ಸೋಮವಾರ, 18 ಆಗಸ್ಟ್ 2025
×
ADVERTISEMENT

Legislative Council

ADVERTISEMENT

ವಿಧಾನ ಪರಿಷತ್ ಕಲಾಪ: ಪ್ರತಿಧ್ವನಿಸಿದ ಕಾಡುಗೋಡಿ ಒತ್ತುವರಿ ತೆರವು

Karnataka Politics: ಕಾಡುಗೋಡಿಯಲ್ಲಿ ಅರಣ್ಯ ಇಲಾಖೆ ಬಡ ರೈತರ 120 ಎಕರೆ ಜಮೀನು ತೆರವುಗೊಳಿಸಿದೆ ಎಂಬ ವಿರೋಧ ಪಕ್ಷದ ಆರೋಪಕ್ಕೆ ಪ್ರತಿಯಾಗಿ ಸಚಿವ ಈಶ್ವರ ಖಂಡ್ರೆ ಕಾನೂನು ಪ್ರಕಾರವೇ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು...
Last Updated 12 ಆಗಸ್ಟ್ 2025, 23:30 IST
ವಿಧಾನ ಪರಿಷತ್ ಕಲಾಪ: ಪ್ರತಿಧ್ವನಿಸಿದ ಕಾಡುಗೋಡಿ ಒತ್ತುವರಿ ತೆರವು

ಅಮೇರಿಕದ ಬೋಸ್ಟನ್‌ನಲ್ಲಿ ಶಾಸಕಾಂಗ ಶೃಂಗಸಭೆ 2025: ಪಾಠ ಮಾಡಿದ ಬಸವರಾಜ ಹೊರಟ್ಟಿ

Basavaraj Horatti Speech: ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಾಸನ ಸಭೆಗಳ ಹಾಗೂ ಜನಪ್ರತಿನಿಧಿಗಳ ಪಾತ್ರ ಅತ್ಯಂತ ಮಹತ್ತರವಾದುದು ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
Last Updated 5 ಆಗಸ್ಟ್ 2025, 12:27 IST
ಅಮೇರಿಕದ ಬೋಸ್ಟನ್‌ನಲ್ಲಿ ಶಾಸಕಾಂಗ ಶೃಂಗಸಭೆ 2025: ಪಾಠ ಮಾಡಿದ ಬಸವರಾಜ ಹೊರಟ್ಟಿ

ವಿಧಾನ ಪರಿಷತ್‌ ಮಾಜಿ ಸಭಾಪತಿ ಎನ್‌. ತಿಪ್ಪಣ್ಣ ನಿಧನ 

former speaker Tippanna passes away: ವಿಧಾನ ಪರಿಷತ್ತಿನ ಮಾಜಿ ಸಭಾಪತಿ, ಅಖಿಲ ಭಾರತ ವಿರಶೈವ‌ ಮಹಾಸಭಾ ರಾಜ್ಯ ಘಟಕದ ಮಾಜಿ ಅಧ್ಯಕ್ಷರೂ ಆದ ಎನ್‌. ತಿಪ್ಪಣ್ಣ (97) ಅವರು ಶುಕ್ರವಾರ ಮುಂಜಾನೆ ಕೊನೆಯುಸಿರೆಳೆದರು.
Last Updated 11 ಜುಲೈ 2025, 2:49 IST
ವಿಧಾನ ಪರಿಷತ್‌ ಮಾಜಿ ಸಭಾಪತಿ ಎನ್‌. ತಿಪ್ಪಣ್ಣ ನಿಧನ 

ವಿಧಾನಪರಿಷತ್ ಸದಸ್ಯರ ನೇತೃತ್ವದಲ್ಲಿ ‘ಬೆಂಗಳೂರು ಕೆರೆ ಅಧ್ಯಯನ ಸಮಿತಿ'

ಬೆಂಗಳೂರು ನಗರದ ಕೆರೆಗಳ ಒತ್ತುವರಿ ಸೇರಿದಂತೆ ಕೆರೆ ಮಾಲಿನ್ಯದ ಬಗ್ಗೆ ಅಧ್ಯಯನ ನಡೆಸಲು ವಿಧಾನ ಪರಿಷತ್‌ ಸದಸ್ಯರಾದ ಟಿ.ಎ. ಶರವಣ, ಜವರಾಯಿಗೌಡ ಮತ್ತು ಗೋಪಿನಾಥ್‌ ನೇತೃತ್ವದಲ್ಲಿ ಮೂರು ಸಮಿತಿಗಳನ್ನು ರಚಿಸಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
Last Updated 18 ಜೂನ್ 2025, 20:52 IST
ವಿಧಾನಪರಿಷತ್ ಸದಸ್ಯರ ನೇತೃತ್ವದಲ್ಲಿ ‘ಬೆಂಗಳೂರು ಕೆರೆ ಅಧ್ಯಯನ ಸಮಿತಿ'

ವಿಧಾನ ‍ಪರಿಷತ್‌ನ ಮಾಜಿ ಹಂಗಾಮಿ ಸಭಾಪತಿ ಡೇವಿಡ್‌ ಸಿಮಿಯೋನ್‌ ನಿಧನ

ವಿಧಾನ ‍ಪರಿಷತ್‌ನ ಮಾಜಿ ಹಂಗಾಮಿ ಸಭಾಪತಿ ಡೇವಿಡ್‌ ಸಿಮಿಯೋನ್‌ (75) ಅವರು ನಗರದಲ್ಲಿ ಮಂಗಳವಾರ ನಿಧನರಾದರು.
Last Updated 10 ಜೂನ್ 2025, 15:39 IST
ವಿಧಾನ ‍ಪರಿಷತ್‌ನ ಮಾಜಿ ಹಂಗಾಮಿ ಸಭಾಪತಿ ಡೇವಿಡ್‌ ಸಿಮಿಯೋನ್‌ ನಿಧನ

ಕರ್ನಾಟಕ ವಿಧಾನ ಪರಿಷತ್‌: ವಿವಿಧ ಹುದ್ದೆಗಳ ನೇಮಕಾತಿಗೆ ಇಂದಿನಿಂದ ಪರೀಕ್ಷೆ

ಕರ್ನಾಟಕ ವಿಧಾನಪರಿಷತ್‌ನ ವಿವಿಧ ಹುದ್ದೆಗಳ ನೇಮಕಾತಿಗೆ ಮಾರ್ಚ್‌ 22ರಿಂದ 25ರವರೆಗೆ ಲಿಖಿತ ಪರೀಕ್ಷೆ ನಡೆಸುತ್ತಿದೆ.
Last Updated 21 ಮಾರ್ಚ್ 2025, 23:30 IST
ಕರ್ನಾಟಕ ವಿಧಾನ ಪರಿಷತ್‌: ವಿವಿಧ ಹುದ್ದೆಗಳ ನೇಮಕಾತಿಗೆ ಇಂದಿನಿಂದ ಪರೀಕ್ಷೆ

ವಿಧಾನ ಪರಿಷತ್ ನೇಮಕಾತಿ: 4 ದಿನ ಪರೀಕ್ಷೆ

ಕರ್ನಾಟಕ ವಿಧಾನ ಪರಿಷತ್ತಿನ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಾರ್ಚ್‌ 22ರಿಂದ 25ರವರೆಗೆ ಲಿಖಿತ ಪರೀಕ್ಷೆ ನಡೆಸುತ್ತಿದ್ದು, ಬಿಗಿ ಕ್ರಮಗಳನ್ನು ಕೈಗೊಂಡಿದೆ.
Last Updated 21 ಮಾರ್ಚ್ 2025, 14:17 IST
ವಿಧಾನ ಪರಿಷತ್ ನೇಮಕಾತಿ: 4 ದಿನ ಪರೀಕ್ಷೆ
ADVERTISEMENT

ಪರಿಚಿತರಿಗೆ ಸರ್ವರ್‌ ಕೈಕೊಡುವುದಿಲ್ಲ: ಎನ್‌.ರವಿಕುಮಾರ್

‘ಉಪನೋಂದಣಿ ಕಚೇರಿಯಲ್ಲಿ ಸದಾ ಸರ್ವರ್‌ ಸಮಸ್ಯೆ ಇದೆ ಎನ್ನುತ್ತಾರೆ. ಆದರೆ ಅಧಿಕಾರಿಗಳಿಗೆ ಪರಿಚಯವಿದ್ದರೆ ಸರ್ವರ್‌ ಕೈಕೊಡುವುದೇ ಇಲ್ಲ. ನೋಂದಣಿಯೂ ತಕ್ಷಣವೇ ಆಗುತ್ತದೆ’ ಎಂದು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್ ಹೇಳಿದರು.
Last Updated 21 ಮಾರ್ಚ್ 2025, 0:26 IST
ಪರಿಚಿತರಿಗೆ ಸರ್ವರ್‌ ಕೈಕೊಡುವುದಿಲ್ಲ: ಎನ್‌.ರವಿಕುಮಾರ್

ಪರಿಷತ್ತಿನ ಪ್ರಶ್ನೋತ್ತರ | ಸರ್ಕಾರಿ ಶಾಲೆ ಅಭಿವೃದ್ಧಿ ಹೊಣೆ ಯಾರದ್ದು...

ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡುವ ಹೊಣೆ ಸರ್ಕಾರದ್ದು ಮಾತ್ರವೇ? ಈ ಪ್ರಶ್ನೆ ಮುಂದಿಟ್ಟು ವಿಧಾನಪರಿಷತ್ತಿನಲ್ಲಿ ಬುಧವಾರ ಸ್ವಾರಸ್ಯಕರ ಚರ್ಚೆ ನಡೆಯಿತು.
Last Updated 20 ಮಾರ್ಚ್ 2025, 0:24 IST
ಪರಿಷತ್ತಿನ ಪ್ರಶ್ನೋತ್ತರ | ಸರ್ಕಾರಿ ಶಾಲೆ ಅಭಿವೃದ್ಧಿ ಹೊಣೆ ಯಾರದ್ದು...

ಪರಿಷತ್ತಿನ ಪ್ರಶ್ನೋತ್ತರ | ಬಗರ್‌ಹುಕುಂ ಜಮೀನಿನ ಖಾತೆಗೆ ಕ್ರಮ

ಬಗರ್‌ಹುಕುಂ ಅಡಿಯಲ್ಲಿ ಮಂಜೂರಾದ ಜಮೀನುಗಳಿಗೆ ಖಾತೆ ಮಾಡಿಕೊಡಲು ಅಧಿಕಾರಿಗಳು ಲಂಚ ಕೇಳುತ್ತಿರುವ ಬಗ್ಗೆ ದೂರು ಬಂದರೆ, ಕ್ರಮ ತೆಗೆದುಕೊಳ್ಳಲಾಗುತ್ತದೆ– ಕಂದಾಯ ಸಚಿವ ಕೃಷ್ಣ ಬೈರೇಗೌಡ.
Last Updated 20 ಮಾರ್ಚ್ 2025, 0:07 IST
ಪರಿಷತ್ತಿನ ಪ್ರಶ್ನೋತ್ತರ | ಬಗರ್‌ಹುಕುಂ ಜಮೀನಿನ ಖಾತೆಗೆ ಕ್ರಮ
ADVERTISEMENT
ADVERTISEMENT
ADVERTISEMENT