ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kusumavathi Shivalli

ADVERTISEMENT

ಕಾಂಗ್ರೆಸ್‌ ಶಾಸಕಿ ಕುಸುಮಾವತಿ ಶಿವಳ್ಳಿಗೆ ಕೋವಿಡ್‌-19 ದೃಢ

ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಕಾಂಗ್ರೆಸ್‌ ಶಾಸಕಿ ಕುಸುಮಾವತಿ ಶಿವಳ್ಳಿಗೆ ಭಾನುವಾರ ಕೊರೊನಾ ಸೋಂಕು ದೃಢಪಟ್ಟಿದೆ. ಅಧಿವೇಶನಕ್ಕೆ ಹೋಗಲು ಅವರು ಪರೀಕ್ಷೆಗೆ ಒಳಗಾಗಿದ್ದರು.
Last Updated 20 ಸೆಪ್ಟೆಂಬರ್ 2020, 16:30 IST
ಕಾಂಗ್ರೆಸ್‌ ಶಾಸಕಿ ಕುಸುಮಾವತಿ ಶಿವಳ್ಳಿಗೆ ಕೋವಿಡ್‌-19 ದೃಢ

ಶಿವಳ್ಳಿ ಹೆಸರು ಶಾಶ್ವತಗೊಳಿಸಲು ಶ್ರಮ

ಕುಂದಗೋಳ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಕುಸುಮಾವತಿ ಅಭಿಮತ
Last Updated 26 ಮೇ 2019, 19:30 IST
ಶಿವಳ್ಳಿ ಹೆಸರು ಶಾಶ್ವತಗೊಳಿಸಲು ಶ್ರಮ

ಗೆಲುವು ಪಡೆದ ಮರು ದಿನವೇ ಕರ್ತವ್ಯ ನಿರ್ವಹಿಸಿದ ಶಾಸಕಿ ಕುಸುಮಾವತಿ

ಕುಂದಗೋಳ ಕ್ಷೇತ್ರದ ನೂತನ ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಹುಬ್ಬಳ್ಳಿ ಕಿಮ್ಸ್‌ಗೆ ಶುಕ್ರವಾರ ತಮ್ಮ ಪ್ರಥಮ ಭೇಟಿ ನೀಡಿ, ರೋಗಿಗಳ ಅಹವಾಲು ಆಲಿಸಿದರು.
Last Updated 24 ಮೇ 2019, 9:17 IST
ಗೆಲುವು ಪಡೆದ ಮರು ದಿನವೇ ಕರ್ತವ್ಯ ನಿರ್ವಹಿಸಿದ ಶಾಸಕಿ ಕುಸುಮಾವತಿ

ಕುಂದಗೋಳದಲ್ಲಿ ‘ಕುಸುಮಾ’, ಚಿಂಚೋಳಿಯಲ್ಲಿ ‘ಅವಿನಾಶ್‌’ಗೆ ಜಯ

ಭಾರೀ ಕುತೂಹಲ ಕೆರಳಿಸಿದ್ದ ಕುಂದಗೋಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕುಸುಮಾವತಿ ಶಿವಳ್ಳಿ ಹಾಗೂ ಚಿಂಚೋಳಿ (ಮೀಸಲು) ಕ್ಷೇತ್ರದಲ್ಲಿ ಡಾ.ಅವಿನಾಶ್ ಜಾಧವ ಜಯ ಸಾಧಿಸಿದ್ದಾರೆ. ಕುಸುಮಾವತಿ ಅವರು 1,061 ಮತ ಹಾಗೂ ಅವಿನಾಶ್ 8,030 ಮತಗಳ ಅಂತರದಿಂದ ಗೆದ್ದಿದ್ದಾರೆ.
Last Updated 23 ಮೇ 2019, 18:09 IST
ಕುಂದಗೋಳದಲ್ಲಿ ‘ಕುಸುಮಾ’, ಚಿಂಚೋಳಿಯಲ್ಲಿ ‘ಅವಿನಾಶ್‌’ಗೆ ಜಯ

ಕುಂದಗೋಳ ಉಪ ಚುನಾವಣೆ: ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಮತದಾನ 

ಆಡಳಿತ ಮತ್ತು ವಿರೋಧ ಪಕ್ಷಕ್ಕೆ ಪ್ರತಿಷ್ಠೆಯಾಗಿರುವ, ರಾಜ್ಯದ ಗಮನ ಸೆಳೆದಿರುವ ಕುಂದಗೋಳ ಉಪ ಚುನಾವಣೆ ಭಾನುವಾರ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಮತ ಚಲಾಯಿಸಿದ್ದಾರೆ.
Last Updated 19 ಮೇ 2019, 9:06 IST
ಕುಂದಗೋಳ ಉಪ ಚುನಾವಣೆ: ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಮತದಾನ 

ಅನುಕಂಪದ ಮೊರೆ ಹೋದ ಕಾಂಗ್ರೆಸ್‌, ಬಿಜೆಪಿ

ಕುಂದಗೋಳ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್, ಬಿಜೆಪಿಯಲ್ಲಿ ಅಸಮಾಧಾನ
Last Updated 27 ಏಪ್ರಿಲ್ 2019, 20:30 IST
ಅನುಕಂಪದ ಮೊರೆ ಹೋದ ಕಾಂಗ್ರೆಸ್‌, ಬಿಜೆಪಿ

ಕುಂದಗೋಳಕ್ಕೆ ಕುಸುಮಾ ಶಿವಳ್ಳಿ, ಚಿಂಚೋಳಿಗೆ ಸುಭಾಷ್‌ ರಾಠೋಡ್‌ ಕೈ ಅಭ್ಯರ್ಥಿಗಳು

ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಅವರು ಶನಿವಾರ ಮಧ್ಯಾಹ್ನ ಪ್ರಮುಖ ನಾಯಕರು ಮತ್ತು ಸಚಿವರೊಂದಿಗೆ ಸುದೀರ್ಘ ಸಭೆ ನಡೆಸಿದ್ದರು. ಅಂತಿಮವಾಗಿ ರಾತ್ರಿ ಹೊತ್ತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
Last Updated 27 ಏಪ್ರಿಲ್ 2019, 18:23 IST
ಕುಂದಗೋಳಕ್ಕೆ ಕುಸುಮಾ ಶಿವಳ್ಳಿ, ಚಿಂಚೋಳಿಗೆ ಸುಭಾಷ್‌ ರಾಠೋಡ್‌ ಕೈ ಅಭ್ಯರ್ಥಿಗಳು
ADVERTISEMENT
ADVERTISEMENT
ADVERTISEMENT
ADVERTISEMENT