೇಮಕ

ತಮಿಳುನಾಡು ರಾಜ್ಯದ ಬಿಜೆಪಿ ನಾಯಕಿ ಹಾಗೂ ನಟಿ ಖುಷ್ಬೂ ಸುಂದರ್‌ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ.
Last Updated 27 ಫೆಬ್ರುವರಿ 2023, 10:03 IST
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಟಿ ಖುಷ್ಬೂ ಸುಂದರ್‌ ನೇಮಕ

ಮತ್ತೆ ರವಿಚಂದ್ರನ್ ಜೊತೆ ನಟಿಸುವಾಸೆ: ಖುಷ್ಬೂ

‘ನನ್ನ ಹಾಗೂ ರವಿ ಸರ್‌ಗೆ ಈಗ ಹೊಂದುವಂತಹ, ಉತ್ತಮ ಕಥೆ ಸಿಕ್ಕರೆ ಖಂಡಿತ ನನಗೆ ಮರಳಿ ಅವರೊಂದಿಗೆ ಕೆಲಸ ಮಾಡುವ ಬಯಕೆ ಇದೆ’ ಎಂದಿದ್ದಾರೆ ನಟಿ ಖುಷ್ಬೂ.
Last Updated 1 ನವೆಂಬರ್ 2020, 7:37 IST
ಮತ್ತೆ ರವಿಚಂದ್ರನ್ ಜೊತೆ ನಟಿಸುವಾಸೆ: ಖುಷ್ಬೂ

ಕಾಂಗ್ರೆಸ್‌ನಲ್ಲಿ ವಕ್ತಾರರ ವಲಸೆ ಪರ್ವ

ಒಂದೂವರೆ ವರ್ಷದಲ್ಲಿ ನಾಲ್ವರ ರಾಜೀನಾಮೆ: ಪ್ರಿಯಾಂಕಾ, ಟಾಮ್‌, ಝಾ ಬಳಿಕ ಖುಷ್ಬೂ ಸರದಿ
Last Updated 13 ಅಕ್ಟೋಬರ್ 2020, 1:20 IST
ಕಾಂಗ್ರೆಸ್‌ನಲ್ಲಿ ವಕ್ತಾರರ ವಲಸೆ ಪರ್ವ

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದ ನಟಿ ಖುಷ್ಬೂ ಸುಂದರ್‌

ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದ ನಟಿ ಖುಷ್ಬೂ ಸುಂದರ್ ನಿರೀಕ್ಷೆಯಂತೇ ಬಿಜೆಪಿಗೆ ಸೇರ್ಪಡೆಯಾದರು.
Last Updated 12 ಅಕ್ಟೋಬರ್ 2020, 9:19 IST
ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದ ನಟಿ ಖುಷ್ಬೂ ಸುಂದರ್‌
ADVERTISEMENT

ಖಳನಾಯಕಿ ಪಾತ್ರದಲ್ಲಿ ಖುಷ್ಬೂ

ನಟಿ ಖುಷ್ಬೂ ಅವರು ರಜನಿಕಾಂತ್‌ ಪತ್ನಿ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಸುದ್ದಿ ಇತ್ತು. ಆದರೆ ಈಗ ಈ ಸಿನಿಮಾದಲ್ಲಿ ಖುಷ್ಬೂ ಅವರದು ಖಳನಾಯಕಿ ಅಥವಾ ನೆಗಟಿವ್‌ ಪಾತ್ರ ಎಂದು ಚಿತ್ರತಂಡದ ಮೂಲಗಳು ಹೇಳಿಕೊಂಡಿವೆ.
Last Updated 29 ಡಿಸೆಂಬರ್ 2019, 14:08 IST
ಖಳನಾಯಕಿ ಪಾತ್ರದಲ್ಲಿ ಖುಷ್ಬೂ

ಯುವಕನಿಗೆ ಖುಷ್ಬು ಕಪಾಳಮೋಕ್ಷ

ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಪ್ರಚಾರ ಮಾಡುತ್ತಿದ್ದ ವೇಳೆ ಎಐಸಿಸಿ ವಕ್ತಾರೆ ಖುಷ್ಬು ಅವರು ಯುವಕನೊಬ್ಬನಿಗೆ ಕಪಾಳ ಮೋಕ್ಷ ಮಾಡಿದರು.
Last Updated 10 ಏಪ್ರಿಲ್ 2019, 20:22 IST
ಯುವಕನಿಗೆ ಖುಷ್ಬು ಕಪಾಳಮೋಕ್ಷ
ADVERTISEMENT
ADVERTISEMENT
ADVERTISEMENT