Cauvery Aarti | ‘ಕಾವೇರಿ ಆರತಿ’ ಸೆ.26ರಂದು: ಪ್ರವಾಸಿಗರಿಗೆ ಲಾಡು ವಿತರಣೆ
River Worship Event: ದಕ್ಷಿಣ ಭಾರತದ ಮೊದಲ ಕಾವೇರಿ ಆರತಿ ಸೆಪ್ಟೆಂಬರ್ 26ರಿಂದ ಐದು ದಿನಗಳ ಕಾಲ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನಡೆಯಲಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ, ಲಾಡು ವಿತರಣೆ ನಡೆಯಲಿದೆ.Last Updated 25 ಸೆಪ್ಟೆಂಬರ್ 2025, 15:40 IST