ಮಹಾಲಿಂಗಪುರ | ನಿಯಮ ಅನುಸರಿಸದ ಗುತ್ತಿಗೆದಾರ: ವರ್ಷದಲ್ಲೇ ಹಾಳಾದ ಎಲ್ಇಡಿ ದೀಪ
ಮಹಾಲಿಂಗಪುರ: ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ₹7.75 ಲಕ್ಷ ವೆಚ್ಚದಲ್ಲಿ ಕಳೆದ ವರ್ಷ ಪುರಸಭೆ ವತಿಯಿಂದ ಅಳವಡಿಸಿರುವ ಎಲ್ಇಡಿ ದೀಪಗಳಲ್ಲಿ ಕೆಲವು ನಿರ್ವಹಣೆ ಕೊರತೆಯಿಂದ ಬೆಳಗುತ್ತಿಲ್ಲ.
Last Updated 13 ಜೂನ್ 2025, 4:51 IST