ತೋಟಗಳಿಗೆ ಹೊಸ ಹಣ್ಣುಗಳ ಲಗ್ಗೆ; ರಾಂಬುಟನ್, ಲಿಚಿಗಳತ್ತ ರೈತರ ಚಿತ್ತ
ಕೊಡಗು ಜಿಲ್ಲೆಯ ಉತ್ತಮ ಹವಾಗುಣಕ್ಕೆ ಹೊಂದಿಕೊಂಡು ಕಾಫಿಯ ತೋಟಗಳಲ್ಲಿ,ಮನೆಯ ಅಂಗಳದಲ್ಲಿ ಬೆಳೆಯುವ ಹಣ್ಣುಗಳು ಹಲವು.ನಾಗಪುರ ಕಿತ್ತಳೆಯೂ ಜಿಲ್ಲೆಯ ಕಿತ್ತಳೆಯೊಡನೆ ಬೆರೆತು ಗ್ರಾಹಕರನ್ನು ತಲುಪುತ್ತಿದೆ. ಇನ್ನು ಬೆಣ್ಣೆ ಹಣ್ಣಿನ ಮರದ ಬಾಳಿಕೆ ಕಡಿಮೆ. ಇವುಗಳ ಹೊರತಾಗಿ ಇತ್ತೀಚೆಗೆ ಹಲವು ಅಪರೂಪದ ಹಣ್ಣುಗಳತ್ತ ರೈತರು ಚಿತ್ತ ಹರಿಸಿದ್ದಾರೆ. ಕಾಫಿಯ ತೋಟಗಳ ನಡುವೆ ಲಿಚಿ, ರಾಂಬುಟನ್ ಹಣ್ಣುಗಳನ್ನು ಬೆಳೆಯಲು ಆಸಕ್ತಿ ವಹಿಸುತ್ತಿದ್ದಾರೆ.Last Updated 8 ಸೆಪ್ಟೆಂಬರ್ 2018, 13:39 IST