ಫಲಪುಷ್ಪ ಪ್ರದರ್ಶನದ ಬೆನ್ನಲ್ಲೇ ಸ್ವಚ್ಛವಾದ ಲಾಲ್ಬಾಗ್!
ಸ್ವಾತಂತ್ರೋತ್ತರ ಫಲಪುಷ್ಪ ಪ್ರದರ್ಶನ ಮುಕ್ತಾಯವಾದ ಬಳಿಕ ಪ್ಲಾಸ್ಟಿಕ್ ಕವರ್ಗಳು ಹಾಗೂ ಕಸ ಲಾಲ್ಬಾಗ್ ಉದ್ಯಾನದಲ್ಲಿ ರಾಶಿ ಬೀಳುತ್ತಿತ್ತು. ಆದರೆ, ಈ ಬಾರಿ ಪ್ರದರ್ಶನ ಮುಗಿದ ಕೂಡಲೇ ಕಸ ವಿಲೇವಾರಿ ಮಾಡಲಾಗಿದೆ.Last Updated 20 ಆಗಸ್ಟ್ 2019, 20:15 IST